Kannada News: ಟಾಪ್ ಲೆಸ್ ಅಂದವನ್ನು ತೋರಿಸಿದ ಸಮಂತಾ: ಫೋಟೋಗಳನ್ನು ನೋಡಿ ತಲೆ ದಿಮ್ ಅನ್ನುತ್ತದೆ. ಈ ಬ್ಯುಟಿ ಗೆ ಸರಿಸಾಟಿ ಯಾರು ಇಲ್ಲ.
Kannada News: ನಟಿ ತಮನ್ನಾ (Tamannaah) ಅವರನ್ನು ಕಂಡರೆ, ಈಗಿನ ಜೆನೆರೇಷನ್, ಈ ಹಿಂದಿನ ಜೆನೆರೇಷನ್ ಇಬ್ಬರಿಗೂ ಅಚ್ಚುಮೆಚ್ಚು. ಅದರಲ್ಲೂ ಹುಡುಗರಿಗೆ ತಮನ್ನಾ ಅವರನ್ನು ಕಂಡರೆ ಬಹಳ. ತೆಳ್ಳಗೆ ಬೆಳ್ಳಗೆ ಸುಂದರವಾಗಿರುವ ತಮನ್ನಾ ಅವರನ್ನು ಮಿಲ್ಕಿ ಬ್ಯೂಟಿ ಎಂದೇ ಕರೆಯುತ್ತಾರೆ. ತೆಲುಗು, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ನಟಿಸಿ ಸೂಪರ್ ಸ್ಟಾರ್ ಆಗಿ ಮೆರೆದಿದ್ದಾರೆ ತಮನ್ನಾ. ಎಲ್ಲಾ ಸ್ಟಾರ್ ಕಲ್ಲಾವಿದರ ಜೊತೆಗೂ ತೆರೆಹಂಚಿಕೊಂಡಿದ್ದಾರೆ. ಕನ್ನಡದಲ್ಲಿ ಕೆಜಿಎಫ್ ಚಾಪ್ಟರ್1 (KGF Chapter 1) ಸಿನಿಮಾದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದರು. ಇನ್ನು ತಮನ್ನಾ ಅವರು ಹ್ಯಾಪಿಡೇಸ್ (Happydays) ಸಿನಿಮಾ ಮೂಲಕ, ಈ ಸಿನಿಮಾ ಸೂಪರ್ ಹಿಟ್ ಆಗಿ ತಮನ್ನಾ ಅವರಿಗೆ ಹೆಚ್ಚು ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು..
ಹ್ಯಾಪಿಡೇಸ್ ಸಿನಿಮಾ ಅಷ್ಟು ದೊಡ್ಡ ಹಿಟ್ ಆಗಿ, ತಮನ್ನಾ ಅವರಿಗೆ ಫ್ಯಾನ್ ಬೇಸ್ ಸಹ ದೊಡ್ಡದಾಯಿತು. ಇವರಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗ ಬರೋದಕ್ಕೆ ಕಾರಣ ಅವರ ಸೌಂದರ್ಯ ಎಂದೇ ಹೇಳಬಹುದು. ತಮ್ಮ ಸೌಂದರ್ಯದ ಮೂಲಕ ಎಲ್ಲಾ ಹುಡುಗರು ಫಿದಾ ಆಗುವ ಹಾಗೆ ಮಾಡಿದ್ದಾರೆ ತಮನ್ನಾ. ಬಾಹುಬಲಿ ಸಿನಿಮಾದಲ್ಲಿ ನಟಿಸಿ, ಆ ಸಿನಿಮಾ ಸೂಪರ್ ಹಿಟ್ ಆದ ನಂತರ, ತಮನ್ನಾ ಅವರು ರೇಂಜ್ ಸಂಪೂರ್ಣವಾಗಿ ಬದಲಾಯಿತು ಎಂದು ಹೇಳಬಹುದು. ಈ ಸಿನಿಮಾದಲ್ಲಿ ತಮನ್ನಾ ಅವರು ಬಹಳ ಸುಂದರವಾಗಿ ಕಾಣಿಸುತ್ತಾರೆ. ಆದರೆ ಈಗ ತಮನ್ನಾ ಅವರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಇದನ್ನು ಓದಿ..Kannada News: ಏನೇನು ಕಾಣುವಂತೆ ಬಟ್ಟೆ ಹಾಕಿಕೊಂಡು ಬಂದು ಮುಜುಗರಕ್ಕೆ ಒಳಗಾದ ರಶ್ಮಿಕಾ ಮಂದಣ್ಣ. ಕ್ಯಾಮೆರಲ್ಲಿ ಸೆರೆಯಾಯ್ತು ಸಂಪೂರ್ಣ ಘಟನೆ.
ತಮನ್ನಾ ಅವರಿಗೆ ದೊಡ್ಡ ಸಿನಿಮಾದಲ್ಲಿ ನಟಿಸುವ ಅವಕಾಶಗಳು, ದೊಡ್ಡ ದೊಡ್ಡ ನಟರ ಜೊತೆಗೆ ನಟಿಸುವ ಅವಕಾಶಗಳು ಕಡಿಮೆ ಆಗಿದೆ. ಇವರು ನಟಿಸುತ್ತಿರುವ ಮಹಿಳಾ ಆಧಾರಿತ ಚಲನಚಿತ್ರಗಳು ಕೂಡ ಫ್ಲಾಪ್ ಲಿಸ್ಟ್ ಗೆ ಸೇರುತ್ತಿದೆ. ಹಾಗಾಗಿ ತಮನ್ನಾ ಅವರು ಅವಕಾಶಗಳನ್ನು ಪಡೆಯಲು, ತಮ್ಮ ಸೌಂದರ್ಯ ಪ್ರದರ್ಶನ ಮಾಡುತ್ತಿದ್ದಾರೆ. ಸೌಂದರ್ಯವನ್ನು ತೋರಿಸುವ ಮೂಲಕ, ಹುಡುಗರು ಮತ್ತು ಚಿತ್ರರಂಗದವರು ಫಿದಾ ಆಗುವ ಹಾಗೆ ಮಾಡುತ್ತಿದ್ದಾರೆ ತಮನ್ನಾ. ಇತ್ತೀಚೆಗೆ ಟಾಪ್ ಲೆಸ್ ಡ್ರೆಸ್ ನಲ್ಲಿ, ತಮ್ಮ ಸೌಂದರ್ಯ ಎದ್ದು ಕಾಣುವ ಹಾಗೆ ತಮನ್ನಾ ಅವರು ಕಾಣಿಸಿಕೊಂಡಿದ್ದು, ಈ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.. ಇಷ್ಟೆಲ್ಲಾ ಪ್ರಯತ್ನಗಳ ನಂತರ ತಮನ್ನಾ ಅವರಿಗೆ ಒಳ್ಳೆಯ ಅವಕಾಶಗಳು ಸಿಗುತ್ತಾ ಎಂದು ಕಾದು ನೋಡಬೇಕಿದೆ.. ಇದನ್ನು ಓದಿ.. Kannada News: ಯಪ್ಪಾ, ಡೈರೆಕ್ಟರ್ ಗಳು ಮುಂಬೈ ನಿಂದ ನಟಿಯರನ್ನು ಕರೆತರುವುದು ಇದಕ್ಕೇನಾ? ಖ್ಯಾತ ನಟಿ ಬಿಚ್ಚಿಟ್ಟರು ಅಸಲಿ ಸತ್ಯ.