ಗಂಡಂದಿರು ತಮ್ಮ ಹೆಂಡತಿಯ ಮೇಲೆ ಯಾಕೆ ಕೈ ಮಾಡುತ್ತಾರಂತೇ ಗೊತ್ತೇ? ಕೈ ಮಾಡಲು ಇರುವ 7 ಕಾರಣಗಳೇನು ಗೊತ್ತೇ?? 5 ನೇ ಅಂತೂ ಮಹಾ ತಪ್ಪು. ಯಾಕೆ ಗೊತ್ತೇ?
ನಮಸ್ಕಾರ ಸ್ನೇಹಿತರೇ ಮದುವೆಯೆಂದರೆ ಕೇವಲ ಸುಖಸಂಸಾರ ಮಾತ್ರ ಅಲ್ಲ ಅಲ್ಲಿ ವೈಮನಸ್ಸು ಹಾಗೂ ಜಗಳ ಕೂಡ ಆಗಾಗ ಕಂಡು ಬರುತ್ತೆ. ಅದರಲ್ಲಿಯೂ ಕೆಲವೊಮ್ಮೆ ಮದುವೆಯಾದ ಮೇಲೆ ಗಂಡ ಹೆಂಡತಿಯ ಮೇಲೆ ಕೈ ಮಾಡುವುದು ಆಗಾಗ ಕೇಳಿಬರುತ್ತದೆ. ಇದರ ವಿರುದ್ಧವಾಗಿ ಕೆಲವೊಂದು ಕಾನೂನುಗಳು ಬಂದರು ಕೂಡ ನಮ್ಮ ದೇಶ ಸೇರಿದಂತೆ ಹೊರ ದೇಶಗಳಲ್ಲಿಯೂ ಕೂಡ ಇದು ಈಗಲೂ ಕೂಡ ನಡೆದುಕೊಂಡೇ ಬರುತ್ತಿದೆ. ಹಾಗಿದ್ದರೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಮಿಲಿ ಹೆಲ್ತ್ ಸಂಸ್ಥೆ ನಡೆಸಿರುವ ರಿಸರ್ಚ್ ಪ್ರಕಾರ ಮದುವೆಯಾದ ನಂತರ ಗಂಡಂದಿರು ಹೆಂಡತಿಯರಿಗೆ ಕೈ ಮಾಡಲು ಇರುವ ಕಾರಣಗಳೇನು ಎಂಬುದನ್ನು ತಿಳಿಯೋಣ ಬನ್ನಿ.
ಇದನ್ನು ಓದಿ: ದಿಡೀರ್ ಎಂದು ವಿಶೇಷ ಬಿರಿಯಾನಿ ತಿಂದು ಮೃತ ಪಟ್ಟ ಯುವತಿ: ಷಾಕಿಂಗ್ ಮಾಹಿತಿ ಹೊರಹಾಕಿದ ಸಹೋದರಿ
1.ಮೊದಲನೇದಾಗಿ ಒಂದು ವೇಳೆ ಹೆಂಡತಿ ಗಂಡನಿಗೆ ಹೇಳದೆ ಹೊರಗಡೆ ಹೋದರೆ ಅದರಲ್ಲೂ ಕೂಡ ಗಂಡನಿಗೆ ಆಗದ ಸ್ಥಳಗಳಿಗೆ ಹೇಳದೆ ಹೋದರೆ ಆಗ ಹೆಂಡತಿಯ ಮೇಲೆ ಕೋಪ ಬಂದು ಗಂಡ ಕೈ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದು ಹಲವಾರು ಬಾರಿ ನಡೆದಿರುವ ಉದಾಹರಣೆಗಳು ಕೂಡ ಇವೆ.
2.ಎರಡನೇದಾಗಿ ಹಲವಾರು ವಿಚಾರಗಳಲ್ಲಿ ಹಾಗೂ ತೆಲುಗು ನಿರ್ಧಾರಗಳಲ್ಲಿ ಗಂಡನ ಮಾತನ್ನು ಹೆಂಡತಿ ಕೇಳದಿದ್ದಾಗ ಅದರಲ್ಲೂ ಅದರ ವಿರುದ್ಧವಾಗಿ ಅತಿರೇಕವಾಗಿ ಆಡಿದಾಗ ಗಂಡ ಹೆಂಡತಿಯ ಮೇಲೆ ಕೈ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಹೇಳಬಹುದಾಗಿದೆ.
3.ಮೂರನೇದಾಗಿ ಸರಿಯಾಗಿ ಅಡುಗೆ ಮಾಡಲಿಲ್ಲ ಎನ್ನುವ ಕಾರಣಕ್ಕಾಗಿ. ಸಾಮಾನ್ಯವಾಗಿ ಕೆಲಸ ಬಿಟ್ಟು ಬಂದ ನಂತರ ಒಂದೊಳ್ಳೆ ಊಟಕ್ಕಾಗಿ ಪ್ರತಿಯೊಬ್ಬ ಗಂಡ ಕೂಡ ಹಾರೈಸುತ್ತಾನೆ. ಆ ಸಂದರ್ಭದಲ್ಲಿ ಒಳ್ಳೆಯ ಊಟವನ್ನು ಗಂಡನಿಗೆ ಹೆಂಡತಿ ಮಾಡಿ ಹಾಕದೆ ಇದ್ದರೆ ಹೆಂಡತಿಯನ್ನು ಮೇಲೆ ಅಸಮಾಧಾನಗೊಂಡು ಕೈ ಮಾಡುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ.
4.ಇನ್ನೊಂದು ಪ್ರಮುಖ ಕಾರಣ ಏನೆಂದರೆ ಸಾಮಾನ್ಯವಾಗಿ ಗಂಡ ಹೊರಗಡೆ ಕೆಲಸ ಮಾಡುತ್ತಿರುತ್ತಾನೆ. ಈ ಸಂದರ್ಭದಲ್ಲಿ ತಾಯಿಯಾದವಳು ಅಂದರೆ ಹೆಂಡತಿ ಮಕ್ಕಳ ಲಾಲನೆ-ಪಾಲನೆ ಚೆನ್ನಾಗಿ ನೋಡಿಕೊಳ್ಳಬೇಕು. ಈ ಸಂದರ್ಭದಲ್ಲಿ ಅವರೇನಾದರೂ ಮಕ್ಕಳ ನೋಡಿಕೊಳ್ಳು ವಿಕೆಯಲ್ಲಿ ಅಸಮರ್ಪಕವಾಗಿ ನಡೆದುಕೊಂಡರೆ ಆ ಸಂದರ್ಭದಲ್ಲಿ ಕೂಡ ಈ ರೀತಿ ಆಗುವ ಸಾಧ್ಯತೆ ಇರುತ್ತದೆ.
5.ಮತ್ತೊಂದು ಕಾರಣ ಹೇಳುವುದಕ್ಕೆ ತುಂಬಾನೇ ಕೆಟ್ಟದು ಎಂದೆನಿಸುತ್ತದೆ. ಆದರೂ ಕೂಡ ಸಂಸ್ಥೆ ನಡೆಸಿರುವ ರಿಸರ್ಚ್ ಪ್ರಕಾರ ಇದು ಕೂಡ ಮುಂದೆ ಬಂದಿದೆ. ಹೆಂಡತಿ ಗಂಡ ಬೇಕು ಎಂದಾಗ ಮಂಚಕ್ಕೆ ಬಾರದಿದ್ದರೆ ಆ ಸಂದರ್ಭದಲ್ಲಿ ಕೂಡ ಗಂಡ ತನ್ನ ಹೆಂಡತಿಯ ಮೇಲೆ ತನ್ನ ಆಸೆಯನ್ನು ಸೇರಿಸಲು ಕೈ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂಬುದಾಗಿ ತಿಳಿದು ಬಂದಿದೆ.
6.ಸಾಮಾನ್ಯವಾಗಿ ಕೆಲಸದ ಕಾರಣದಿಂದಾಗಿ ಗಂಡಂದಿರು ಹೊರಗಡೆ ಇರುತ್ತಾರೆ. ಈ ಸಂದರ್ಭದಲ್ಲಿ ಹೆಂಡತಿಯರು ಗಂಡ ಬೇರೆಯವರೊಂದಿಗೆ ಬೇರೆ ರೀತಿಯ ಸಂಬಂಧವನ್ನು ಇಟ್ಟುಕೊಂಡಿರಬಹುದು ಎನ್ನುವುದಾಗಿ ಅನುಮಾನ ಪಡುತ್ತಲೇ ಇರುತ್ತಾರೆ. ಈ ಕಾರಣಕ್ಕಾಗಿ ರೋಸಿಹೋಗಿ ಗಂಡಂದಿರು ಹೆಂಡತಿಯರ ಮೇಲೆ ಕೈ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ.
7.ನೀವು ಸಾಮಾನ್ಯವಾಗಿ ಗಮನಿಸಿರಬಹುದು ಹೆಂಡತಿ ತನ್ನ ಮನೆಯ ಸಂಬಂಧಿಕರಿಗೆ ಮನೆಗೆ ಬಂದಾಗ ಒಳ್ಳೆಯ ರೀತಿಯ ಆತಿಥ್ಯವನ್ನು ನೀಡುತ್ತಾರೆ ಆದರೆ ಗಂಡನ ಮನೆಯ ಅತಿಥಿಗಳು ಬಂದಾಗ ಅಷ್ಟೊಂದು ಚೆನ್ನಾಗಿ ಗಮನಿಸಿ ಕೊಳ್ಳುವುದಿಲ್ಲ. ಇದರಿಂದಾಗಿ ತನ್ನ ಮನೆಯ ಸಂಬಂಧಿಕರ ಎದುರುಗಡೆ ತಾನು ತನ್ನ ಹೆಂಡತಿಯಿಂದಾಗಿ ಮರ್ಯಾದೆ ಕಳೆದುಕೊಳ್ಳಬೇಕಾಯಿತು ಎನ್ನುವ ಕಾರಣಕ್ಕಾಗಿ ಹೆಂಡತಿಯ ಮೇಲೆ ಗಂಡ ಕೈ ಮಾಡುತ್ತಾನೆ ಎಂಬುದಾಗಿ ತಿಳಿದುಬಂದಿದೆ. ಒಟ್ಟಾರೆಯಾಗಿ ಈ 7 ಕಾರಣಗಳಿಗಾಗಿ ಗಂಡಂದಿರು ಹೆಂಡತಿಯ ಮೇಲೆ ಕೈ ಮಾಡುತ್ತಾರೆ ಎಂಬುದಾಗಿ ತಿಳಿದುಬಂದಿದೆ.