Business Idea: ಗೃಹಿಣಿಯರು ಮನೆಯಲ್ಲಿ ಇದ್ದು, ಹೆಚ್ಚು ಓದದೇ ಇದ್ದರೂ ಸುಲಭವಾಗಿ ತಿಂಗಳಿಗೆ 20 ಸಾವಿರ ದುಡಿಯುವ ಉದ್ಯಮ ಯಾವುದು ಗೊತ್ತೆ?
Business Idea: ಕೋವಿಡ್ ನಂತರ ಹಲವರು ಬ್ಯುಸಿನೆಸ್ ಮಾಡುವ ಪ್ಲಾನ್ ಹೊಂದಿದ್ದಾರೆ. ಕೆಲವರು ಬ್ಯುಸಿನೆಸ್ ಶುರು ಮಾಡಿ, ಅದು ಕ್ಲಿಕ್ ಆಗದೆ ತೊಂದರೆ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಬ್ಯುಸಿನೆಸ್ ಮಾಡಲು ಹಣ ಇಟ್ಟುಕೊಂಡು, ಲಾಭ ಬರುವ ಬ್ಯುಸಿನೆಸ್ ಯಾವುದು ಎಂದು ಗೊತ್ತಾಗದೆ, ಯಾವುದನ್ನು ಮಾಡದೆ ಸುಮ್ಮನಾಗಿದ್ದಾರೆ. ಇಂಥವರಿಗೆ ಇಂದು ನಾವು ನಿಮಗೆ ಒಂದು ಬ್ಯುಸಿನೆಸ್ ಐಡಿಯಾ ನೀಡಲಿದ್ದೇವೆ. ಈ ಬ್ಯುಸಿನೆಸ್ ನಲ್ಲಿ ನೀವು ಬಹಳ ಸುಲಭವಾಗಿ ಲಾಭ ಪಡೆಯಬಹುದು. ಅದರಲ್ಲೂ ಮನೆಯಲ್ಲರುವ ಗೃಹಿಣಿಯರಿಗೆ ಇದು ಸುಲಭವಾದ ಬ್ಯುಸಿನೆಸ್ ಆಗಿದೆ..
ಆ ಬ್ಯುಸಿನೆಸ್ ಮತ್ಯವುದು ಅಲ್ಲ, ಮಸಾಲೆ ಪುಡಿ ತಯಾರಿಕೆ ಘಟಕ, ಭಾರತದಲ್ಲಿ ಅಡುಗೆ ಮನೆ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಹಾಗಾಗಿ ಮಸಾಲೆ ಪದಾರ್ಥದ ಪುಡಿ ದಿನನಿತ್ಯ ಅಡುಗೆ ಮನೆ ಕೆಲಸಕ್ಕೆ ಮುಖ್ಯವಾಗಿ ಬೇಕಾಗುತ್ತದೆ. ಈ ಬ್ಯುಸಿನೆಸ್ ಶುರು ಮಾಡಲು ನಿಮಗೆ ಸುಮಾರು 3.50 ಲಕ್ಷ ರೂಪಾಯಿ ಬೇಕಾಗುತ್ತದೆ, ಶೆಡ್ ಸ್ಥಾಪಿಸಲು 300 ಅಡಿ ಚದರಗಳಷ್ಟು ಜಾಗ ಇದಕ್ಕೆ 60 ಸಾವಿರ, ಉಪಕರಣಗಳನ್ನು ಪಡೆಯಲು 40 ಸಾವಿರ, ಇನ್ನುಳಿದ ಕೆಲಸಗಳಿಗೆ 2.50 ಲಕ್ಷ, ಬೇಕಾಗಬಹುದು ಎಂದು ಅಂದಾಜು ಮಾಡಲಾಗಿದೆ. ಈ ಬ್ಯುಸಿನೆಸ್ ಶುರು ಮಾಡಲು ನಿಮ್ಮ ಬಳಿ ಹಣ ಇಲ್ಲದೆ ಹೋದರು ಕೂಡ ಪರವಾಗಿಲ್ಲ, ಸರ್ಕಾರವೇ ನಿಮಗೆ ಹಣ ನೀಡುತ್ತದೆ. ಪ್ರಧಾನಮಂತ್ರಿ ಉದ್ಯೋಗದ ಯೋಜನೆಯ ಅಡಿ, ನಿಮಗೆ ಸಾಲ ನೀಡಲಾಗುತ್ತದೆ. ಇದನ್ನು ಓದಿ..Kannada News: ಟಾಪ್ ಲೆಸ್ ಅಂದವನ್ನು ತೋರಿಸಿದ ಸಮಂತಾ: ಫೋಟೋಗಳನ್ನು ನೋಡಿ ತಲೆ ದಿಮ್ ಅನ್ನುತ್ತದೆ. ಈ ಬ್ಯುಟಿ ಗೆ ಸರಿಸಾಟಿ ಯಾರು ಇಲ್ಲ.
ಇದರಲ್ಲಿ ನೀವು ಹೇಗೆ ಆದಾಯ ಪಡೆಯಬಹುದು ಎಂದು ನೋಡುವುದಾದರೆ, ಒಂದು ವರ್ಷದಲ್ಲಿ ನೀವು 193 ಕ್ವಿಂಟಾಲ್ ಸಂಬಾರ್ ಪುಡಿಯನ್ನು ತಯಾರು ಮಾಡಬಹುದು. ಇವುಗಳಿಗೆ ಒಂದು ಕ್ವಿಂಟಾಲ್ ಗೆ ₹5400 ರೂಪಾಯಿ ನಿಗದಿ ಮಾಡಿದರೆ, ಒಂದು ವರ್ಶಕ್ಕೆ 10.42 ಲಕ್ಷ ರೂಪಾಯಿ ಆದಾಯ ನಿಮಗೆ ಸಿಗುತ್ತದೆ. ಎಲ್ಲಾ ಖರ್ಚುಗಳನ್ನು ಬೇರ್ಪಡಿಸಿ ನೋಡಿದರೆ, ವರ್ಷಕ್ಕೆ 2.54 ಲಕ್ಷ ರೂಪಾಯಿ ಲಾಭ ನಿಮಗೆ ಸಿಗುತ್ತದೆ. ಈ ಮೂಲಕ ತಿಂಗಳಿಗೆ 21 ಸಾವಿರ ರೂಪಾಯಿ ನಿಮಗೆ ಸಿಗುತ್ತದೆ. ಈ ಬ್ಯುಸಿನೆಸ್ ಅನ್ನು ನೀವು ಹೊರಗಡೆ ಶುರು ಮಾಡುವುದಕ್ಕಿಂತ, ಮನೆಯಲ್ಲೇ ಮಾಡುವುದು ಒಳ್ಳೆಯದು ಎಂದು ಹೇಳುತ್ತಾರೆ. ಒಳ್ಳೆಯ ಡಿಸೈನ್ ನಲ್ಲಿ ಪ್ಯಾಕ್ ಮಾಡಲು ಶುರು ಮಾಡಿ, ಉತ್ತಮವಾದ ಕ್ವಾಲಿಟಿ ನೀಡಿದರೆ ನಿಮ್ಮ ಬ್ಯುಸಿನೆಸ್ ಚೆನ್ನಾಗಿ ಇಂಪ್ರೂವ್ ಆಗುತ್ತದೆ. ಇದನ್ನು ಓದಿ..Kannada News: ಈತನಿಗೆ ಮುಜುಗರವೇ ಇಲ್ಲ, ನೇರವಾಗಿ ನಟಿ ಶ್ರೀದೇವಿಯನ್ನು ಆ ಭಾಗ ತೋರಿಸು ಎಂದು ಕೇಳಿಬಿಟ್ಟ RGV. ಅಂದು ಏನಾಗಿತ್ತು ಗೊತ್ತೇ?