Kannada News: ತೆಲುಗಿನ ಆಂಕರ್ ಶ್ರೀಮುಖಿಯ ಸರ್ವಸ್ವವನ್ನು ಬಳಸಿಕೊಂಡ ಬಾಯ್ ಫ್ರೆಂಡ್ ಆತನಿಗಾಗಿ ಆ ಕೆಲಸ ಕೂಡ.
Kannada News: ನಿರೂಪಕಿ ಶ್ರೀಮುಖಿ ಹೆಸರು ಈಗ ತೆಲುಗು ಕಿರುತೆರೆಯಲ್ಲಿ ರಾರಾಜಿಸುತ್ತಿದೆ. ಈ ಚಾನೆಲ್ ಮತ್ತು ಆ ಚಾನೆಲ್ ಎನ್ನುವ ಭೇದವಿಲ್ಲದೆ ಎಲ್ಲಾ ಚಾನೆಲ್ ಗಳಲ್ಲು ಕಾರ್ಯಕ್ರಮಗಳನ್ನು ನಿರೂಪಣೆ ಮಾಡುತ್ತಾ, ಸ್ಟಾರ್ ಆಂಕರ್ ಆಗುತ್ತಿದ್ದಾರೆ. ಈಗ ಶ್ರೀಮುಕಿ ಅವರಿಗೆ ಬೇರೆ ಎಲ್ಲಾ ನಿರೂಪಕಿಯರಿಗಿಂತ ಹೆಚ್ಚಿನ ಅವಕಾಶ ಇದೆ. ತೆಲುಗಿನ ಸ್ಟಾರ್ ನಿರೂಪಕಿ ಸುಮಾ ಅವರಿಗಿಂತ ಹೆಚ್ಚು ಪ್ರೋಗ್ರಾಮ್ ಗಳು ಮತ್ತು ಅವರಿಗಿಂತ ಹೆಚ್ಚು ಸಂಭಾವನೆಯನ್ನು ಕೂಡ ಪಡೆಯುತ್ತಿದ್ದಾರೆ.
ಈ ನಡುವೆ ಶ್ರೀಮುಖಿ ಅವರ ಪ್ರೀತಿ ಪ್ರೇಮದ ವಿಷಯ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಹಿಂದೆ ಶ್ರೀಮುಖಿ ಅವರು ಬಿಗ್ ಬಾಸ್ ತೆಲುಗು ಸೀಸನ್ 3ರಲ್ಲಿ ಭಾಗವಹಿಸಿದ್ದರು. ಆಗ ಶ್ರಿಮುಖಿ ತಮ್ಮ ಬ್ರೇಕಪ್ ಬಗ್ಗೆ ಹೇಳಿಕೊಂಡರು. ಶ್ರೀಮುಖಿ ಅವರು ಹೇಳಿದ್ದು ಹೀಗೆ.. ನಾನು ನನ್ನ ಪರ್ಸನಲ್ ಲೈಫ್ ಬಗ್ಗೆ ಯಾವತ್ತೂ ಮಾತನಾಡಿಲ್ಲ. ಈಗ ನಾನು ಹೇಳುತ್ತೇನೆ.. ನನ್ನ ಜೀವನದಲ್ಲಿ ಒಂದು ರಿಲೇಶನ್ಷಿಪ್ ಇತ್ತು. ಅದರಲ್ಲಿ ಎಲ್ಲವೂ ಸರಿಹೋಗುತ್ತಿಲ್ಲ ಎಂದು ನನಗೆ ಅನ್ನಿಸಿದಾಗ, ನಮ್ಮ ನಡುವೆ ಕೆಲವು ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡವು ಈಗ ನಾವು ಜೊತೆಯಲ್ಲಿಲ್ಲ ಬೇರೆ ಆಗಿದ್ದೇವೆ. ಇದನ್ನು ಓದಿ..Kannada News: ಪುಷ್ಪ ನಿರ್ಮಾಪಕರಿಗೆ ಶಾಕ್ ಕೊಟ್ಟ ಐಟಿ: ಸಂಕಷ್ಟದಲ್ಲಿ ಮೈತ್ರಿ ಮೂವಿ ಮೇಕರ್. ಏನಾಗಿದೆ ಗೊತ್ತೇ??
ಆದರೆ ಆ ಸಮಯದಲ್ಲಿ ನಾನು ನನ್ನ ಜೀವನದಲ್ಲಿ ಒಂದು ಅಗ್ಲಿ ಆಗಿತ್ತು ಅಂರೀ, ಇದು ತುಂಬಾ ಅಗ್ಲಿ, ಸತ್ತುಹೋಗಬೇಕು ಎಂದು ಕೂಡ ಅಂದುಕೊಂಡಿದ್ದೆ. ಅಷ್ಟರ ಮಟ್ಟಿಗೆ ನೋವು ನೀಡಿತು. ನಂತರ ನಾನು ನನ್ನ ಕೆಲಸ ನೀಡಿ ಇಲ್ಲಿಗೆ ಬಂದೆ ಎಂದು ಶ್ರೀಮುಖಿ ಹೇಳಿದ್ದಾರೆ. ಆ ವೇಳೆ ಆಕೆ ಹೇಳಿದ ಲವ್ ಸ್ಟೋರಿಯಲ್ಲಿ ಇದ್ದ ಯುವಕ ಯಾರಿರಬಹುದು ಎನ್ನುವ ಎಂದು ಹಲವರು ತಲೆಕೆಡಿಸಿಕೊಂಡಿದ್ದಾರೆ. ಆದರೆ ಶ್ರೀಮುಖಿ ಅವರಿಗೆ ಆತನ ಹೆಸರು ಹೇಳಲು ಇಷ್ಟವಿರಲಿಲ್ಲ. ಈಗ ಸಿಂಗಲ್ ಆಗಿಯೇ ಸಂತೋಷದ ಜೀವನ ನಡೆಸುತ್ತಿದ್ದಾರೆ ಶ್ರೀಮುಖಿ. ಇದನ್ನು ಓದಿ.. Kannada News: ಬಾಲಿವುಡ್ ನಟಿಯರನ್ನು ಕೂಡ ಮೀರಿಸುವಂತಹ ಶುಭಮ್ ಗಿಲ್ ತಂಗಿ ಹೇಗಿದ್ದಾರೆ ಗೊತ್ತೇ?? ದೇವಲೋಕದ ಅಪ್ಸರೆ ಎಂದ ನೆಟ್ಟಿಗರು.