Kannada News: ಬಾಲಿವುಡ್ ನಟಿಯರನ್ನು ಕೂಡ ಮೀರಿಸುವಂತಹ ಶುಭಮ್ ಗಿಲ್ ತಂಗಿ ಹೇಗಿದ್ದಾರೆ ಗೊತ್ತೇ?? ದೇವಲೋಕದ ಅಪ್ಸರೆ ಎಂದ ನೆಟ್ಟಿಗರು.
Kannada News: ಕ್ರಿಕೆಟ್ ಪ್ರಪಂಚದಲ್ಲಿ ಬಹಳ ಚಿಕ್ಕ ವಯಸ್ಸಿಗೆ ಒಳ್ಳೆಯ ಸಾಧನೆ ಮಾಡುತ್ತಿರುವವರಲ್ಲಿ ಯುವ ಆಟಗಾರ ಶುಭಮನ್ ಗಿಲ್ ಸಹ ಒಬ್ಬರು. 23 ವರ್ಷ ವಯಸ್ಸಿನ ಶುಬ್ಮನ್ ಗಿಲ್ ಭಾರತ ತಂಡಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಎಲ್ಲಾ ಹಿರಿಯ ಕ್ರಿಕೆಟಿಗರು ಇವರಿಗೆ ಪ್ರಶಂಸೆ ನೀಡುತ್ತಿದ್ದು, ಭವಿಷ್ಯದಲ್ಲಿ ಶುಬ್ಮನ್ ಗಿಲ್ ಅವರು ಭಾರತ ತಂಡದ ಪ್ರಮುಖ ಆಟಗಾರ ಆಗುತ್ತಾರೆ ಎಂದು ಎಲ್ಲರ ಅಭಿಪ್ರಾಯ ಆಗಿದೆ. ಶುಭಮನ್ ಗಿಲ್ ಅವರು ಕ್ರಿಕೆಟ್ ನಲ್ಲಿ ಸಾಧನೆ ಮಾಡುತ್ತಿದ್ದಾರೆ. ಅವರ ಸಹೋದರಿ ಶಾನೀಲ್ ಗಿಲ್ ಅವರು ಸೋಷಿಯಲ್ ಮೀಡಿಯಾದಲ್ಲಿ ಬಹಳ ಪಾಪ್ಯುಲರ್ ಆಗಿದ್ದಾರೆ.
ಶುಭಮನ್ ಗಿಲ್ ಅವರ ಸಹೋದರಿ ಷಾನೀಲ್ ಗಿಲ್ ಸಹೋದರನಿಗಿಂತ ದೊಡ್ಡವರು. ಇವರು ಇನ್ಸ್ಟಾಗ್ರಾಮ್ ನಲ್ಲಿ ಬಹಳ ಆಕ್ಟಿವ್ ಆಗಿದ್ದು, ಆಗಾಗ ತಮ್ಮ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಶಾನೀಲ್ ಗಿಲ್ ಅವರ ಹಾಟ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ. ಇತ್ತೀಚೆಗೆ ಇವರು ಶೇರ್ ಮಾಡಿರುವ ಬಿಕಿನಿ ಫೋಟೋಗಳು ವೈರಲ್ ಆಗಿದ್ದವು. ಆಗಾಗ ತಮ್ಮನ ಜೊತೆಗಿರುವ ಫೋಟೋಗಳನ್ನು ಕೂಡ ಶೇರ್ ಮಾಡಿಕೊಳ್ಳುತ್ತಾರೆ.. ಇದನ್ನು ಓದಿ..Kannada News: ಸೊಂಟದ ವಿಷಯ ಬೇಡವೋ ಶಿಷ್ಯ ಹಾಡು ಕೇಳಿದ್ದರೂ, ಪ್ರಭಾಸ್ ಗೆ ಕೃತಿ ಸನೋನ್ ಯಾಕೆ ಇಷ್ಟ ಆಗಿದ್ದಾರೆ ಅಂತೇ ಗೊತ್ತೇ? ಇದ್ದದನ್ನು ಇದ್ದಹಾಗೆ ಬಿಚ್ಚಿಟ್ಟ ನಟ
ಶಾನೀಲ್ ಗಿಲ್ ಅವರು ಆನ್ಲೈನ್ ಮೂಲಕ ಊಟ ಆರ್ಡರ್ ಮಾಡುವ ಕಂಪೆನಿಗಳಲ್ಲಿ ಒಂದು ಕಂಪನಿ ಆಗಿರುವ, ಸ್ಕಿಪ್ ದಿ ಡಿಶಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಕ್ಕನ ಬಗ್ಗೆ ಶುಭಮನ್ ಗಿಲ್ ಅವರು ಕೆಲವು ಸಾರಿ ಮಾತನಾಡಿದ್ದು, ಅಕ್ಕ ತನ್ನ ಬೆಸ್ಟ್ ಫ್ರೆಂಡ್ ಎಂದು ಹೇಳಿಕೊಂಡಿದ್ದಾರೆ. ತಮ್ಮನ ಕೆರಿಯರ್ ಗೆ ಅಕ್ಕನ ಸಪೋರ್ಟ್ ಬಹಳ ಚೆನ್ನಾಗಿದೆ. ಇನ್ನು ಶುಭಮನ್ ಗಿಲ್ ಅವರ ಕುಟುಂಬದಲ್ಲಿ ಅಕ್ಕನನ್ನು ಹೊರತುಪಡಿಸಿ, ತಂದೆ ತಾಯಿ ಇದ್ದಾರೆ. ಇದನ್ನು ಓದಿ.. Kannada News: ಪುಷ್ಪ ನಿರ್ಮಾಪಕರಿಗೆ ಶಾಕ್ ಕೊಟ್ಟ ಐಟಿ: ಸಂಕಷ್ಟದಲ್ಲಿ ಮೈತ್ರಿ ಮೂವಿ ಮೇಕರ್. ಏನಾಗಿದೆ ಗೊತ್ತೇ??