Kannada Astrology: ಜೀವನದಲ್ಲಿ ಹಣದ ಸಮಸ್ಯೆ ಬರಬಾರದು ಎಂದರೇ ಕಪ್ಪೆಗೆ ಸಂಬಂದಿಸಿದ ಇದೊಂದು ಕೆಲಸ ಮಾಡಿ ಸಾಕು. ಉದ್ದಾರ ಆಗ್ತೀರಾ.

27

Get real time updates directly on you device, subscribe now.

Kannada Astrology: ನಮ್ಮ ಭಾರತ ದೇಶದಲ್ಲಿ ಹೇಗೆ ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ, ಹಸ್ತಸಾಮುದ್ರಿಕ ಶಾಸ್ತ್ರ ಇವುಗಳಲ್ಲಿ ಹೆಚ್ಚು ನಂಬಿಕೆ ಮತ್ತು ಮನುಷ್ಯರಿಗೆ ಒಳ್ಳೆಯದನ್ನು ಮಾಡುವ ವಿಚಾರಗಳನ್ನು ತಿಳಿಸಿದೆಯೋ ಅದೇ ರೀತಿ, ಚೈನಾದ ಫೆಂಗ್ ಶುಯಿ ಶಾಸ್ತ್ರಕ್ಕೂ ಬಹಳಷ್ಟು ಮಹತ್ವ ಇದೆ. ಇದರಲ್ಲಿ ಮನುಷ್ಯರ ಜೀವನವನ್ನು ಉತ್ತಮವಾಗಿಸಲು ಅನೇಕ ವಿಚಾರಗಳನ್ನು ತಿಳಿಸಲಾಗಿದೆ. ಇದರಲ್ಲಿ ಕಪ್ಪೆಗೆ ಒಂದು ವಿಶೇಷ ಸ್ಥಾನವಿದೆ. ಕಪ್ಪೆಯನ್ನು ಸಮೃದ್ಧಿ, ಸಂತೋಷದ ಸಂಕೇತ ಎಂದು ಹೇಳಲಾಗುತ್ತದೆ. ಇದರಿಂದ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಕಪ್ಪೆ ಅದೃಷ್ಟದ ಸಂಕೇತ :- ಫೆಂಗ್ ಶುಯಿ ಶಾಸ್ತ್ರದಲ್ಲಿ ತಿಳಿಸಿರುವ ಕಪ್ಪೆಯನ್ನು ಮನಿ ಫ್ರಾಗ್ ಎಂದು ಕರೆಯುತ್ತಾರೆ. ಇದಕ್ಕೆ ಮೂರು ಕಾಲು ಮತ್ತು ಬಾಯಿಯಲ್ಲಿ ಒಂದು ನಾಣ್ಯ ಇರುತ್ತದೆ. ಈ ಕಪ್ಪೆಯನ್ನು ಖುಷಿ ಮತ್ತು ಸಮೃದ್ಧಿಯ ಸಂಕೇತ ಎಂದು ಕರೆಯಲಾಗುತ್ತದೆ. ಈ ಕಾರಣದಿಂದ ಫೆಂಗ್ ಶುಯಿ ಕಪ್ಪೆಯನ್ನು ಮನೆಯಲ್ಲಿ ಇಡುತ್ತಾರೆ.
ಮುಖ್ಯದ್ವಾರದ ಬಳಿ ಇಡಿ :- ಫೆಂಗ್ ಶುಯಿ ಕಪ್ಪೆಯನ್ನು ಮನೆಯ ಮುಖ್ಯದ್ವಾರದ ಬಳಿ ಇಡಿ. ಇದರಿಂದ ನಿಮ್ಮ ಮನೆಗೆ ನೆಗಟಿವ್ ಎನರ್ಜಿ ಬರುವುದಿಲ್ಲ. ನಿಮ್ಮ ಮನೆಯಿಂದ ಪಾಸಿಟಿವ್ ಎನರ್ಜಿ ಹೊರಗೆ ಹೋಗುವುದಿಲ್ಲ. ಇದನ್ನು ಓದಿ..Business Idea: ಗೃಹಿಣಿಯರು ಮನೆಯಲ್ಲಿ ಇದ್ದು, ಹೆಚ್ಚು ಓದದೇ ಇದ್ದರೂ ಸುಲಭವಾಗಿ ತಿಂಗಳಿಗೆ 20 ಸಾವಿರ ದುಡಿಯುವ ಉದ್ಯಮ ಯಾವುದು ಗೊತ್ತೆ?

ಈ ಪರಿಹಾರದಿಂದ ನಿಮ್ಮ ಮನೆಯಲ್ಲಿ ಹಣ ಹೆಚ್ಚಾಗುತ್ತದೆ. ಹಾಗೆಯೇ ಮನೆಯಲ್ಲಿ ಸಮೃದ್ಧಿ ಹೆಚ್ಚಾಗುತ್ತದೆ.
ಸರಿಯಾದ ಎತ್ತರದ ಸ್ಥಳ :- ಫೆಂಗ್ ಶುಯಿ ಕಪ್ಪೆಯನ್ನು ನಿಮ್ಮ ಮನೆಯಲ್ಲಿ ಎತ್ತರವಾದ ಸರಿಯಾದ ಜಾಗದಲ್ಲಿ ಇಡಿ. ಈ ರೀತಿ ಮಾಡುವುದರಿಂದ ನಿಮಗೆ ಒಳ್ಳೆಯ ಫಲ ಸಿಗುತ್ತದೆ. ತಪ್ಪು ಜಾಗದಲ್ಲಿ ಇಡುವುದರಿಂದ ನಷ್ಟವಾಗುತ್ತದೆ. ನಷ್ಟವಾಗಬಹುದು. ಫೆಂಗ್ ಶುಯಿ ಕಪ್ಪೆಯನ್ನು ಅಡುಗೆಮನೆ, ಸ್ನಾನದ ಮನೆಯಲ್ಲಿ ಯಾವುದೇ ಕಾರಣಕ್ಕೂ ಇಡಬೇಡಿ. ಇದನ್ನು ಓದಿ.. Kannada News: ಹುಡುಗ ಇದ್ದಾನೆ ಎಂದು ಕೂಡ ನೋಡದೆ, ಮಂಟಪದಲ್ಲಿಯೇ ಎಲ್ಲರೂ ಬಾಯ್ಬಿಟ್ಟು ನೋಡುವಂತೆ ಡಾನ್ಸ್ ಮಾಡಿದ ಹೆಣ್ಣು. ಹೇಗಿದೆ ಗೊತ್ತೇ ವಿಡಿಯೋ?

Get real time updates directly on you device, subscribe now.