Kannada News: ಆರೋಗ್ಯ ಹದೆಗೆಟ್ಟು ಆಸ್ಪತ್ರೆ ಸೇರಿರುವ ಸಮಂತಾಗೆ ಮುಂದೇನು ಆಗಲಿದೆ ಅಂತೇ ಗೊತ್ತೆ? ಭವಿಷ್ಯ ನುಡಿದ ವೇಣು ಸ್ವಾಮಿ. ಏನು ಗೊತ್ತೇ??

40

Get real time updates directly on you device, subscribe now.

Kannada News: ನಟಿ ಸಮಂತಾ (Samantha) ಅವರ ಬಗ್ಗೆ ಇತ್ತೀಚಿನ ದಿನದಲ್ಲಿ ಬಹಳಷ್ಟು ಸುದ್ದಿಗಳು ಕೇಳಿಬರುತ್ತಲೇ ಇದೆ. ಇವರ ಬಗ್ಗೆ ಜನರಿಗೆ ಕೂಡ ಆಸಕ್ತಿ ಹೆಚ್ಚಾಗಿದೆ. ಸಮಂತಾ ಅವರ ಬಗ್ಗೆ ಯಾವುದೇ ಸುದ್ದಿ ಇದ್ದರು ಕೂಡ ವೈರಲ್ ಆಗುತ್ತಿದೆ. ಸಮಂತಾ ಅವರು ವಿಚ್ಛೇದನ ಪಡೆದ ನಂತರ ವೃತ್ತಿಯಲ್ಲಿ ಹೇಳಿಕೊಳ್ಳುವಂಥ ಯಶಸ್ಸುಗಳನ್ನು ಪಡೆದಿಲ್ಲ. ಒಂದೆರಡು ಇಂಟರ್ವ್ಯೂಗಳಲ್ಲಿ ವೈಯಕ್ತಿಕ ಜೀವನದಲ್ಲಿ ನೋವಿನಲ್ಲಿದ್ದೇನೆ ಎಂದು ಹೇಳಿದ್ದರು. ಕೆಲ ಸಮಯದಿಂದ ಸಮಂತಾ ಅವರು ಮಯೋಸೈಟಿಸ್ (Myositis) ಸಮಸ್ಯೆ ಇಂದ ಬಳಲುತ್ತಿದ್ದಾರೆ ಎನ್ನುವ ವಿಚಾರ ಗೊತ್ತೇ.

ಸಮಂತಾ ಅವರು ಮಯೋಸೈಟಿಸ್ ಇಂದ ಬಳಲುತ್ತಿದ್ದರು, ಪ್ರಸ್ತುತ ಮನೆಯಲ್ಲಿ ರೆಸ್ಟ್ ಮಾಡುತ್ತಿದ್ದಾರೆ. ಈ ಸಮಸ್ಯೆ ಇಂದ ತಮ್ಮ ಸಿನಿಮಾ ಚಿತ್ರೀಕರಣಗಳನ್ನು ಸಹ ನಿಲ್ಲಿಸಿದ್ದಾರೆ. ಜೊತೆಗೆ ಕೆಲ ಸಮಯದ ಹಿಂದೆ ತಮ್ಮನ್ನು ಟ್ರೋಲ್ ಮಾಡಿದವರ ವಿರುದ್ಧ ದೂರು ನೀಡಿದ್ದ ಸಮಂತಾ ಅವರು, ನಂತರ ಸುಮ್ಮನಾದರು. ಈ ಸಮಯದಲ್ಲಿ ಸಮಂತಾ ಅವರ ಮುಂದಿನ ಜೀವನದ ಬಗ್ಗೆ ಬಗ್ಗೆ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ (Venu Swamy) ಅವರು ಇನ್ನು ಕೆಲವು ವಿಚಾರಗಳನ್ನು ತಿಳಿಸಿದ್ದಾರೆ. ಈಗ ಸಮಂತಾ ಅವರ ಆರೋಗ್ಯ ಚೆನ್ನಾಗಿದೆ ಆದರೆ ಎರಡು ವರ್ಷಗಳ ನಂತರ, 2025ರ ನಂತರ ಸಮಂತಾ ಅವರ ಆರೋಗ್ಯದಲ್ಲಿ ಇನ್ನು ಸಮಸ್ಯೆ ಹೆಚ್ಚಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನು ಓದಿ.. Kannada News: ಚುಮು ಚುಮು ಚಳಿಯಲ್ಲಿಯೂ ಇಷ್ಟೇ ಇಷ್ಟು ಬಟ್ಟೆ ಹಾಕಿ, ಮಸ್ತ್ ಡಾನ್ಸ್ ಮಾಡಿದ ರಿತಿಕಾ. ವಿಡಿಯೋ ಮಾತ್ರ ಸಕ್ಕತ್ ಆಗಿದೆ.

ಸಮಂತಾ ಅವರ ಆರೋಗ್ಯ ಇನ್ನು ಹದಗೆಟ್ಟು, ಹೆಚ್ಚಿನ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದು ವೇಣು ಸ್ವಾಮಿ ಹೇಳಿದ್ದಾರೆ. ಇದಕ್ಕೆ ಕಾರಣ ಕೂಡ ಇದ್ದು, ಸಮಂತಾ ಅವರ ಜಾತಕದಲ್ಲಿ ಶನಿದೇವರ ಪ್ರಭಾವ 2025ರಿಂದ ಶುರುವಾಗಲಿದ್ದು, ಈ ಕಾರಣದಿಂದ ಹೆಚ್ಚು ಸಮಸ್ಯೆ ಅನುಭವಿಸುತ್ತಾರಂತೆ. ಈ ಮಾತು ಕೇಳಿ ನಟಿ ಸಮಂತಾ ಅವರ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಏಕೆಂದರೆ ಇದಕ್ಕಿಂತ ಮೊದಲು ಸಮಂತಾ ಮತ್ತು ನಾಗಚೈತನ್ಯ ಅವರ ವಿಚ್ಛೇದನದ ಬಗ್ಗೆ ವೇಣು ಸ್ವಾಮಿ ಅವರು ನುಡಿದಿದ್ದ ಭವಿಷ್ಯ ನಿಜವಾಗಿತ್ತು ಹಾಗಾಗಿ ಈ ವಿಚಾರದಲ್ಲಿ ಅಭಿಮಾನಿಗಳಲ್ಲಿ ಆತಂಕ ಶುರುವಾಗಿದೆ. ಇದನ್ನು ಓದಿ..Kannada News: ದಿಡೀರ್ ಎಂದು ತುಂಡು ಬಟ್ಟೆ ಹಾಕಿಸಿಕೊಂಡು ಫೋಟೋಶೂಟ್ ಮಾಡಿಸಿದ ಮಹೇಶ್ ಬಾಬು ಮಗಳು. ಏನಕ್ಕೆ ಈ ತಯಾರಿ??

Get real time updates directly on you device, subscribe now.