Cricket News: ಕೊನೆಗೂ ಖಡಕ್ ಎಚ್ಚರಿಕೆ ಸಂದೇಶ ರವಾನೆ ಮಾಡಿದ ಬಿಸಿಸಿಐ: ಸ್ಟಾರ್ ಆಟಗಾರರಿಗೆ ಕೊಟ್ಟ ಸೂಚನೆ ಏನು ಗೊತ್ತೇ?? ಮೈದಾನಕ್ಕಿಳಿದ ಸಂಜು, ಚಾಹಲ್, ಸೂರ್ಯ.

18

Get real time updates directly on you device, subscribe now.

Cricket News: ನಮ್ಮ ಭಾರತ ತಂಡದ ಆಟಗಾರರು ರಾಷ್ಟ್ರ ತಂಡದ ಭಾಗವಾಗಿ, ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುತ್ತಾರೆ. ಆದರೆ ದೇಶೀಯ ಪಂದ್ಯಗಳಲ್ಲಿ ಎಲ್ಲಾ ಆಟಗಾರರು ಪಾಲ್ಗೊಳ್ಳುವುದಿಲ್ಲ. ಇದನ್ನು ಬಿಸಿಸಿಐ ಗಮನಿಸಿದ್ದು, ಈ ವಿಚಾರದ ಬಗ್ಗೆ ಟೀಮ್ ಇಂಡಿಯಾ ಆಟಗಾರರಿಗೆ ಬಿಸಿಸಿಐ ಖಡಕ್ ವಾರ್ನಿಂಗ್ ನೀಡಿದೆ. ಬಿಸಿಸಿಐ ಅಧ್ಯಕ್ಷರಾಗಿರುವ ಕನ್ನಡಿಗ ರೋಜರ್ ಬಿನ್ನಿ ಅವರು ಭಾರತದ ಆಟಗಾರರಿಗೆ ಖಡಕ್ ಸಂದೇಶ ನೀಡಿದ್ದಾರೆ..

ಆ ವಾರ್ನಿಂಗ್ ಏನು ಎಂದರೆ, ಭಾರತ ತಂಡದ ಆಟಗಾರರು ಇನ್ನುಮುಂದೆ ದೇಶೀಯ ಕ್ರೀಡೆಗಳಲ್ಲಿ ಸಹ ಭಾಗವಹಿಸಬೇಕು, ಇದರಿಂದ ಫಿಟ್ ಆಗಿರುತ್ತಾರೆ. ಈಗ ಎಲ್ಲಾ ಆಟಗಾರರಿಗೂ ಫಿಟ್ನೆಸ್ ಕಂಡುಕೊಳ್ಳುವುದು ಭಾರತ ತಂಡದ ಪರವಾಗಿ ಉತ್ತಮ ಪ್ರದರ್ಶನ ನೀಡುವುದೇ ಬಹಳ ಮುಖ್ಯವಾದ ವಿಚಾರ ಆಗಿದ್ದು, ಹೆಚ್ಚು ಪಂದ್ಯಗಳನ್ನು ಆಡಿದಷ್ಟು ಫಿಟ್ ಆಗಿರುತ್ತಾರೆ, ಇದರಿಂದ ಟೀಮ್ ಇಂಡಿಯಾಗೆ ಒಳ್ಳೆಯದು ಎನ್ನುವ ಅಭಿಪ್ರಾಯದಿಂದ ರೋಜರ್ ಬಿನ್ನಿ ಅವರು ಈ ಹೊಸ ಸಂದೇಶ ನೀಡಿದ್ದಾರೆ.. ಇದನ್ನು ಓದಿ..Kannada News: ಆರೋಗ್ಯ ಸುಧಾರಿಸುತ್ತಿದ್ದಂತೆ, ಪಾಠ ಕಲಿಸಲು ಎರಡನೇ ಮದುವೆ ಬಗ್ಗೆ ಗಟ್ಟಿ ನಿರ್ಣಯ ತೆಗೆದುಕೊಂಡ ಸಮಂತಾ. ಹೇಳಿದ್ದೇನು ಗೊತ್ತೇ??

ಇಂಥಹ ಒಂದು ಸಂದೇಶ ಹೊರಬರುತ್ತಿದ್ದ ಹಾಗೆಯೇ, ಟೀಮ್ ಇಂಡಿಯಾದ ಆಟಗಾರರು ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್ ಅವರು ರಣಜಿ ಟ್ರೋಫಿಯಲ್ಲಿ ಭಾಗವಹಿಸುತ್ತಿದ್ದಾರೆ. ಹಲವು ಆಟಗಾರರು ದೇಶೀಯ ಪಂದ್ಯಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳದೆ ಇರುತ್ತಿದ್ದರು, ಇದರಿಂದ ಅವರ ಫಿಟ್ನೆಸ್ ಸಹ ಕಳೆದುಕೊಳ್ಳುತ್ತಾರೆ ಎಂದು ರೋಜರ್ ಬಿನ್ನಿ ಅವರು ಈ ಖಡಕ್ ಸಂದೇಶ ನೀಡಿದ್ದಾರೆ. ಈ ರೀತಿಯಾಗಿ ಭಾರತ ತಂಡದಲ್ಲಿ ಇನ್ನಷ್ಟು ಬದಲಾವಣೆಗಳನ್ನು ತರುವುದು ಪಕ್ಕಾ ಆಗಿದೆ. ಇದನ್ನು ಓದಿ.. Kannada News: ವಿಶ್ವವನ್ನೇ ಶೇಕ್ ಮಾಡಿರುವ ಅವತಾರ ಸಿನಿಮಾ ಕಲಾವಿದರಿಗೆ ಕೊಟ್ಟಿರುವ ಸಂಭಾವನೆ ಎಷ್ಟು ಗೊತ್ತೇ??

Get real time updates directly on you device, subscribe now.