Kannada News: ಹುಡುಗ ಇದ್ದಾನೆ ಎಂದು ಕೂಡ ನೋಡದೆ, ಮಂಟಪದಲ್ಲಿಯೇ ಎಲ್ಲರೂ ಬಾಯ್ಬಿಟ್ಟು ನೋಡುವಂತೆ ಡಾನ್ಸ್ ಮಾಡಿದ ಹೆಣ್ಣು. ಹೇಗಿದೆ ಗೊತ್ತೇ ವಿಡಿಯೋ?
Kannada News: ಈಗಿನ ಕಾಲದಲ್ಲಿ ಮದುವೆ ಸಮಾರಂಭದಲ್ಲಿ ವಧು ಕುಣಿದು ಎಂಜಾಯ್ ಮಾಡುತ್ತಾ ಮದುವೆ ಮಂಟಪಕ್ಕೆ ಬರುತ್ತಾಳೆ. ಮೊದಲೆಲ್ಲಾ ಮಧುಮಗಳು ನಾಚಿಕೆಯಿಂದ ಮಂಟಪಕ್ಕೆ ಬರುತ್ತಿದ್ದಳು ಆದರೆ ಈಗ ಕಾಲ ಬದಲಾಗಿದೆ, ಮಧುಮಗಳು ಡ್ಯಾನ್ಸ್ ಮಾಡುತ್ತಾ ಮಂಟಪಕ್ಕೆ ಬರುತ್ತಾಳೆ. ಇದು ಈಗ ಎಲ್ಲಾ ಮದುವೆಗಳಲ್ಲಿ ಕಾಮನ್ ಎನ್ನುವ ಹಾಗೆ ಆಗಿದೆ. ಇಂತಹದೊಂದು ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಮದುವೆಯ ವರ ಹಿಂದೆ ಕುಳಿತಿದ್ದು, ವಧು ಮುಂದೆ ನಿಂತು ತನ್ನ ಸ್ನೇಹಿತರ ಜೊತೆಗೆ ಡ್ಯಾನ್ಸ್ ಮಾಡಿದ್ದಾಳೆ. ಇದರ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ.
ಈ ರೀತಿಯ ಹಲವು ಮದುವೆ ಸಮಾರಂಭದ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗಿದ್ದು, ಡ್ಯಾನ್ಸ್ ಮಾಡುತ್ತಿರುವವರಿಗೆ ಸೋಷಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ಸಹ ಹೆಚ್ಚಾಗುತ್ತಿದ್ದಾರೆ. ಈ ರೀತಿಯ ವಿಡಿಯೋಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯರಾಗಲು ಹಲವರು ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಹುಡುಗ ಹುಡುಗಿ ಜೊತೆಯಾಗಿ ಸೇರಿ ಸೇರಿ ಮಾಡುವ ಡ್ಯಾನ್ಸ್ ಬೇರೆಯದೇ ರೇಂಜ್ ನಲ್ಲಿ ಇರುತ್ತದೆ ಎಂದೇ ಹೇಳಬಹುದು.ರ ಇತ್ತೀಚೆಗಷ್ಟೇ ಬಿಡುಗಡೆಯಾದ ಅರೇಬಿಕ್ ಕುತ್ತು ಹಾಡು ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ಆಗಿದೆ, ಈ ಹಾಡು ಬಿಡುಗಡೆಯಾಗಿ ಬಹಳ ದಿನ ಆಗಿದ್ದರು ಅದೇ ಕ್ರೇಜ್ ಹೊಂದಿದೆ.
ಈ ಹಾಡಿಗೆ ಈಗ ಹುಡುಗಿಯರು ಮಾತ್ರವಲ್ಲ, ಸಿನಿಮಾ ಸ್ಟಾರ್ ಗಳು ಕೂಡ ಸ್ಟೆಪ್ ಹಾಕಿ ಎಂಜಾಯ್ ಮಾಡಿದ್ದಾರೆ. ಸಿನಿಮಾ ಸ್ಟಾರ್ ಗಳನ್ನು ಬಿಟ್ಟು, ಇನ್ಸ್ಟಾಗ್ರಾಮ್ ನಲ್ಲಿ ಹಲವರು ಈ ಹೊಸ ಟ್ರೆಂಡ್ ಅನ್ನು ಫಾಲೋ ಮಾಡುತ್ತಿದ್ದಾರೆ. ಸಿನಿಮಾ ಕಲಾವಿದರು ಕೂಡ ಡ್ಯಾನ್ಸ್ ಮಾಡಿ ಈ ಹಾಡನ್ನು ಎಂಜಾಯ್ ಮಾಡುತ್ತಿದ್ದಾರೆ. ಇದೇ ಹಾಡಿಕೆ ವಧು ಮಾಡಿರುವ ಡ್ಯಾನ್ಸ್ ಈಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ವರ ಹಿಂದೆ ಇರುವ ಸೋಫಾದಲ್ಲಿ ಕುಳಿತು ನೋಡುತ್ತಿದ್ದರೆ, ವಧು ತನ್ನ ಸ್ನೇಹಿತರ ಜೊತೆಗೆ ನೃತ್ಯ ಮಾಡಿದ್ದಾರೆ. ಬಂಗಾರದ ಆಭರಣ ಧರಿಸಿ, ರೇಷ್ಮೆ ಸೀರೆ ಉಟ್ಟಿರುವ ಮುದ್ದಾದ ಹುಡುಗಿ ಮಾಡಿದ ಡ್ಯಾನ್ಸ್ ಗೆ ಎಲ್ಲರೂ ಫಿದಾ ಆಗಿದ್ದಾರೆ, ಅನೇಕರು ವಧುವಿನ ಡ್ಯಾನ್ಸ್ ನೋಡಿ ಹೊಗಳುತ್ತಿದ್ದಾರೆ. ಈ ವಿಡಿಯೋ ಈಗ ಭಾರೀ ವೈರಲ್ ಆಗಿದೆ.