Kannada News: ಹಲವಾರು ದಶಕಗಳಿಂದ ಸಿನಿಮಾ ಮಾಡುತ್ತಿರುವ ಬಾಲಯ್ಯ ಗಳಿಸಿರುವ ಒಟ್ಟು ಆಸ್ತಿ ಮೌಲ್ಯ ಕೇಳಿದರೆ, ಬೆಚ್ಚಿ ಬೆರಗಾಗ್ತೀರಾ.
Kannada News: ತೆಲುಗು ಚಿತ್ರರಂಗದಲ್ಲಿ ನಂದಮೂರಿ ತಾರಕ್ ರಾಮಾ ರಾವ್ (NTR) ಅವ ಕುಟುಂಬಕ್ಕೆ ಒಳ್ಳೆಯ ಹೆಸರಿದೆ. ಸೀನಿಯರ್ ಎನ್.ಟಿ.ಆರ್ ಅವರ ಮುಂದಿನ ಜೆನೆರೇಷನ್ ಆಗಿ ಚಿತ್ರರಂಗಕ್ಕೆ ಬಂದವರು ಅವರ ಮಗ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರು, ಬಾಲಕೃಷ್ಣ ಅವರಿಗೆ ಚಿತ್ರರಂಗದಲ್ಲಿ ಬಹಳ ದೊಡ್ಡ ಮಾಸ್ ಫ್ಯಾನ್ ಬೇಸ್ ಇದೆ. ಮಾಸ್ ಎನ್ನುವ ಪದಕ್ಕೆ ಇವರು ಹೊಸ ಅರ್ಥ ನೀಡಿದರು ಎಂದೇ ಹೇಳಬಹುದು. ಈಗಲೂ ಇವರ ಮೇಲಿನ ಕ್ರೇಜ್ ಹಾಗೆಯೇ ಇದೆ, ಇತ್ತೀಚೆಗೆ ಬಾಲಯ್ಯ ಅವರು ನಟಿಸಿದ ಅಖಂಡ ಸಿನಿಮಾ ಸೂಪರ್ ಹಿಟ್ ಬ್ಲಾಕ್ ಬಸ್ಟರ್ ಆಗಿತ್ತು.
ಬಾಲಯ್ಯ (Balayya) ಅವರನ್ನು ಸಿನಿಮಾಗಳಲ್ಲಿ ಎಲ್ಲಾ ರೀತಿಯ ಪಾತ್ರಗಳಲ್ಲಿ ನೋಡಿರುವ ವೀಕ್ಷಕರು, ನಿಜ ಜೀವನದಲ್ಲಿ ಅವರನ್ನು ಹೆಚ್ಚು ಸೀರಿಯಸ್ ಆಗಿಯೇ ನೋಡಿದ್ದಾರೆ, ಆದರೆ ಈಗ ಬಾಲಯ್ಯ ಅವರು ತಮ್ಮ ಕಾಮಿಡಿಯ ಸ್ವಭಾವವನ್ನು ಸಹ ತೋರಿಸುತ್ತಿದ್ದಾರೆ. ಬಾಲಯ್ಯ ಅವರು ತಮ್ಮ Unstoppable ಶೋ ಮೂಲಕ ತಮ್ಮ Humorous Nature ಅನ್ನು ಸಹ ತೋರಿಸುತ್ತಿದ್ದಾರೆ. ಬಾಲಯ್ಯ ಅವರು ಅನೇಕ ಕಲಾವಿದರು, ನಿರ್ದೇಶಕರು ಮತ್ತು ನಿರ್ಮಾಪಕರನ್ನು ಗೆಸ್ಟ್ ಆಗಿ ಕರೆದಿದ್ದಾರೆ. ಈಗ ಜನರಿಗೆ ಬಾಲಯ್ಯ ಅವರ ಆಸ್ತಿ ಎಷ್ಟು ಎಂದು ತಿಳಿದುಕೊಳ್ಳುವ ಆಸಕ್ತಿ ಶುರುವಾಗಿದೆ. ಸತತವಾಗಿ ಸಿನಿಮಾಗಳಲ್ಲಿ ಮತ್ತು ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಬಾಲಯ್ಯ. ಇದನ್ನು ಓದಿ..Kannada News: ಆರೋಗ್ಯ ಹದೆಗೆಟ್ಟು ಆಸ್ಪತ್ರೆ ಸೇರಿರುವ ಸಮಂತಾಗೆ ಮುಂದೇನು ಆಗಲಿದೆ ಅಂತೇ ಗೊತ್ತೆ? ಭವಿಷ್ಯ ನುಡಿದ ವೇಣು ಸ್ವಾಮಿ. ಏನು ಗೊತ್ತೇ??
ಹೈದರಾಬಾದ್ ನ ಬಂಜಾರ ಹಿಲ್ಸ್ ನಲ್ಲಿ 30 ಕೋಟಿ ಮೌಲ್ಯದ ಮನೆ ಬಾಲಯ್ಯ ಅವರ ಬಳಿ ಇದೆ. ಇಷ್ಟೇ ಅಲ್ಲದೆ, 2 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಕಾರ್ ಗಳು ಸಹ ಅವರ ಬಳಿ ಇದೆ. ಇದಿಷ್ಟೆ ಅಲ್ಲದೆ, 300 ಕ್ಯಾರೆಟ್ ವಜ್ರ ಸಹ ಬಾಲಯ್ಯ ಅವರ ಬಳಿ ಇದೆ. ಇದಿಷ್ಟೆ ಅಲ್ಲದೆ, ಪತ್ನಿ ಮತ್ತು ಮಗನ ಹೆಸರಿನಲ್ಲಿ ಹಲವು ಕಂಪನಿಗಳಲ್ಲಿ ಷೇರ್ ಬಾಲಯ್ಯ ಅವರ ಬಳಿ ಇದೆ. ಬಾಲಯ್ಯ ಅವರ ಒಟ್ಟು ಆಸ್ತಿ ಮೌಲ್ಯ 1200 ಕೋಟಿಗಿಂತ ಹೆಚ್ಚು ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ವರದಿ ತಿಳಿದುಬಂದಿದೆ. ತಮ್ಮ ಬಳಿ ಇರುವ ಹೆಚ್ಚು ಹಣವನ್ನ ಸಮಾಜ ಸೇವೆಗೆ ಖರ್ಚು ಮಾಡುತ್ತಾರೆ. ಬಸವತಾರಕಂ ಆಸ್ಪತ್ರೆಯಲ್ಲಿ ಅನೇಕ ಕ್ಯಾನ್ಸರ್ ರೋಗಿಗಳ ಸೇವೆಗಾಗಿ ಹಣ ನೀಡುತ್ತಿದ್ದಾರೆ.. ಇದನ್ನು ಓದಿ.. Kannada News: ಚುಮು ಚುಮು ಚಳಿಯಲ್ಲಿಯೂ ಇಷ್ಟೇ ಇಷ್ಟು ಬಟ್ಟೆ ಹಾಕಿ, ಮಸ್ತ್ ಡಾನ್ಸ್ ಮಾಡಿದ ರಿತಿಕಾ. ವಿಡಿಯೋ ಮಾತ್ರ ಸಕ್ಕತ್ ಆಗಿದೆ.