Kannada News: ಪುಷ್ಪ ನಿರ್ಮಾಪಕರಿಗೆ ಶಾಕ್ ಕೊಟ್ಟ ಐಟಿ: ಸಂಕಷ್ಟದಲ್ಲಿ ಮೈತ್ರಿ ಮೂವಿ ಮೇಕರ್. ಏನಾಗಿದೆ ಗೊತ್ತೇ??

56

Get real time updates directly on you device, subscribe now.

Kannada News: ಪುಷ್ಪ ಸಿನಿಮಾ ನಿರ್ಮಾಣ ಮಾಡಿರುವ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಟಾಲಿವುಡ್ ನಲ್ಲಿ ದೊಡ್ಡ ಹೆಸರು ಮಾಡಿರುವ ಸಂಸ್ಥೆ ಆಗಿದೆ. ಈ ಈ ಸಂಸ್ಥೆಯು ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದೆ. ಶ್ರೀಮಂತುಡು, ಸರ್ಕಾರು ವಾರಿ ಪಾಟ ಸೇರಿದಂತೆ ಹಲವು ಸೂಪರ್ ಹಿರ್ ಸಿನಿಮಾಗಳನ್ನು ಈ ಸಂಸ್ಥೆ ನಿರ್ಮಾಣ ಮಾಡಿದ್ದು ಈಗ ಈ ಸಂಸ್ಥೆಯ ಮೇಲೆ ಐಟಿ ದಾಳಿ ನಡೆದಿದೆ. ಇದೀಗ ಟಾಲಿವುಡ್ ನಲ್ಲಿ ಈ ವಿಚಾರ ಭಾರಿ ಚರ್ಚೆ ಆಗುತ್ತಿದೆ.

ಈ ಸಂಸ್ಥೆಯ ಆಫೀಸ್ ಇರುವ ಹೈದರಾಬಾದ್ ಮತ್ತು ಬೆಂಗಳೂರು ಸೇರಿದಂತೆ 15 ಕಚೇರಿಗಳಲ್ಲಿ ಒಂದೇ ಸಾರಿ ರೈಡ್ ನಡೆದಿದೆ. ಇವರ ಸಂಸ್ಥೆಯಲ್ಲಿ ವಿದೇಶಿ ಹಣದ ಹೂಡಿಕೆ ಆಗಿದೆ ಎನ್ನುವ ಅನುಮಾನದಿಂದ ಈ ರೈಡ್ ನಡೆದಿದೆಯಂತೆ. ಅಷ್ಟೇ ಅಲ್ಲದೆ, ಈ ನಿರ್ಮಾಣ ಸಂಸ್ಥೆಯ ಸಂಸ್ಥಾಪಕರಾದ ಎರ್ನೇನು ನವೀನ್ , ಚೆರುಕುರಿ ಮೋಹನ್ , ಯಲಮಂಚಿಲಿ ರವಿಶಂಕರ್ ಅವರ ಮನೆಯ ಮೇಲೆ ದಾಳಿ ನಡೆದಿದೆ. ಅಧಿಕಾರಿಗಳು ಇವರ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ವರ್ಷ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ನಿರ್ಮಾಣ ಮಾಡಿದ ಸರ್ಕಾರು ವಾರಿ ಪಾಟ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು. ಇದನ್ನು ಓದಿ..Kannada News: ಬಗ್ಗಿ ಕೂಡ ವಿವಿಧ ಬಂಗಿಯಲ್ಲಿ ಫೋಟೋ ಶೂಟ್ ಮಾಡಿಸಿದ ಶ್ರೇಯ. ನೋಡಿ ಹೃದಯ ಕಳೆದುಹೋದರೆ, ನಾವು ಜವಾಬ್ದಾರಿಯಲ್ಲ.

ಇನ್ನು ವೀರ ಸಿಂಹ ರೆಡ್ಡಿ, ವಾಲ್ತೇರ್ ವೀರಯ್ಯ, ಖುಷಿ, ಉಸ್ತಾದ್ ಭಗತ್ ಸಿಂಗ್, ಪುಷ್ಪ 2 ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ. ಈ ಸಿನಿಮಾಗಳ ಮೇಲೆ 700 ಕೋಟಿ ರೂಪಾಯಿಗಿಂತ ಹೆಚ್ಚಿನ ಬಂಡವಾಳ ಹೂಡಿಕೆ ಮಾಡುತ್ತಿದೆ ಎನ್ನುವ ವಿಚಾರ ಗೊತ್ತಿದೆ. ಈ ಆದಾಯದ ಮೂಲಗಳ ಬಗ್ಗೆ ಸರಿಯಾದ ದಾಖಲೆ ಒದಗಿಸಿಲ್ಲ ಎಂದು ಎಂದು ಮಾಹಿತಿ ಸಿಕ್ಕಿದ್ದು, ಅದರಿಂದಲೇ ಐಟಿ ರೈಡ್ ನಡೆದಿದೆ ಎಂದು ಹೇಳಲಾಗುತ್ತಿದೆ. ಕಳೆದ ವರ್ಷದ ಐಟಿ ರಿಟರ್ನ್ಸ್ ನ ಆದಾಯದ ಬಗ್ಗೆ ಅವುಗಳ ಮೂಲದ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ ಎನ್ನಲಾಗುತ್ತಿದ್ದು, ಇದರಿಂದ ಸಿನಿಮಾ ನಿರ್ಮಾಣದ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ. ಇದನ್ನು ಓದಿ.. Kannada News: ಕಾಂತಾರ ಸಿನಿಮಾ ನೋಡಿದ, ಹೃತಿಕ್ ರೋಷನ್ ಹೇಳಿದ್ದೇನು ಗೊತ್ತೇ?? ಇಷ್ಟು ದಿವಸ ಆದ್ಮೇಲೆ ನೋಡಿ ಹೇಳಿದ್ದೇನು ಗೊತ್ತೇ?

Get real time updates directly on you device, subscribe now.