Kannada Astrology: ಈ ಅಕ್ಷರದಿಂದ ಆರಂಭವಾಗುವ ಹೆಸರಿನ ನವರು ಪ್ರೀತಿಯ ಹೆಸರಿನಲ್ಲಿ ಬಾರಿ ಅದೃಷ್ಟ ಹೊಂದಿರುತ್ತಾರೆ. ಯಾರು ಗೊತ್ತೇ??
Kannada Astrology: ಯಾವುದೇ ಮನುಷ್ಯನಿಗೆ ಹೆಸರು ಬಹಳ ಮುಖ್ಯವಾಗುತ್ತದೆ. ಒಬ್ಬ ವ್ಯಕ್ತಿ ಹುಟ್ಟಿದ ಸಮಯ, ದಿನಾಂಕ, ಇದೆಲ್ಲವನ್ನು ನೋಡಿ ಯಾವ ರಾಶಿಗೆ ಬರುತ್ತಾರೆ ಎಂದು ತಿಳಿದುಕೊಳ್ಳುತ್ತಾರೆ. ಅದರ ಮೂಲಕ ಯಾವ ಅಕ್ಷರದಿಂದ ಹೆಸರು ಇಟ್ಟರೆ ಒಳ್ಳೆಯದು ಎಂದು ನಿರ್ಧಾರ ಮಾಡುತ್ತಾರೆ. ರಾಶಿಯ ಪ್ರಕಾರ ಹೆಸರು ಇಡುವುದರಿಂದ ಒಬ್ಬ ವ್ಯಕ್ತಿಯ ಗುಣ ಮತ್ತು ಸ್ವಭಾವವನ್ನು ಅರ್ಥಮಾಡಿಕೊಳ್ಳುವುದು ಬಹಳ ಸುಲಭ. ಒಬ್ಬ ವ್ಯಕ್ತಿಯ ಹೆಸರಿನ ಮೊದಲ ಅಕ್ಷರ ಅವರ ಗುಣ ಸ್ವಭಾವ ಇದೆಲ್ಲವನ್ನು ತಿಳಿಸುತ್ತದೆ. ಹೀಗಿರುವಾಗ, ಇಂದು ನಾವು ನಿಮಗೆ B ಅಕ್ಷರದಿಂದ ಹೆಸರು ಶುರುವಾಗುವ ವ್ಯಕ್ತಿಗಳ ಬಗ್ಗೆ ತಿಳಿಸುತ್ತೇವೆ..
B ಅಕ್ಷರದಿಂದ ಹೆಸರು ಶುರುವಾಗುವವರು, ಚಂದ್ರ ಮತ್ತು ಕರ್ಕಾಟಕ ರಾಶಿಗೆ ಬರುತ್ತಾರೆ. ಇವರು ಯಾರನ್ನು ಕಂಡರು ಭಯ ಪಡುವುದಿಲ್ಲ, ಹಾಗೆಯೇ ಯಾರ ಎದುರಲ್ಲೂ ತಲೆ ತಗ್ಗಿಸಲು ಇಷ್ಟ ಪಡುವುದಿಲ್ಲ. ಇವರು ಸೂಕ್ಷ್ಮ ಸ್ವಭಾವದವರು, ಹಾಗೆಯೇ ಜೊತೆಗಿರುವವರ ಬಗ್ಗೆ ಕೇರ್ ತೆಗೆದುಕೊಳ್ಳುತ್ತಾರೆ. ಜೊತೆಗೆ ಇವರು ತುಂಬಾ ರೋಮ್ಯಾಂಟಿಕ್, ಪ್ರೀತಿ ಪ್ರೇಮದ ವಿಚಾರದಲ್ಲಿ ಬಹಳ ಲಕ್ಕಿ. ಇವರು ಲವ್ ಮ್ಯಾರೇಜ್ ಮಾಡಿಕೊಳ್ಳುವುದಕ್ಕೆ ಇಷ್ಟಪಡುತ್ತಾರೆ. ಹಣಕಾಸಿನ ವಿಚಾರದಲ್ಲಿ ಉತ್ತಮ ಸ್ಥತಿಯಲ್ಲಿರುತ್ತಾರೆ. ಇದನ್ನು ಓದಿ..Kannada Astrology: ಶುಕ್ರ ಸಂಚಾರ ಆರಂಭ; ಮಕರ ರಾಶಿಗೆ ಎಂಟ್ರಿ ಐದು ರಾಶಿಗಳಿಗೆ ನಿಜವಾದ ಶುಕ್ರ ದೆಸೆ ಆರಂಭ. ಯಾರ್ಯಾರಿಗೆ ಗೊತ್ತೇ??
ಇವರಿಗೆ ಸಮಾಜಕ್ಕೆ ಒಳ್ಳೆಯದನ್ನು ಇಷ್ಟ, ಇವರಿಗೆ ತಾವು ಚೆನ್ನಾಗಿ ಕಾಣಿಸಬೇಕು ಎಂದು ಇಷ್ಟ..ಧೈರ್ಯವಾಗಿರುತ್ತಾರೆ, ಕಷ್ಟಪಟ್ಟು ಕೆಲಸ ಮಾಡುತ್ತಾರೆ, ಜೀವನದಲ್ಲಿ ಬೇಕು ಎನ್ನಿಸಿದ್ದನ್ನು, ಶ್ರಮಪಟ್ಟು ಪಡೆದುಕೊಳ್ಳುತ್ತಾರೆ. ಅಂದುಕೊಂಡಿದ್ದನ್ನು ಪೂರ್ತಿ ಮಾಡದೆ ಸುಮ್ಮನೆ ಆಗುವವರಲ್ಲ. ಇವರಿಗೆ ಜನರ ಮಾತಿನ ಮೇಲೆ ನಿಗಾ ಹೆಚ್ಚು, ಸಣ್ಣ ವಿಷಯಕ್ಕೆ ಬೇಗ ಬೇಸರ ಮಾಡಿಕೊಳ್ಳುತ್ತರೆ, ಇವರಿಗೆ ಕೋಪ ಕೂಡ ಬೇಗ ಬರುತ್ತದೆ. ಕ್ಷಮಿಸುವ ಗುಣ ಇವರಿಗೆ ಇದೆ, ಮೂಡಿ ಆಗಿರುವ ಇವರಿಗೆ ಹೆಚ್ಚು ಫ್ರೆಂಡ್ಸ್ ಇರುವುದಿಲ್ಲ.. ಇದನ್ನು ಓದಿ.. Garuda Purana: ಗರುಡ ಪುರಾಣದ ಪ್ರಕಾರ, ಸತ್ತರವನ್ನು ಒಂಟಿಯಾಗಿ ಬಿಡುವುದಿಲ್ಲ, ಬಿಟ್ಟರೆ ಏನಾಗುತ್ತದೆ ಗೊತ್ತೆ?? ಯಪ್ಪಾ ಹೀಗೆಲ್ಲ ಆಗುತ್ತದಾ??