Kannada News: ವರ್ಷಗಳ ಕಾಲ ಪ್ರೀತಿ ಮಾಡಿ ಸುಂದರಿ ಯುವತಿಯನ್ನು ಮದುವೆಯಾದ. ಕೊನೆಗೆ ಆತನ ಜೀವನಕ್ಕೆ ಎಂಟ್ರಿ ಕೊಟ್ಟ ಮೇಲೆ ಏನಾಯಿತು ಗೊತ್ತೇ??

86

Get real time updates directly on you device, subscribe now.

Kannada News: ಈಗಿನ ಕಾಲದಲ್ಲಿ ಮದುವೆ ನಂತರದ ಅನೈತಿಕ ಸಂಬಂಧಗಳಿಂದ ಜನರು ತಾವು ಮದುವೆ ಆಗಿರುವವರು ಮೋಸ ಮಾಡುವುದಕ್ಕೆ ಶುರು ಮಾಡಿದ್ದಾರೆ. ಇಂಥದ್ದೇ ಒಂದು ಘಟನೆ ಇತ್ತೀಚೆಗೆ ನಡೆದಿದ್ದು, ಒಬ್ಬ ವ್ಯಕ್ತಿ ಹುಡುಗಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿ, ನಂತರ ಮತ್ತೊಬ್ಬ ಹುಡುಗಿಯ ಜೊತೆಗೆ ಸಂಬಂಧ ಶುರು ಮಾಡಿಕೊಂಡಿದ್ದಾನೆ. ಇದರಿಂದ ಅವನ ಪತ್ನಿ ಮತ್ತು ಮಕ್ಕಳು ಎಲ್ಲರೂ ಉಸಿರು. ನಿಲ್ಲಿಸಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಈ ಘಟನೆ ಬಗ್ಗೆ ಪೂರ್ತಿಯಾಗಿ ತಿಳಿಸುತ್ತೇವೆ ಮುಂದಕ್ಕೆ ಓದಿ..

ಕೋಲಾರದ ಹತ್ತಿರ ಮನೆಯವರ ಜೊತೆಗಿದ್ದ ಹರೀಶ್ ಎನ್ನುವ ಹುಡುಗ, ಕಾಲೇಜು ದಿನಗಳಲ್ಲಿ ಭಾನುಪ್ರಿಯಾ ಎನ್ನುವ ಹುಡುಗಿಯನ್ನು ಪ್ರೀತಿಸಿ ಮದುವೆಯಾದನು. ಮದುವೆಯಾದ ಮೊದಲಿಗೆ ಎಲ್ಲವೂ ಚೆನ್ನಾಗಿತ್ತು, ಈ ದಂಪತಿಗೆ ಮೂರು ವರ್ಷದ ಮಗುವಿತ್ತು. ಇತ್ತೀಚೆಗೆ ಹರೀಶ್ ಅವರಿಗೆ ಹತ್ತಿರಲ್ಲಿದ್ದ ಮಹಿಳೆಯ ಪರಿಚಯ ಶುರುವಾಯಿತು. ಇವರಿಬ್ಬರ ಪರಿಚಯ, ಪ್ರೀತಿ ಎಲ್ಲವೂ ಹೆಚ್ಚಾಗಿ ಸಂಬಂಧ ಶುರುವಾಯಿತು. ಈಕೆ ಮೇಲಿನ ವ್ಯಾಮೋಹದಿಂದ ತನ್ನ ಹೆಂಡತಿ ಮತ್ತು ಮಕ್ಕಳನ್ನೇ ದೂರ ಮಾಡಿಕೊಂಡಿದ್ದ. ಇದು ಹೆಚ್ಚಾದಾಗ, ಹರೀಶ್ ತನ್ನ ಹೆಂಡತಿಗೆ ಚುಚ್ಚು ಮಾತುಗಳನ್ನಾಡಿ ಬೇಸರ್ಸ್ ಆಗುವ ಹಾಗೆ ಮಾಡುತ್ತಿದ್ದ. ಇದನ್ನು ಓದಿ..Kannada News: ಒಂದೇ ಊರಿನವರು ಪ್ರೀತಿ ಮಾಡಿ ಮದುವೆಯಾದರು, ಇಬ್ಬರನ್ನು ಸುಮ್ಮನೆ ಬಿಟ್ಟ ಹೆಣ್ಣಿನ ಕಡೆಯವರು ಕೊನೆಯಲ್ಲಿ ಮಾಡಿದ್ದೇನು ಗೊತ್ತೆ? ಶಾಕ್ ಆದ ಗ್ರಾಮ.

ಭಾನುಪ್ರಿಯ ಅವರು ತಮ್ಮ ಮನೆಯವರ ಮರಿಯಾದೆ ಬಗ್ಗೆ ಯೋಚನೆ ಮಾಡಿ, ಈ ವಿಚಾರವನ್ನು ಗುಟ್ಟಾಗಿಯೇ ಇಟ್ಟಿದ್ದರು. ಆದರೆ ಇತ್ತೀಚೆಗೆ ಹರೀಶ್ ಇಂದ ಆಗುತ್ತಿದ್ದ ಹಿಂಸೆ ಹೆಚ್ಚಾಗಿ, ತನ್ನ ಮಗುವಿನ ಉಸಿರನ್ನು ನಿಲ್ಲಿಸಿ, ತಾನು ಕೂಡ ಹಾಗೆಯೇ ಮಾಡಿಕೊಂಡಿದ್ದಾಳೆ. ಈ ವಿಚಾರ ಭಾನುಪ್ರಿಯಾ ಅವರ ಕುಟುಂಬದಲ್ಲಿ ನೋವು ನೀಡಿದೆ. ತಮ್ಮ ಮಗಳನ್ನು ಹರೀಶ್ ಇಂತಹ ಸ್ಥಿತಿಗೆ ತಂದಿದ್ದಕ್ಕಾಗಿ, ಹರೀಶ್ ಗೆ ತಕ್ಕ ಶಿಕ್ಷೆ ಆಗಬೇಕು ಎಂದು ಭಾನುಪ್ರಿಯಾ ತಂದೆ ತಾಯಿ ಪೊಲೀಸರಿಗೆ ದೂರು ನೀಡಿ, ಆಗ್ರಹಿಸಿದ್ದಾರೆ. ಈಗ ಪೊಲೀಸರು ಹರೀಶ್ ನನ್ನು ಬಂಧಿಸಿ, ವಿಚಾರಣೆ ನಡೆಸಿದ ಬಳಿಕ, ತಪ್ಪುಗಳನ್ನು ಒಪ್ಪಿಕೊಂಡಿದ್ದಾನೆ. ಇದನ್ನು ಓದಿ..Kannada News: ಯಪ್ಪಾ ನರೇಶ್ ಏನ್ ಕಡಿಮೆ ಅಲ್ಲ ಸ್ವಾಮಿ: ಮುಗ್ದನಂತೆ ಕಾಣಿಸಿದ್ದ ನರೇಶ್, ಮೂರನೇ ಹೆಂಡತಿಗೆ ಇರುವ ವ್ಯತ್ಯಾಸ ಕೇಳಿದರೆ ಈತನ ಬಗ್ಗೆ ಗೊತ್ತಾಗಿ ಬಿಡುತ್ತದೆ.

Get real time updates directly on you device, subscribe now.