ದಿಡೀರ್ ಎಂದು ಡಿಂಗ್ ಡಾಂಗ್ ಆಟವನ್ನು ನಿಲ್ಲಿಸಿ ಬಿಟ್ಟರೆ, ನಿಮ್ಮ ಆರೋಗ್ಯ ಏನಾಗುತ್ತದೆ ಗೊತ್ತೇ? ಕೊನೆಗೆ ಏನಾಗಿ ಹೋಗುತ್ತೀರಿ ಗೊತ್ತೇ??

325

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ರೋಮ್ಯಾನ್ಸ್ ಕ್ರಿಯೆಯನ್ನು ನಡೆಸುವುದು ಕೇವಲ ನಮ್ಮ ದೇಹದ ಆಸೆಗಳನ್ನು ತೀರಿಸಿಕೊಳ್ಳುವುದಕ್ಕಾಗಿ ಮಾತ್ರ ಎನ್ನುವುದಾಗಿ ಎಲ್ಲರೂ ಅಂದುಕೊಂಡಿರುತ್ತಾರೆ. ಮಾನಸಿಕವಾಗಿ ಹಾಗೂ ದೈಹಿಕವಾಗಿ ಕೂಡ ರೋಮ್ಯಾನ್ಸ್ ನಡೆಸುವ ಕಾರಣದಿಂದಾಗಿ ಹಲವಾರು ಪ್ರಯೋಜನಗಳು ಉಂಟಾಗುತ್ತದೆ. ಒಂದು ವೇಳೆ ನೀವು ರೋಮ್ಯಾನ್ಸ್ ನಡೆಸುವುದನ್ನು ನಿಲ್ಲಿಸಿದ್ದರೆ ಅದರಿಂದಾಗುವ ಕೆಲವೊಂದು ಸೈಡ್ ಎಫೆಕ್ಟ್ ಗಳನ್ನು ಕೂಡ ನಾವು ಇಂದಿನ ಲೇಖನಿಯಲ್ಲಿ ಹೇಳಲು ಹೊರಟಿದ್ದೇವೆ. ಹಾಗಿದ್ದರೆ ಇದರಿಂದ ಉಂಟಾಗುವಂತಹ ಪರಿಣಾಮಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮೊದಲನೇದಾಗಿ ಸಾಮಾನ್ಯವಾಗಿ ಒತ್ತಡದಲ್ಲಿ ಇರುವವರಿಗೆ ಹೆಚ್ಚಾಗಿ ರೋಮ್ಯಾನ್ಸ್ ಕ್ರಿಯೆಯ ಸಹಾಯದಿಂದಾಗಿ ಒತ್ತಡವನ್ನು ಕಡಿಮೆ ಮಾಡುವ ಪರಿಹಾರವನ್ನು ನೀಡಿರಲಾಗುತ್ತದೆ. ಆದರೆ ಒಂದು ವೇಳೆ ಈ ಸಂದರ್ಭದಲ್ಲಿ ರೋಮ್ಯಾನ್ಸ್ ನೀವು ನಿಲ್ಲಿಸಿದರೆ ಆತಂಕವನ್ನು ಬಿಡುಗಡೆಮಾಡುವ ಹಾರ್ಮೋನುಗಳು ಹೆಚ್ಚಾಗುತ್ತದೆ. ಇದರಿಂದಾಗಿ ನಿಮ್ಮ ಜೀವನ ಎನ್ನುವುದು ಚಿಂತೆಯಲ್ಲಿ ಕಳೆದು ಹೋಗುತ್ತದೆ. ಹೀಗಾಗಿ ಇದು ಕೂಡ ಒಂದು ಮೊದಲ ಕಾರಣವಾಗಿದೆ.

ಎರಡನೇದಾಗಿರೋಮ್ಯಾನ್ಸ್ ಮಾಡುವಾಗ ನಿಮ್ಮ ದೇಹ ನಿಮಿಷಕ್ಕೆ 5 ಕ್ಯಾಲರಿಗಳಷ್ಟು ಕಳೆದುಕೊಳ್ಳುತ್ತದೆ. ಇದು ನೀವು ವೇಗವಾಗಿ ವಾಕಿಂಗ್ ಮಾಡುವಾಗ ಕಳೆದುಕೊಳ್ಳುವ ಕ್ಯಾಲರಿಗಳಷ್ಟು ಸಮವಾಗಿದೆ. ಒಂದು ವೇಳೆ ನೀವು ರೋಮ್ಯಾನ್ಸ್ ನಿಲ್ಲಿಸಿದರೆ ಇದು ನಿಮ್ಮ ದೇಹದ ನಿಧಾನಗತಿಯ ಚಲನೆಗೆ ಕಾರಣವಾಗುತ್ತದೆ. ಇನ್ನು ನೀವು ನಿಮ್ಮ ದೇಹವನ್ನು ಚಟುವಟಿಕೆಯಾಗಿ ಸಕ್ರಿಯವಾಗಿ ಇಟ್ಟುಕೊಳ್ಳಲು ವ್ಯಾಯಾಮ ಕ್ರಿಯೆಯನ್ನು ಮಾಡಬೇಕಾಗುತ್ತದೆ ಇದಕ್ಕಾಗಿಯೇ ನೀವು ರೋಮ್ಯಾನ್ಸ್ ನಿಲ್ಲಿಸಬಾರದು ಎಂಬುದಾಗಿ ಎಲ್ಲರೂ ಸಜೆಸ್ಟ್ ಮಾಡುತ್ತಾರೆ.

ಮೂರನೆಯದಾಗಿ ರೋಮ್ಯಾನ್ಸ್ ನಡೆಸುವ ಕಾರಣದಿಂದಾಗಿ ಮಾನಸಿಕವಾಗಿ ನಿಮ್ಮ ನೆನಪಿನ ಶಕ್ತಿಯನ್ನು ಚೆನ್ನಾಗಿರುತ್ತದೆ. ಒಂದು ವೇಳೆ ನೀವು ಅನಿರೀಕ್ಷಿತವಾಗಿ ಇದನ್ನು ನಿಲ್ಲಿಸಿಬಿಟ್ಟರೆ ನೆನಪಿನ ಶಕ್ತಿ ಕಡಿಮೆಯಾಗುವುದನ್ನು ಕೂಡ ಕಾಣಬಹುದಾಗಿದೆ.

ನಾಲ್ಕನೇದಾಗಿ ಎಲ್ಲದಕ್ಕಿಂತ ಮುಖ್ಯವಾಗಿ ನೀವು ಒಂದು ವೇಳೆ ದಾಂಪತ್ಯಜೀವನದಲ್ಲಿ ಇದ್ದರೆ ರೋಮ್ಯಾನ್ಸ್ ಎನ್ನುವುದು ನಿಮ್ಮ ಹಾಗೂ ನಿಮ್ಮ ಸಂಗಾತಿಯ ನಡುವೆ ಮುಖ್ಯವಾಗಿರುತ್ತದೆ. ಹೌದು ಗೆಳೆಯರೆ ಪ್ರತಿಯೊಂದು ದಾಂಪತ್ಯ ಜೀವನದಲ್ಲಿ ಕೂಡ ರೋಮ್ಯಾನ್ಸ್ ನಡೆಸಿದರೆ ಮಾತ್ರ ದಂಪತಿಗಳ ನಡುವಿನ ಬಾಂಧವ್ಯ ಎನ್ನುವುದು ಇನ್ನಷ್ಟು ಗಟ್ಟಿಯಾಗುತ್ತದೆ. ಒಂದು ವೇಳೆ ನೀವು ದೈನಂದಿನ ಜೀವನದಲ್ಲಿ ರೋಮ್ಯಾನ್ಸ್ ನಡೆಸುವುದನ್ನು ನಿಲ್ಲಿಸಿಬಿಟ್ಟಿದ್ದಾರೆ ಖಂಡಿತವಾಗಿ ಇದು ನಿಮ್ಮ ಬಾಂಧವ್ಯದಲ್ಲಿ ಬಿರುಕನ್ನು ಮೂಡಿಸಬಹುದಾಗಿದೆ.

ಐದನೆಯದಾಗಿ ರೋಮ್ಯಾನ್ಸ್ ನಿಲ್ಲಿಸುವ ಕಾರಣದಿಂದಾಗಿ ನೀವು ನಿದ್ರಹೀನತೆಗೆ ಕೂಡ ಜಾರುವ ಸಾಧ್ಯತೆ ಇರುತ್ತದೆ. ರೋಮ್ಯಾನ್ಸ್ಏನು ನೀವು ನಿಮ್ಮ ಸಂಗಾತಿಯೊಂದಿಗೆ ನಡೆಸುವ ಕಾರಣದಿಂದಾಗಿಯೇ ನೀವು ಆಕ್ಸಿಟೋಸಿನ್ ಹಾಗೂ ಪ್ರೋಲಾಕ್ಟಿನ್ ಎನ್ನುವ ಹಾರ್ಮೋನುಗಳನ್ನು ಪಡೆಯುತ್ತಿರುವುದು ನಿಮ್ಮ ಶಾಂತ ನಿದ್ರೆಗೆ ಸಹಕಾರಿಯಾಗುತ್ತದೆ.

6ನೇ ದಾಗಿ ಸಂಧಿವಾತದ ಸಮಸ್ಯೆ ಕೂಡ ಈ ಸಂದರ್ಭದಲ್ಲಿ ಕಂಡು ಬರಬಹುದಾಗಿದೆ. ರೋಮ್ಯಾನ್ಸ್ಗಳನ್ನು ನಡೆಸುವ ಸಂದರ್ಭದಲ್ಲಿ ಎಂಡಾರ್ಫಿನ್ ಬಿಡುಗಡೆಯಾಗುತ್ತದೆ ಇದರಿಂದಾಗಿ ನೀವು ಯಾವುದೇ ರೀತಿಯ ಸಂಧಿವಾತ ಹಾಗೂ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳು ಅಥವಾ ನೋ’ವಿನ ಸಮಸ್ಯೆಗಳನ್ನು ನಿವಾರಿಸಬಹುದಾಗಿದೆ. ಒಂದು ವೇಳೆ ನೀವು ರೋಮ್ಯಾನ್ಸ್ ನಿಲ್ಲಿಸಿಬಿಟ್ಟರೆ ಇವುಗಳಿಂದ ಮುಕ್ತಿ ಪಡೆಯಲು ಸಾಧ್ಯವಾಗುವುದಿಲ್ಲ.

ಕೊನೆದಾಗಿ ಒಂದು ವೇಳೆ ನೀವು ಹಠಾತ್ತನೆ ರೋಮ್ಯಾನ್ಸ್ ಮಾಡುವುದನ್ನು ನಿಲ್ಲಿಸಿ ಬಿಟ್ಟರೆ ಇದು ನಿಮ್ಮ ಜನನಾಂಗದ ಸಮಸ್ಯೆಗಳಿಗೆ ಕಾರಣವಾಗಬಹುದಾಗಿದೆ. ಹೌದು ಗೆಳೆಯರೇ ಪುರುಷರಲ್ಲಿ ಜನನಾಂಗದಲ್ಲಿ ನಿಮಿರುವಿಕೆ ಹಾಗೂ ಮಹಿಳೆಯರಲ್ಲಿ ಜನನಾಂಗದಲ್ಲಿ ಒಣಗುವಿಕೆ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೀಗಾಗಿ ರೋಮ್ಯಾನ್ಸ್ ಕೂಡ ಅದರದ್ದೇ ಆದಂತಹ ಹಲವಾರು ಆರೋಗ್ಯಿಕ ಕಾರಣಗಳಿರುತ್ತದೆ ಅವುಗಳನ್ನು ನಾವು ನಾಚಿಕೆ ಅಥವಾ ಇನ್ಯಾವುದೋ ಕಾರಣಗಳಿಂದಾಗಿ ನಿಲ್ಲಿಸುವುದು ಸರಿಯಲ್ಲ.

Get real time updates directly on you device, subscribe now.