Airtel Plans Kannada: ಭರ್ಜರಿ ಪ್ಲಾನ್ ಬಿಡುಗಡೆಗೊಳಿಸಿದ ಏರ್ಟೆಲ್: ಒಂದು ವರ್ಷ ಪೂರ್ತಿ ಕರೆ, ಹೈಸ್ಪೀಡ್ ಇಂಟರ್ನೆಟ್ ಬೇಕು ಎಂದರೆ ಏನು ಮಾಡ್ಬೇಕು ಗೊತ್ತೇ?
Airtel Plans Kannada: ನಮ್ಮ ದೇಶದಲ್ಲಿ ಅತಿಹೆಚ್ಚು ಗ್ರಾಹಕರನ್ನು ಹೊಂದಿರುವ ಟಾಪ್ 2ನೇ ಟೆಲಿಕಾಂ ಸಂಸ್ಥೆ ಏರ್ಟೆಲ್ ಸಂಸ್ಥೆ ಆಗಿದೆ. ಏರ್ಟೆಲ್ ನೆಟ್ವರ್ಕ್ ತನ್ನ ಗ್ರಾಹಕರಿಗಾಗಿ ಹಲವು ಹೊಸ ಪ್ಲಾನ್ ಗಳನ್ನು ತರುತ್ತಿದೆ. ಒಂದು ವೇಳೆ ನೀವು ಪ್ರತಿ ತಿಂಗಳು ನಿಮ್ಮ ಮೊಬೈಲ್ ಗೆ ರೀಚಾರ್ಜ್ ಮಾಡಿಕೊಂಡು ಬೇಸರ ಗೊಂಡಿದ್ದರೆ, ಏರ್ಟೆಲ್ ನಿಮಗಾಗಿ ಒಂದು ಹೊಸ ಪ್ಲಾನ್ ತಂದಿದ್ದು, ಇದು ಒಂದು ವರ್ಷದ ರೀಚಾರ್ಜ್ ಪ್ರೀಪೇಯ್ಡ್ ಪ್ಲಾನ್. ಈ ಪ್ಲಾನ್ ನಲ್ಲಿ ನಿಮಗೆ ಪೂರ್ತಿ ವರ್ಷಗಳ ಕಾಲ ಸೌಲಭ್ಯಗಳು ಸಿಗುತ್ತದೆ. ಗ್ರಾಹಕರಿಗೆ ಸರಿ ಹೊಂದುವಂಥ ಪ್ಲಾನ್ ಇದಾಗಿದ್ದು, ಈ ಪ್ಲಾನ್ ನ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ..
ನಿಮಗೆ ನಾವು ನಿಮಗೆ ತಿಳಿಸುತ್ತಿರುವ ಒಂದು ವರ್ಷದ ಪ್ಲಾನ್ ₹1799 ರೂಪಾಯಿಯ ರೀಚಾರ್ಜ್ ಪ್ಲಾನ್ ಆಗಿದೆ. ಈ ಪ್ಲಾನ್ ಅನ್ನು ನೀವು 2023ರ ಹೊಸ ವರ್ಷದ ದಿನ ರೀಚಾರ್ಜ್ ಮಾಡಿದರೆ, ಮುಂದಿನ ವರ್ಷ ಹೊಸ ವರ್ಷದ ದಿನ ಮತ್ತೆ ರೀಚಾರ್ಜ್ ಮಾಡಬಹುದು, ಈ ಪ್ಲಾನ್ ನ ವ್ಯಾಲಿಡಿಟಿ ಪೂರ್ತಿ 365 ದಿನಗಳ ವರೆಗು ಇರುತ್ತದೆ. ಒಂದು ವರ್ಷ ಪೂರ್ತಿ ಉಚಿತ ಮೊಬೈಲ್ ಕರೆಗಳು, ಮತ್ತು ಎಸ್.ಟಿ.ಡಿ ಕರೆಗಳನ್ನು ನೀವು ಪಡೆಯಬಹುದು. ಈ ಪ್ಲಾನ್ ನಲ್ಲಿ ಹಲವು ಯೋಜನೆಗಳು ಸಿಗುತ್ತದೆ. ಅವುಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ.. ಇದನ್ನು ಓದಿ.. LIC Policy: ತಿಂಗಳಿಗೆ ಹೆಚ್ಚು ಬೇಡ ಜಸ್ಟ್ 1200 ರೂ ಉಳಿಸಿದರೆ ಸಾಕು, 25 ಲಕ್ಷ ಪಡೆಯಬಹುದು. ಹೇಗೆ ಗೊತ್ತೇ??
ಅನಿಯಮಿತ ಉಚಿತ ಕರೆಗಳು ಎಲ್ಲಾ ನೆಟ್ವರ್ಕ್ ಗಳಿಗೆ ಫ್ರೀ ಇರುತ್ತದೆ, ಇದು ಒಂದು ವರ್ಷದವರೆಗು ಇರುತ್ತದೆ. ಅಷ್ಟೇ ಅಲ್ಲದೆ, ಈ ಯೋಜನೆಯಲ್ಲಿ ನಿಮಗೆ 24ಜಿಬಿ ಡೇಟಾ ಸಿಗುತ್ತದೆ. ಈ ಮೂಲಕ ನಿಮಗೆ ಇಂಟರ್ನೆಟ್ ಸಹ ಸಿಗಲಿದೆ. ಅಷ್ಟೇ ಅಲ್ಲದೆ, ವರ್ಷಕ್ಕೆ 3600 ಎಸ್.ಎಂ.ಎಸ್ ಗಳನ್ನು ಸಹ ಉಚಿತವಾಗಿ ನೀಡಲಾಗುತ್ತದೆ. ಇಡೀ ವರ್ಷ ಈ ಪ್ಲಾನ್ ಇರುತ್ತದೆ. ಇದಷ್ಟೇ ಅಲ್ಲದೆ, Apollo 24/7 ಸರ್ಕಲ್ subscription ಸಿಗುತ್ತದೆ. ಇದು 3 ತಿಂಗಳವರೆಗು ಇರುತ್ತದೆ. ಅಷ್ಟೇ ಅಲ್ಲದೆ, ಫಾಸ್ಟ್ ಟ್ಯಾಗ್ 100 ರೂಪಾಯಿವರೆಗು ಕ್ಯಾಶ್ ಬ್ಯಾಕ್ ಸಿಗುತ್ತದೆ. ಇದಷ್ಟೇ ಅಲ್ಲದೆ, ಈ ಪ್ಲಾನ್ ನಲ್ಲಿ ಉಚಿತ ಹಲೋ ಟ್ಯೂನ್ಸ್ ಮತ್ತು ವಿಂಕ್ ಮ್ಯೂಸಿಕ್ subscription ಅನ್ನು ಸಹ ಪಡೆಯುತ್ತೀರಿ. ಒಂದು ವೇಳೆ ನಿಮಗೆ ಹೆಚ್ಚು ಡೇಟಾ ಅವಶ್ಯಕತೆ ಇಲ್ಲದೆ ಹೋದರೆ, ಇದು ನಿಮಗೆ ಸೂಕ್ತವಾದ ಪ್ಲಾನ್ ಆಗಿರುತ್ತದೆ. ಇದನ್ನು ಓದಿ..Kannada News: ವಿಶ್ವವನ್ನೇ ಶೇಕ್ ಮಾಡಿರುವ ಅವತಾರ ಸಿನಿಮಾ ಕಲಾವಿದರಿಗೆ ಕೊಟ್ಟಿರುವ ಸಂಭಾವನೆ ಎಷ್ಟು ಗೊತ್ತೇ??