Kannada News: ಯಪ್ಪಾ, ಆ ಅಂದ ಏನು, ಸೊಂಟ ಏನು ಬಳುಕುತ್ತದೆ ಸ್ವಾಮಿ. ಕೆಂಪು ಸೀರೆಯಲ್ಲಿ ರೋಮಾಂಚನವಾಗುವಂತೆ ಡಾನ್ಸ್ ಮಾಡಿದ ಯುವತಿ. ವಿಡಿಯೋ ಹೇಗಿದೆ ಗೊತ್ತೆ?
Kannada News: ಸೋಷಿಯಲ್ ಮೀಡಿಯಾ ಎನ್ನುವುದು ಪ್ರತಿಯೊಬ್ಬರಿಗೂ ಅವರ ಪ್ರತಿಭೆಯನ್ನು ತೋರಿಸಿಕೊಳ್ಳಲು ಒಂದು ಒಳ್ಳೆಯ ಪ್ಲಾಟ್ ಫಾರ್ಮ್ ಎಂದು ಹೇಳಬಹುದು. ಇತ್ತೀಚಿನ ವರ್ಷಗಳಲ್ಲಿ ಇದು ಹೆಚ್ಚಾಗಿಯೇ ನಡೆಯುತ್ತಿದೆ. ನೆಟ್ಟಿಗರು ತಮ್ಮ ಪ್ರತಿಭೆಯನ್ನು ಬಹಳ ಚೆನ್ನಾಗಿ ತೋರ್ಪಡಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮತ್ತು ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ, ತಮ್ಮ ಟ್ಯಾಲೆಂಟ್ ತೋರಿಸುತ್ತಿದ್ದಾರೆ. ಇಂಥ ಕೆಲವು ಒಳ್ಳೆಯ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಸಹ ಆಗುತ್ತದೆ.
ವಿಶೇಷವಾಗಿ ಹುಡುಗಿಯರಿಗೆ ಒಳ್ಳೆಯ ವೇದಿಕೆ ಎಂದರೆ ತಪ್ಪಲ್ಲ. ಈಗಾಗಲೇ ಸಾಕಷ್ಟು ಹುಡುಗಿಯರು ಡ್ಯಾನ್ಸ್ ಮಾಡಿರುವ ವಿಡಿಯೋ ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಾವು ಡ್ಯಾನ್ಸ್ ಮಾಡಿರುವ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾರೆ, ಅವುಗಳು ವೈರಲ್ ಆಗುತ್ತದೆ. ಇತ್ತೀಚೆಗೆ ಇದೇ ರೀತಿ ಹುಡುಗಿಯೊಬ್ಬಳು ಭರ್ಜರಿಯಾಗಿ ಡ್ಯಾನ್ಸ್ ಮಾಡಿರುವ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿದೆ. ನಿಹಾರಿಕ ಎನ್ನುವ ಈ ಹುಡುಗಿ ಭರ್ಜರಿಯಾಗಿ ಡ್ಯಾನ್ಸ್ ಮಾಡಿ, ಅದನ್ನು ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದನ್ನು ಓದಿ..Kannada News: ಟಾಪ್ ಲೆಸ್ ಅಂದವನ್ನು ತೋರಿಸಿದ ಸಮಂತಾ: ಫೋಟೋಗಳನ್ನು ನೋಡಿ ತಲೆ ದಿಮ್ ಅನ್ನುತ್ತದೆ. ಈ ಬ್ಯುಟಿ ಗೆ ಸರಿಸಾಟಿ ಯಾರು ಇಲ್ಲ.
ಈ ಹುಡುಗಿ ಡ್ಯಾನ್ಸ್ ನೋಡಿ ನೆಟ್ಟಿಗರು ಕಳೆದು ಹೋಗಿದ್ದಾರೆ. ಈಕೆ ಡ್ಯಾನ್ಸ್ ಮಾಡುವಾಗ, ತಮ್ಮ ಸೊಂಟವನ್ನು ಬಳ್ಳಿಯ ಹಾಗೆ ಬಳುಕಿಸಿದ್ದಾರೆ, ಇವರು ಹಾಕಿರುವ ಸ್ಟೆಪ್ ಗಳು, ಸೊಂಟದ ಭಾಗವನ್ನು ತೋರಿಸಿರುವ ರೀತಿಗೆ ಹುಡುಗರು ಫಿದಾ ಆಗಿದ್ದು, ಈ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿ, 4 ಸಾವಿರಕ್ಕಿಂತ ಹೆಚ್ಚು ಲೈಕ್ಸ್ ಮತ್ತು 50ಕ್ಕಿಂತ ಹೆಚ್ಚು ಕಮೆಂಟ್ಸ್ ಪಡೆದಿದೆ. ಹುಡುಗರು ಈ ವಿಡಿಯೋಗೆ ತರಾವರಿ ಕಮೆಂಟ್ಸ್ ಬರೆಯುತ್ತಿದ್ದಾರೆ. ವೈರಲ್ ಆಗಿರುವ ಈ ವಿಡಿಯೋವನ್ನು ನೀವು ಕೂಡ ಒಮ್ಮೆ ನೋಡಿ.. ಇದನ್ನು ಓದಿ..Kannada News: ಏನೇನು ಕಾಣುವಂತೆ ಬಟ್ಟೆ ಹಾಕಿಕೊಂಡು ಬಂದು ಮುಜುಗರಕ್ಕೆ ಒಳಗಾದ ರಶ್ಮಿಕಾ ಮಂದಣ್ಣ. ಕ್ಯಾಮೆರಲ್ಲಿ ಸೆರೆಯಾಯ್ತು ಸಂಪೂರ್ಣ ಘಟನೆ.