Garuda Purana: ಗರುಡ ಪುರಾಣದ ಪ್ರಕಾರ, ಸತ್ತರವನ್ನು ಒಂಟಿಯಾಗಿ ಬಿಡುವುದಿಲ್ಲ, ಬಿಟ್ಟರೆ ಏನಾಗುತ್ತದೆ ಗೊತ್ತೆ?? ಯಪ್ಪಾ ಹೀಗೆಲ್ಲ ಆಗುತ್ತದಾ??

53

Get real time updates directly on you device, subscribe now.

Garuda Purana: ಗರುಡ ಪುರಾಣದಲ್ಲಿ ಅನೇಕ ವಿಚಾರಗಳನ್ನು ತಿಳಿಸಲಾಗಿದೆ. ಒಬ್ಬ ವ್ಯಕ್ತಿ ನಿಧನವಾದ ನಂತರ, ಹಲವು ವಿಧಿವಿಧಾನಗಳನ್ನು ಅನುಸರಿಸಿ ಮಾಡಬೇಕು. ಅವುಗಳನ್ನು ವ್ಯಕ್ತಿಯ ಕುಟುಂಬದವರು ಮಾಡುತ್ತಾರೆ. ಎಲ್ಲವನ್ನು ಅನುಸರಿಸಿ ಮಾಡಬೇಕು, ಮರಣದ ನಂತರ ಮಾಡುವ ಕಾರ್ಯಗಳಿಗೆ ಅಂತಿಮ ವಿಧಿವಿಧಾನಗಳು ಎಂದು ಕರೆಯುತ್ತಾರೆ. ಈ ನಿಯಮಗಳು ನಿಧನ ಹೊಂದಿದವರ ಕುಟುಂಬದವರು ಪಾಲಿಸಲೇಬೇಕು. ಸೂರ್ಯ ಮುಳುಗಿದ ನಂತರ ಅಂತಿಮ ವಿಧಿವಿಧಾನಗಳನ್ನು ನಡೆಸಬಾರದು, ಮನೆಯಲ್ಲಿ ಹಿರಿಯಮಗ ಮಾತ್ರ ಇದೆಲ್ಲವನ್ನು ಮಾಡಬೇಕು, ಹೀಗೆ ಸಾಕಷ್ಟು ವಿಚಾರಗಳಿವೆ. ಜೊತೆಗೆ ಮೃತದೇಹವನ್ನು ಒಂಟಿಯಾಗಿ ಬಿಡಬಾರದು ಎಂದು ಕೂಡ ಹೇಳುತ್ತಾರೆ.

ಗರುಡ ಪುರಾಣದಲ್ಲಿ ತಿಳಿಸಿರುವ ಹಾಗೆ, ರಾತ್ರಿ ಸಮಯ ಹೆಚ್ಚು ಕೆಲಸಗಳು ಚಟುವಟಿಕೆಗಳು ನಡೆಯುವ ಸಮಯ ಆಗಿದೆ, ಹಾಗಾಗಿ ಈ ಸಮಯದಲ್ಲಿ ಮರಣದ ನಂತರ ದೇಹವನ್ನು ಒಂಟಿಯಾಗಿ ಬಿಟ್ಟರೆ, ಅದಕ್ಕೆ ತೊಂದರೆ ಆಗುಗ ಸಂಭವಗಳು ಹೆಚ್ಚಾಗಬಹುದು, ಅದರಿಂದಲೇ ಮೃತ ದೇವನನ್ನು ಒಂಟಿಯಾಗಿ ಬಿಡಬಾರದು ಎಂದು ಹೇಳುತ್ತಾರೆ. ಜೊತೆಗೆ ರಾತ್ರಿ ಸಮಯದಲ್ಲಿ ಮೃತ ದೇಹವನ್ನು ಒಂಟಿಯಾಗಿ ಬಿಟ್ಟರೆ, ದುಷ್ಟ ಶಕ್ತಿಗಳು ಬಂದು ಅವುಗಳ ಪ್ರವೇಶ ಮಾಡಬಹುದು. ರಾತ್ರಿ ಎನ್ನುವುದು ದುಷ್ಟ ಶಕ್ತಿಗಳ ಸಮಯ ಆಗಿದೆ. ಈ ಕಾರಣದಿಂದ ರಾತ್ರಿ ಹೊತ್ತು ಮೃತ ದೇಹವನ್ನು ಒಂಟಿ ಬಿಡಬಾರದು. ಇದನ್ನು ಓದಿ..Kannada Astrology: ಮನೆಯಲ್ಲಿ ಅಪ್ಪಿ ತಪ್ಪಿಯೂ ಈ ಹಳೆಯ ವಸ್ತುಗಳನ್ನು ಇಡಬೇಡಿ, ವಸ್ತು ದೋಷ ಸೃಷ್ಟಿಯಾಗುತ್ತದೆ, ಯಾವ್ಯಾವು ಗೊತ್ತೇ??

ಅಷ್ಟೇ ಅಲ್ಲದೆ, ವೈಜ್ಞಾನಿಕ ಕಾರಣಗಳು ಸಹ ಇದೆ, ದೇಹ ಮೃತವಾದ ಬಳಿಕ ದೇಹದಲ್ಲಿ ಭೂಮಿಗೆ ಮತ್ತು ಜನರಿಗೆ ಹಾನಿ ಮಾಡುವಂಥ ಸೂಕ್ಷ್ಮಜೀವಿಗಳು, ಬ್ಯಾಕ್ಟೀರಿಯಾಗಳು ಬೆಳೆಯಬಹುದು, ಹಾಗಾಗಿ ಮೃತ ದೇಹವನ್ನು ಒಂಟಿಯಾಗಿ ಬಿಡದೆ, ಕೆಲವರು ಜೊತೆಯಲ್ಲಿದ್ದು ಅಗರಬತ್ತಿ ಬೆಳಗುತ್ತಾರೆ. ಹಾಗೂ ಒಬ್ಬ ವ್ಯಕ್ತಿ ಮರಣ ಹೊಂದಿದ ನಂತರ, ಕ್ರಿಮಿಕೀಟಗಳು ಆ ದೇಹದ ಸುತ್ತ ಬೆಳೆಯುವ ಸಾಧ್ಯತೆ ಇರುತ್ತದೆ. ಹಾಗಾಗಿ ದೇಹ ಹಾಳಾಗುವ ಸಂಭವ ಹೆಚ್ಚು. ಮತ್ತು ಒಬ್ಬ ವ್ಯಕ್ತಿ ನಿಧನ ಹೊಂದಿದ ನಂತರ ಆ ವ್ಯಕ್ತಿಯ ಆತ್ಮ ದೇಹದ ಹತ್ತಿರವೇ ಇರುತ್ತದೆ, ಅದು ಮತ್ತೆ ದೇಹ ಪ್ರವೇಶ ಮಾಡುವ ಸಂಭವ ಕೂಡ ಇರುತ್ತದೆ. ಮೃತ ದೇಹವನ್ನು ಒಂಟಿಯಾಗಿ ಬಿಡದೆ ಇರಲು ಇದು ಒಂದು ಕಾರಣ ಆಗಿದೆ. ಇದನ್ನು ಓದಿ.. Kannada Astrology: ಜೀವನದಲ್ಲಿ ಹಣದ ಸಮಸ್ಯೆ ಬರಬಾರದು ಎಂದರೇ ಕಪ್ಪೆಗೆ ಸಂಬಂದಿಸಿದ ಇದೊಂದು ಕೆಲಸ ಮಾಡಿ ಸಾಕು. ಉದ್ದಾರ ಆಗ್ತೀರಾ.

Get real time updates directly on you device, subscribe now.