Kannada News: ಸೊಂಟದ ವಿಷಯ ಬೇಡವೋ ಶಿಷ್ಯ ಹಾಡು ಕೇಳಿದ್ದರೂ, ಪ್ರಭಾಸ್ ಗೆ ಕೃತಿ ಸನೋನ್ ಯಾಕೆ ಇಷ್ಟ ಆಗಿದ್ದಾರೆ ಅಂತೇ ಗೊತ್ತೇ? ಇದ್ದದನ್ನು ಇದ್ದಹಾಗೆ ಬಿಚ್ಚಿಟ್ಟ ನಟ

38

Get real time updates directly on you device, subscribe now.

Kannada News: ನಟ ಮಹೇಶ್ ಬಾಬು ಅವರ ನೇನೊಕ್ಕಡಿನೆ ಸಿನಿಮಾ ಮೂಲಕ ಬಾಲಿವುಡ್ ನಟಿ ಕೃತಿ ಸನೋನ್ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗದ ಕಾರಣ ಇವರಿಗೆ ತೆಲುಗಿನಲ್ಲಿ ಹೆಚ್ಚು ಅವಕಾಶಗಳು ಸಿಗಲಿಲ್ಲ. ಆದರೆ ಬಾಲಿವುಡ್ ನಲ್ಲಿ ಕೃತಿ ಸನೊನ್ ಒಳ್ಳೆಯ ಹೆಸರು ಮಾಡಿದರು. ಬಾಲಿವುಡ್ ನಲ್ಲಿ ಮೊದಲಿಗೆ ಸಣ್ಣ ಸಿನಿಮಾಗಳಲ್ಲಿ ನಟಿಸಿದ ನಂತರ ಬಿಗ್ ಹೀರೋಗಳ ಸಿನಿಮಾಗಳಲ್ಲಿ ಬ್ಯುಸಿಯಾದರು ಕೃತಿ ಸನೊನ್. ಒಳ್ಳೆಯ ಕಂಟೆಂಟ್ ಇರುವ ಸಿನಿಮಾ ಮಾಡಿ ಕಡಿಮೆ ಸಂಭಾವನೆ ಪಡೆದ ಕಾರಣ, ಒಂದಷ್ಟು ಗೋಲ್ಡನ್ ಆಫರ್ ಗಳು ಕೃತಿ ಅವರಿಗೆ ಸಿಕ್ಕವು. ಆರಂಭದಲ್ಲಿ ನಟಿಸಿದ ಸಿನಿಮಗಳಿಂದಲೇ ಕೃತಿ ಸನೊನ್ ಅವರಿಗೆ ಒಳ್ಳೆಯ ಅವಕಾಶಗಳು ಸಿಕ್ಕವು.

ಒಂದು ಕಡೆ ಸಿನಿಮಾ ಮಾಡುತ್ತಲೇ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ ಕೃತಿ ಸನೊನ್. ಕೃತಿ ಅವರ ಇನ್ಸ್ಟಾಗ್ರಾಮ್ ಪೋಸ್ಟ್‌ ಗಳು ಯುವಜನರನ್ನ ಆಕರ್ಷಿಸುತ್ತವೆ. ಇತ್ತೀಚೆಗೆ ಕೃತಿ ಅವರ ಪೋಸ್ಟ್ ಗಳು ವೈರಲ್ ಆಗುತ್ತವೆ. ಕೃತಿ ಅವರು ತಮ್ಮ ಸೊಂಟದ ಸೌಂದರ್ಯದಿಂದ ಹುಡುಗರು ಫಿದಾ ಆಗುವ ಹಾಗೆ ಮಾಡಿದ್ದಾರೆ. ಒಂದೆಡೆ ಸಾಂಪ್ರದಾಯಿಕ ಉಡುಪಿನಲ್ಲಿ ಸುಂದರವಾಗಿ ಕಾಣುತ್ತಿದ್ದರೆ ಮತ್ತೊಂದೆಡೆ ತಮ್ಮ ಸೌಂದರ್ಯದಿಂದ ಎಲ್ಲರೂ ಫಿದಾ ಆಗುವ ಹಾಗೆ ಮಾಡಿದ್ದಾರೆ. ಪ್ರಭಾಸ್ ಅವರಿಗೂ ಕೃತಿ ಸನೋನ್ ಅವರು ಇಷ್ಟವಾಗಲು ಇದೆ ಕಾರಣ ಎಂದು ಹೇಳಲಾಗಿದೆ. ಸದ್ಯ.ಕೃತಿ ಸನೊನ್ ಅವರ ಕೈಯಲ್ಲಿ ಬಿಗ್ ಬಜೆಟ್ ಸಿನಿಮಾಗಳಿವೆ. ಆದಿಪುರುಷ್ ಸಿನಿಮದಲ್ಲಿ ಪ್ರಭಾಸ್ ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಾಮಾಯಣದ ಕಥೆಯನ್ನು 3ಡಿಯಲ್ಲಿ ತೋರಿಸಲಾಗಿದೆ. ಇದನ್ನು ಓದಿ..Kannada News: ಬಗ್ಗಿ ಕೂಡ ವಿವಿಧ ಬಂಗಿಯಲ್ಲಿ ಫೋಟೋ ಶೂಟ್ ಮಾಡಿಸಿದ ಶ್ರೇಯ. ನೋಡಿ ಹೃದಯ ಕಳೆದುಹೋದರೆ, ನಾವು ಜವಾಬ್ದಾರಿಯಲ್ಲ.

ಇತ್ತೀಚೆಗೆ ಬಿಡುಗಡೆಯಾದ ಆದಿಪುರುಷ್ ಸಿನಿಮಾ ಟೀಸರ್ ನೆಗೆಟಿವ್ ಟಾಕ್ ಪಡೆದುಕೊಂಡ ಕಾರಣ ಮತ್ತೆ ರೀವರ್ಕ್ ನಡೆಯಲಿದೆ. ಆದಿಪುರುಷ್ ಸಿನಿಮಾದಲ್ಲಿ ಶ್ರೀರಾಮನ ಪಾತ್ರದಲ್ಲಿ ಪ್ರಭಾಸ್ ನಟಿಸುತ್ತಿದ್ದು, ಕೃತಿ ಸನೊನ್ ಸೀತಾಮಾತೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕೃತಿ ಅವರ ಪೋಸ್ಟರ್ ಗಳನ್ನು ಡಿಸೈನ್ ಮಾಡಲಾಗಿತ್ತು. ಈ ಸಿನಿಮಾಗನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಆದಿಪುರುಷ್ ಸಿನಿಮಾ ಮುಂದಿನ ವರ್ಷ ಜನವರಿಯಲ್ಲಿ ಬಿಡುಗಡೆಯಾಗಬೇಕಿತ್ತು, ಆದರೆ ಗ್ರಾಫಿಕ್ಸ್ ಕೆಲಸಗಳ ಕೆಲಸ ಇರುವುದರಿಂದ, ಬಿಡುಗಡೆಯನ್ನು ಜೂನ್‌ ಗೆ ಮುಂದೂಡಲಾಗಿದೆ..ಈ ಸಿನಿಮಾದ ಜೊತೆಗೆ ಕೃತಿ ಬಾಲಿವುಡ್‌ ನಲ್ಲಿ ಮತ್ತೆರಡು ಸಿನಿಮಾ ಮಾಡಲಿದ್ದಾರೆ. ಇದನ್ನು ಓದಿ.. Kannada News: ಕಾಂತಾರ ಸಿನಿಮಾ ನೋಡಿದ, ಹೃತಿಕ್ ರೋಷನ್ ಹೇಳಿದ್ದೇನು ಗೊತ್ತೇ?? ಇಷ್ಟು ದಿವಸ ಆದ್ಮೇಲೆ ನೋಡಿ ಹೇಳಿದ್ದೇನು ಗೊತ್ತೇ?

Get real time updates directly on you device, subscribe now.