Kannada News: ಒಂದೇ ಊರಿನವರು ಪ್ರೀತಿ ಮಾಡಿ ಮದುವೆಯಾದರು, ಇಬ್ಬರನ್ನು ಸುಮ್ಮನೆ ಬಿಟ್ಟ ಹೆಣ್ಣಿನ ಕಡೆಯವರು ಕೊನೆಯಲ್ಲಿ ಮಾಡಿದ್ದೇನು ಗೊತ್ತೆ? ಶಾಕ್ ಆದ ಗ್ರಾಮ.

184

Get real time updates directly on you device, subscribe now.

Kannada News: ಈಗಿನ ಪೀಳಿಗೆಯವರು ಮೊದಲಿನವರ ಹಾಗಿಲ್ಲ. ಈಗ ವಯಸ್ಸಿನ ಯುವಕರು ಹೆಚ್ಚಾಗಿ ಲವ್ ಮ್ಯಾರೇಜ್ ಕಡೆಗೆ ಒಲವು ತೋರುತ್ತಿದ್ದಾರೆ. ತಂದೆ ತಾಯಿಯರು ಮದುವೆ ಮಾಡುವವರೆಗೂ ಬಿಡುವುದಿಲ್ಲ. ಇಂತಹ ಅನೇಕ ಘಟನೆಗಳನ್ನು ನೋಡಿದ್ದೇವೆ. ಅನೇಕರು ತಮ್ಮ ತಂದೆ ತಾಯಿ ಹೇಳಿದ ಮಾತಿನ ವಿರುದ್ಧ ಮದುವೆಯಾಗುತ್ತಿದ್ದಾರೆ. ತಂದೆ ತಾಯಿಗೆ ಅದು ಇಷ್ಟವಾಗದೆ ದಂಪತಿಗಳ ಮೇಲೆ ಹಲ್ಲೆ ಮಾಡುತ್ತಾರೆ ಅಥವಾ ಬೇರೆ ಏನಾದರೂ ಮಾಡುತ್ತಾರೆ. ಇಂತಹ ಅನೇಕ ಘಟನೆಗಳನ್ನು ನೋಡಿದ್ದೇವೆ.

ಇಂತಹ ಘಟನೆಗಳು ದಿನನಿತ್ಯ ನಡೆಯುತ್ತಲೇ ಇರುತ್ತದೆ. ಅವುಗಳನ್ನು ನಾವು ನ್ಯೂಸ್ ಪೇಪರ್ ಗಳಲ್ಲಿ ನೋಡುತ್ತಲೇ ಇರುತ್ತೇವೆ. ಆದರೆ, ತಂದೆ ತಾಯಿಯರ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಇತ್ತೀಚೆಗೆ ತೆಲಂಗಾಣದ ಕರೀಂನಗರದಲ್ಲಿ ಇಂತಹದೊಂದು ಘಟನೆ ನಡೆದಿದೆ. ಹುಜೂರಾಬಾದ್ ನಲ್ಲಿರುವ ಇಂದಿರಾ ನಗರದ ಹುಡುಗ ಅದೇ ಏರಿಯಾದ ಹುಡುಗಿಯನ್ನು ಪ್ರೀತಿಸುತ್ತಿದ್ದ. ಆ ಹುಡುಗಿ ಕೂಡ ಅವನನ್ನು ಪ್ರೀತಿಸುತ್ತಿದ್ದಳು. ಇಬ್ಬರೂ ಕೆಲ ಸಮಯ ಪ್ರೀತಿಸುತ್ತೋದ್ದರು. ಆದರೆ ತಮ್ಮ ಪ್ರೀತಿಯ ಬಗ್ಗೆ ತಂದೆ ತಾಯಿಯರಿಗೆ ತಿಳಿಸಿರಲಿಲ್ಲ. ಕೊನೆಗೆ ಯಾರಿಗೂ ಹೇಳದೆ ಮದುವೆಯಾದರು. ಇದನ್ನು ಓದಿ..Kannada News: ದಿಡೀರ್ ಎಂದು ಕನ್ನಡಿಗ ರಿಷಬ್ ಶೆಟ್ಟಿ ಮೇಲೆ ಕಣ್ಣು ಹಾಕಿದ ಬಾಲಿವುಡ್ ಅಪ್ಸರೆ, ಜಾನ್ವಿ ಹೇಳಿದ್ದೇನು ಗೊತ್ತೇ??

ಇಬ್ಬರ ಮನೆಯ ತಂದೆ ತಾಯಿಯರಿಗೂ ಮದುವೆ ವಿಚಾರ ತಿಳಿಯಿತು. ಇದರಿಂದ ಕೋಪಗೊಂಡ ಹುಡುಗಿಯ ತಂದೆ ತಾಯಿ ಹುಡುಗನ ಮನೆಗೆ ಬೆಂಕಿ ಹಚ್ಚಿದ್ದಾರೆ. ಇದರ ಪರಿಣಾಮ, ಅವರ ಇಡೀ ಮನೆ ಸುಟ್ಟುಹೋಗಿದೆ. ಮನೆಯಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಕರಕಲಾಗಿದ್ದು ಕನಿಷ್ಠ 5 ಲಕ್ಷ ನಷ್ಟವಾಗಿದೆ ಎಂದು ಹುಡುಗ ಹೇಳಿದ್ದಾನೆ. ಕೂಡಲೇ ಆ ಹುಡುಗನ ತಂದೆ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ. ಇದನ್ನು ಓದಿ.. Kannada News: ಯಪ್ಪಾ ನರೇಶ್ ಏನ್ ಕಡಿಮೆ ಅಲ್ಲ ಸ್ವಾಮಿ: ಮುಗ್ದನಂತೆ ಕಾಣಿಸಿದ್ದ ನರೇಶ್, ಮೂರನೇ ಹೆಂಡತಿಗೆ ಇರುವ ವ್ಯತ್ಯಾಸ ಕೇಳಿದರೆ ಈತನ ಬಗ್ಗೆ ಗೊತ್ತಾಗಿ ಬಿಡುತ್ತದೆ.

Get real time updates directly on you device, subscribe now.