Kannada News: ಪವಿತ್ರ ಹಾಗೂ ನರೇಶ್ ಗೆ ಬಿಗ್ ಶಾಕ್: ಬಹಿರಂಗ ಸವಾಲ್ ಎಸೆದ ಮೂರನೇ ಪತ್ನಿ ಹೇಳಿದ್ದೇನು ಗೊತ್ತೇ??
Kannada News: ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಒಂದು ವಿಚಾರ ಈಗ ಭಾರಿ ಸದ್ದು ಮಾಡುತ್ತಿದೆ. ಅದು ನಟ ನರೇಶ್ ಮತ್ತು ನಟಿ ಪವಿತ್ರಾ ಲೋಕೇಶ್ ಅವರ ಮದುವೆ ವಿಚಾರ ಆಗಿದೆ. ಹೊಸ ವರ್ಷಕ್ಕೆ ಇವರಿಬ್ಬರು ಕಿಸ್ ಮಾಡುತ್ತಿರುವ ವಿಡಿಯೋ ಬಿಡುಗಡೆ ಮಾಡಿ, ಶೀಘ್ರದಲ್ಲೇ ಮದುವೆ ಆಗಲಿದ್ದೇವೆ ಎಂದು ಬ್ರೇಕಿಂಗ್ ನ್ಯೂಸ್ ನೀಡಿದರು. ಈ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದ್ದ ಹಾಗೆ, ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಅವರು ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಮದುವೆ ನಡೆಯುವುದಕ್ಕೆ ನಾನು ಖಂಡಿತವಾಗಿಯು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ನರೇಶ್ ಪವಿತ್ರಾ ವಿಚಾರದಲ್ಲಿ ರಮ್ಯಾ ರಘುಪತಿ ಅವರಿಗೆ ಬಹಳ ನಿರಾಶೆ ಮತ್ತು ಬೇಸರವಾಗಿದೆ. ಕೆಲವು ತಿಂಗಳುಗಳ ಹಿಂದೆ, ಇವರಿಬ್ಬರು ಮೈಸೂರಿನ ಹೋಟೇಲ್ ಒಂದರಲ್ಲಿ ರಮ್ಯಾ ಅವರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಿದ್ದಾಗ, ದೊಡ್ಡ ರಾದ್ಧಾಂತವೇ ನಡೆದು ಹೋಗಿತ್ತು. ಇದೀಗ ವಿಡಿಯೋ ಇಂದ ಸಂಚಲನ ಸೃಷ್ಟಿಯಾಗಿದ್ದು, ಇದರ ಬಗ್ಗೆ ರಮ್ಯಾ ರಘುಪತಿ ಅವರು ಪ್ರತಿಕ್ರಿಯೆ ನೀಡಿ, “ಈ ಮದುವೆ ಖಂಡಿತವಾಗಿ ನಡೆಯೋದಿಲ್ಲ. ನಾನಿನ್ನು ವಿಚ್ಛೇದನ ನೀಡಿಯೇ ಇಲ್ಲ. ಡಿವೋರ್ಸ್ ಕೇಸ್ ಕೋರ್ಟ್ ನಲ್ಲಿ ನಡೆಯುತ್ತಿದೆ, ಹೀಗಿರುವಾಗ, ಇಂತಹ ಹುಚ್ಚಾಟಗಳನ್ನ ಬಿಡಬೇಕು. ನರೇಶ್ ಅವರನ್ನ ನಾನು ಬಿಟ್ಟುಕೊಡೋದಿಲ್ಲ..” ಎಂದು ರಮ್ಯಾ ರಘುಪತಿ ಅವರು ಹೇಳಿದ್ದಾರೆ.. ಇದನ್ನು ಓದಿ..Kannada news: ಪುನೀತ್ ರವರ ದಾಖಲೆಯನ್ನು ಮೀರಿಸಿಬಿಟ್ಟ ಸಿದ್ದೇಶ್ವರ ಸ್ವಾಮೀಜಿ: ಅಂಕಿ ಅಂಶಗಳಲ್ಲಿ ಸಿದ್ದವಾದ ವಿಶೇಷ ದಾಖಲೆ ಏನು ಗೊತ್ತೇ??
ಈ ಹೇಳಿಕೆಗಳನ್ನು ಕೇಳಿದ ನಂತರ ನೆಟ್ಟಿಗರಲ್ಲಿ ಹಲವು ಪ್ರಶ್ನೆ ಶುರುವಾಗಿದೆ. ಕೋರ್ಟ್ ಮಲ್ಲಿ ಡಿವೋರ್ಸ್ ಕೇಸ್ ನಡೆಯುತ್ತಿರುವಾಗ ಈ ರೀತಿ ವಿಡಿಯೋ ಮಾಡಲು ಹೇಗೆ ಕಾನೂನಿಗೆ ವಿರುದ್ಧ ಅಲ್ವಾ ಎನ್ನುತ್ತಿದ್ದಾರೆ. ಇನ್ನು ಮತ್ತೊಂದು ಮಾಹಿತಿ ಕೂಡ ಸಿಕ್ಕಿದ್ದು, ಇದು ವೈಯಕ್ತಿಕ ಜೀವನದ ಫೋಟೋಶೂಟ್ ಅಲ್ಲ ಇವರಿಬ್ಬರು ಮಲ್ಲಿ ಪೆಲ್ಲಿ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಆ ಸಿನಿಮಾಗಾಗಿ ಮಾಡಿರುವ ವಿಡಿಯೋ ಎನ್ನಲಾಗಿದೆ. ಇದು ನಿಜವೋ ಸುಳ್ಳೋ ಎನ್ನುವ ಬಗ್ಗೆ ನರೇಶ್ ಪವಿತ್ರ ಅವರೇ ಸ್ಪಷ್ಟನೆ ಕೊಡಬೇಕಿದೆ. ಇದನ್ನು ಓದಿ..Biggboss Kannada: ಸಾನಿಯಾ ಮನೆಯಿಂದ ಹೊರಹೋದಮೇಲೆ ಏನಾಯ್ತು ಎಂಬುವುದರ ಅಸಲಿ ಸತ್ಯವನ್ನು ಬಿಚ್ಚಿಟ್ಟ ದೀಪಿಕಾ; ರೂಪೇಶ್ ಶಾಕ್ ಆಗಿದ್ದು ಯಾಕೆ ಗೊತ್ತೇ??