Kannada Astrology: ಒಂದು ವರ್ಷದ ನಂತರ ಸ್ಥಾನ ಪಲ್ಲಟ ಮಾಡುತ್ತಿರುವ ಶನಿ ದೇವ: ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ. ಯಾರ್ಯಾರಿಗೆ ಗೊತ್ತೇ??

149

Get real time updates directly on you device, subscribe now.

Kannada Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎಲ್ಲಾ ಗ್ರಹಗಳು ಕಾಲ ಕಾಲಕ್ಕೆ ಬದಲಾಗುತ್ತಾ ಹೋಗುತ್ತದೆ, ಗ್ರಹಗಳ ಬದಲಾವಣೆ ಮನುಷ್ಯರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಈ ವರ್ಷ ಫೆಬ್ರವರಿ ತಿಂಗಳಿನಲ್ಲಿ 1 ವರ್ಷಗಳ ಬಳಿಕ ಶನಿದೇವರ ಉದಾಯವಾಗಲಿದ್ದು, ಕೆಲವು ರಾಶಿಗಳ ಮೇಲೆ ಇದರ ಪ್ರಭಾವ ಬೀರುತ್ತದೆ. ವಿಶೇಷವಾಗಿ ಮೂರು ರಾಶಿಗಳ ಮೇಲೆ ಶನಿದೇವರ ಪ್ರಭಾವ ಬೀರುತ್ತದ, ಈ ವಿಶೇಷ ಸಮಯದಲ್ಲಿ ಶನಿದೇವರ ಆಶೀರ್ವಾದದಿಂದ ಅವರ ವೃತ್ತಿಯಲ್ಲಿ ಏಳಿಗೆ ಕಾಣುತ್ತಾರೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ…

ತುಲಾ ರಾಶಿ :- ಶನಿದೇವರ ಉದಯದಿಂದ ಈ ರಾಶಿಯವರಿಗೆ ಒಳ್ಳೆಯದಾಗುತ್ತದೆ. ಈ ರಾಶಿಯ ಐದನೇ ಮನೆಗೆ ಸೂರ್ಯದೇವರ ಪ್ರವೇಶವಾಗಲಿದ್ದು, ಇದು ಉನ್ನತ ಶಿಕ್ಷಣ, ಪ್ರೀತಿ ಪ್ರೇಮ ಮತ್ತು ಮದುವೆಯ ಮನೆ ಆಗಿದೆ. ಹಾಗಾಗಿ ಹೊಸ ಬ್ಯುಸಿನೆಸ್ ಶುರು ಮಾಡುವ ಪ್ಲಾನ್ ನಲ್ಲಿರುವವರಿಗೆ ಇದು ಒಳ್ಳೆಯ ಸಮಯ. ನಿಮ್ಮ ಮಕ್ಕಳ ಕಡೆಯಿಂದ ಒಳ್ಳೆ ಸುದ್ದಿ ಪಡೆಯುತ್ತೀರಿ. ಹಾಗೆಯೇ ಸ್ಪರ್ಧಾತ್ಮಕ ಪರೀಕ್ಷೆಗಾಗಿ ತಯಾರಿ ಮಾಡಿಕೊಳ್ಳುತ್ತಿರುವವರಿಗೆ ಇದು ಒಳ್ಳೆಯ ಸಮಯ ಆಗಿದೆ, ಅದರಲ್ಲಿ ಒಳ್ಳೆಯ ಫಲಿತಾಂಶ ಪಡೆಯುತ್ತಾರೆ.. ಇದನ್ನು ಓದಿ..Kannada Astrology: ಈ ಅಕ್ಷರದಿಂದ ಆರಂಭವಾಗುವ ಹೆಸರಿನ ನವರು ಪ್ರೀತಿಯ ಹೆಸರಿನಲ್ಲಿ ಬಾರಿ ಅದೃಷ್ಟ ಹೊಂದಿರುತ್ತಾರೆ. ಯಾರು ಗೊತ್ತೇ??

ವೃಷಭ ರಾಶಿ :- ಶನಿದೇವರ ಕೃಪೆಯಿಂದ ಈ ರಾಶಿಯವರಿಗೆ ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲು ಒಳ್ಳೆಯದಾಗುತ್ತದೆ. ಈ ರಾಶಿಯ 10ನೇ ಮನೆಯಲ್ಲಿ ಶನಿದೇವರ ಉದಾಯವಾಗಲಿದೆ, ಇದರಿಂದ ನೀವು ಬ್ಯುಸಿನೆಸ್ ನಲ್ಲಿ ಲಾಭ ಪಡೆಯುತ್ತೀರಿ. ವೃತ್ತಿಯಲ್ಲಿರುವವರಿಗೆ ನಿಮ್ಮ ಬುದ್ಧಿವಂತಿಕೆ, ಉತ್ದಾಹ ಇವುಗಳಿಂದ ಏಳಿಗೆ ಕಾಣುತ್ತೀರಿ. ಹಾಗೆಯೇ ಕೆಲಸ ಮಾಡುತ್ತಿರುವವರಿಗ್ಗೆ ಹಿರಿಯರ ಮತ್ತು ಕಿರಿಯರ ಬೆಂಬಲ ಕೂಡ ಸಿಗುತ್ತದೆ. ಪೆಟ್ರೋಲಿಯಂ, ಕಬ್ಬಿಣ, ಖನಿಜಗಳ ಬ್ಯುಸಿನೆಸ್ ಮಾಡುತ್ತಿರುವವರಿಗೆ ಒಳ್ಳೆಯ ಲಾಭ ಸಿಗುತ್ತದೆ.

ವೃಶ್ಚಿಕ ರಾಶಿ :- ಶನಿದೇವರ ಉದಯ ನಿಮಗೆ ಅನುಕೂಲಕರವಾಗಿರುತ್ತದೆ. ನಿಮ್ಮ ರಾಶಿಯ 4ನೇ ಮನೆಯಲ್ಲಿ ಶನಿದೇವರ ಉದಯ ಆಗಲಿದೆ, ಇದರಿಂದ ನಿಮಗೆ ಸಂತೋಷ ಸಿಗುತ್ತದೆ. ವಾಹನ ಆಸ್ತಿ ಖರೀದಿ ಮಾಡುವ ಪ್ಲಾನ್ ಇದ್ದರೆ ಇದು ಒಳ್ಳೆಯ ಸಮಯ ಆಗಿದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಲಾಭ ಜಾಸ್ತಿಯಾಗುತ್ತದೆ, ಆರ್ಥಿಕವಾಗಿ ಏಳಿಗೆ ಆಗುತ್ತದೆ. ರಿಯಲ್ ಎಸ್ಟೇಟ್ ಮತ್ತು ಭೂಮಿಗೆ ಸಂಬಂಧ ಪಟ್ಟ ಬ್ಯುಸಿನೆಸ್ ಮಾಡುತ್ತಿರುವವರಿಗೆ ಲಾಭ ಹೆಚ್ಚಾಗುತ್ತದೆ. ತಾಯಿ ಜೊತೆಗಿನ ಸಂಬಂಧ ಬಲವಾಗಿರುತ್ತದೆ. ಇದನ್ನು ಓದಿ..Kannada Astrology: ಸೂರ್ಯ ಭಗವಾನ್ ರವರ ಕೃಪೆ ಇಂದ ಇನ್ನು ಈ ಮೂರು ರಾಶಿಗಳಿಗೆ ಅದೃಷ್ಟ ಶುರು. ಯಾರ್ಯಾರಿಗೆ ಗೊತ್ತೇ??

Get real time updates directly on you device, subscribe now.