Lionel Messi: ಮೆಸ್ಸಿ ಇದುವರೆಗೂ ಫುಟ್ ಬಾಲ್ ನಿಂದ ಗಳಿಸುವ ಆಸ್ತಿ ಎಷ್ಟು ಗೊತ್ತೇ? ಯಪ್ಪಾ ಇಷ್ಟೊಂದಾ? ಕೊಹ್ಲಿ ಇವರ ಮುಂದೆ ಏನು ಇಲ್ಲ.

31

Get real time updates directly on you device, subscribe now.

Lionel Messi: ಫುಟ್ ಬಾಲ್ ಲೆಜೆಂಡ್ ಲಿಯೋನಲ್ ಮೆಸ್ಸಿ ಅವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ, ಪ್ರಪಂಚದಲ್ಲಿ ಅತಿದೊಡ್ಡ ಅಭಿಮಾನಿ ಬಳಗ ಹೊಂದಿರುವ, ಅತಿ ಶ್ರೀಮಂತ ವ್ಯಕ್ತಿಗಳಲ್ಲಿ ಇವರು ಕೂಡ ಒಬ್ಬರು. ಮೆಸ್ಸಿ ಅವರನ್ನು ಪ್ರಪಂಚಾದ್ಯಂತ ಕೋಟ್ಯಾಂತರ ಅಭಿಮಾನಿಗಳು ಫಾಲೋ ಮಾಡುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಫಾಲೋ ಮಾಡುವುದು ಮಾತ್ರವಲ್ಲದೆ, ಹೊರಗಡೆ ಕೂಡ ಬಹುದೊಡ್ಡ ಅಭಿಮಾನಿ ಬಳಗ ಇವರಿಗೆ ಇದೆ.

ಭಾರತದಲ್ಲಿ ಸಹ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾನೆ ಮೆಸ್ಸಿ. ಇದೀಗ ಮೆಸ್ಸಿ ಅವರು ಫಿಫಾ ವರ್ಲ್ಡ್ ಕಪ್ ನಲ್ಲಿ ಆಡುತ್ತಿದ್ದಾರೆ. ಇಂದು ಫಿನಾಲೆ ನಡೆಯಲಿದ್ದು, ಲಿಯೋನಲ್ ಮೆಸ್ಸಿ ಅವರ ನೇತೃತ್ವದ ಅರ್ಜೆಂಟೀನಾ ತಂಡ ಸೆಮಿಫೈನಲ್ಸ್ ನಲ್ಲಿ ಕ್ರೋಏಷ್ಯಾ ತಂಡವನ್ನು ಸೋಲಿಸಿ, ಫೈನಲ್ಸ್ ಗೆ ಎಂಟ್ರಿ ಕೊಟ್ಟಿದೆ. ಈ ವರ್ಷದ ಫಿಫಾ ವರ್ಲ್ಡ್ ಕಪ್ ಮೆಸ್ಸಿ ಅವರ ಕೊನೆಯ ವರ್ಲ್ಡ್ ಕಪ್ ಇರಬಹುದು ಎಂದು ಹೇಳಲಾಗುತ್ತಿದೆ. ಇದರ ನಡುವೆ, ಮೆಸ್ಸಿ ಅವರ ಪರ್ಸನಲ್ ಲೈಫ್ ನಲ್ಲಿ ಅವರ ಆಸ್ತಿ ಎಷ್ಟು, ಏನೇನು ಆಸ್ತಿ ಹೊಂದಿದ್ದಾರೆ ಎನ್ನುವ ಚರ್ಚೆಗಳು ನಡೆಯುತ್ತಿದ್ದು, ಅದರ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Kannada News: ಯಪ್ಪಾ, ಆ ಅಂದ ಏನು, ಸೊಂಟ ಏನು ಬಳುಕುತ್ತದೆ ಸ್ವಾಮಿ. ಕೆಂಪು ಸೀರೆಯಲ್ಲಿ ರೋಮಾಂಚನವಾಗುವಂತೆ ಡಾನ್ಸ್ ಮಾಡಿದ ಯುವತಿ. ವಿಡಿಯೋ ಹೇಗಿದೆ ಗೊತ್ತೆ?

ಲಿಯೋನಲ್ ಮೆಸ್ಸಿ ಅವರ ಬಳಿ ಇರುವ ಐಷಾರಾಮಿ ಮನೆಗಳ ಮೊತ್ತವೇ ಒಟ್ಟು 234 ಕೋಟಿ ರೂಪಾಯಿಗಳು ಎಂದು ಹೇಳಲಾಗುತ್ತದೆ. ಇನ್ನು ಇವರ ಒಟ್ಟು ಆಸ್ತಿ, 3268 ಕೋಟಿ ರೂಪಾಯಿಗಳು. ಮೆಸ್ಸಿ ಅವರ ಹತ್ತಿರ ಇರುವ ಅತ್ಯಂತ ದುಬಾರಿ ಮನೆಯ ಬೆಲೆ ಬರೋಬ್ಬರಿ 100 ಕೋಟಿ ರೂಪಾಯಿಗಳು, ಈ ಮನೆ ಸ್ಪೇನ್ ನಲ್ಲಿರುವ ಐಬಿಜಾ ದ್ವೀಪದಲ್ಲಿದೆ..ಅಷ್ಟೇ ಅಲ್ಲದೆ, ಬಾರ್ಸಿಲೋನದಲ್ಲಿ ಇರುವ ಐಷಾರಾಮಿ ಬಂಗಲೆಯ ಮೊತ್ತ ಸುಮಾರು 56 ಕೋಟಿ ರೂಪಾಯಿಗಳು. ಈ ಮನೆಯಲ್ಲೇ ಮೆಸ್ಸಿ ಅವರು ವಾಸ ಮಾಡುತ್ತಾರೆ, ಅವರ ಪತ್ನಿ ಮತ್ತು ಮಕ್ಕಳು ಕೂಡ ಇದೇ ಬಂಗಲೆಯಲ್ಲಿ ಇರುತ್ತಾರೆ. ಇದನ್ನು ಓದಿ..Business Idea: ಗೃಹಿಣಿಯರು ಮನೆಯಲ್ಲಿ ಇದ್ದು, ಹೆಚ್ಚು ಓದದೇ ಇದ್ದರೂ ಸುಲಭವಾಗಿ ತಿಂಗಳಿಗೆ 20 ಸಾವಿರ ದುಡಿಯುವ ಉದ್ಯಮ ಯಾವುದು ಗೊತ್ತೆ?

Get real time updates directly on you device, subscribe now.