Kannada News: ಬಗ್ಗಿ ಕೂಡ ವಿವಿಧ ಬಂಗಿಯಲ್ಲಿ ಫೋಟೋ ಶೂಟ್ ಮಾಡಿಸಿದ ಶ್ರೇಯ. ನೋಡಿ ಹೃದಯ ಕಳೆದುಹೋದರೆ, ನಾವು ಜವಾಬ್ದಾರಿಯಲ್ಲ.

34

Get real time updates directly on you device, subscribe now.

Kannada News: ದಕ್ಷಿಣ. ಬಾರತ ಚಿತ್ರರಂಗದ ಖ್ಯಾತ ನಟಿ ಶ್ರೀಯಾ ಸರನ್ ತಮ್ಮ ಸೌಂದರ್ಯದಿಂದ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಫಿದಾ ಆಗುವ ಹಾಗೆ ಮಾಡುತ್ತಿದ್ದಾರೆ. ಇವರ ಹೊಸ ಫೋಟೋಶೂಟ್ ನೋಡಿ, ಹುಡುಗರು ಮೈಮರೆಯುತ್ತಿದ್ದಾರೆ. ಈ ವಯಸ್ಸಿನಲ್ಲು ಶ್ರೇಯ ಅವರು ಇಷ್ಟು ಗ್ಲಾಮರಸ್ ಆಗಿ ಕಾಣುವುದು ಸೌಂದರ್ಯವನ್ನು ಮೇನ್ ಟೀನ್ ಮಾಡಿರುವುದು ಸುಂದರವಾಗಿದೆ ಎನ್ನುತ್ತಾರೆ ನೆಟ್ಟಿಗರು. ಹೀರೋಯಿನ್ ಆಗಿದ್ದಾಗ ಕೂಡ ಇವರು ತಮ್ಮ ಸೌಂದರ್ಯದಿಂದ ಹುಡುಗರು ಕ್ಲೀನ್ ಬೌಲ್ಡ್ ಆಗುವ ಹಾಗೆ ಮಾಡುತ್ತಿದ್ದರು.

ಹತ್ತು ವರ್ಷಗಳ ಹಿಂದೆ ಶ್ರೀಯಾ ಅವರು ಟಾಪ್ ನಟಿಯಾಗಿ ಗುರುತಿಸಿಕೊಂಡಿದ್ದರು. ಆ ಸಮಯದಲ್ಲಿ ಸೌಂದರ್ಯ, ಒಳ್ಳೆಯ ನಟನೆ ಮತ್ತು ಡ್ಯಾನ್ಸ್ ಎಲ್ಲವೂ ಇದ್ದ ಕಾರಣ, ಶ್ರೀಯಾ ಅವರಿಗೆ ಹೆಚ್ಚು ಅವಕಾಶಗಳು ಸಿಗುತ್ತಿದ್ದವು, ಯಂಗ್ ಹೀರೋಗಳಿಂದ ಹಿಡಿದು, ಸೀನಿಯರ್ ನಟರ ಜೊತೆಗೆ, ಎಲ್ಲರೊಡನೆ ಸಿನಿಮಾ ಮಾಡಿದ್ದಾರೆ ಶ್ರೀಯಾ. ಶ್ರೀಯಾ ಅವರ ಸೌಂದರ್ಯ ನೋಡುವುದಕ್ಕೋಸ್ಕರ ಹುಡುಗರು ಥಿಯೇಟರ್‌ ಗೆ ಹೋಗಿ ಅವರ ಸಿನಿಮಾಗಳನ್ನು ನೋಡುತ್ತಿದ್ದರು. ಹಾಗಿತ್ತು ಅವರ ಹವಾ. ಶ್ರೀಯಾ ಅವರು ಇಂಡಸ್ಟ್ರಿಗೆ ಬಂದ ಸಮಯದಲ್ಲಿ ಎಂಟ್ರಿ ಕೊಟ್ಟ ಹೀರೋಯಿನ್ ಗಳು ಈಗ ಕಾಣಿಸಿಕೊಳ್ಳುವುದೇ ಇಲ್ಲ. ಇದನ್ನು ಓದಿ..Kannada News: ತನ್ನನು ಟ್ರೊಲ್ ಮಾಡುತ್ತಿರುವವರಿಗೆ ಸರಿಯಾಗಿಯೇ ಉತ್ತರ ಕೊಟ್ಟ ಕನ್ನಡದ ಕುವರಿ ರಶ್ಮಿಕಾ. ಹೇಳಿದ್ದೇನು ಗೊತ್ತೇ?

ಆದರೆ ಶ್ರೀಯಾ ಅವರಿಗೆ ಅವಕಾಶಗಳು ಬರುತ್ತಲೇ ಇವೆ. ಇತ್ತೀಚೆಗಷ್ಟೇ ಆರ್.ಆರ್.ಆರ್ ಸಿನಿಮಾ ಮೂಲಕ ಒಳ್ಳೆಯ ಹೆಸರು ಗಳಿಸಿದ್ದರು. ಇನ್ನು ಕನ್ನಡದಲ್ಲಿ ಕಬ್ಜ ಸಿನಿಮಾದಲ್ಲಿ ನಟಿಸಿದ್ದಾರೆ, ಚಿತ್ರರಂಗದಲ್ಲಿ ಹೆಚ್ಚು ಅವಕಾಶ ಪಡೆಯಲ ಸೌಂದರ್ಯವನ್ನು ಇನ್ನಷ್ಟು ತೀವ್ರವಾಗಿ ತೋರಿಸಬೇಕು ಎನ್ನುವ ಹಾಗೇ ಹೊಸ ಫೋಟೋಶೂಟ್ ಮಾಡಿಸಿದ್ದಾರೆ ಶ್ರೀಯಾ. ಇದೀಗ ಶ್ರೀಯಾ ಅವರು ಟಾಪ್‌ ಲೆಸ್ ಲೆಹೆಂಗಾದಲ್ಲಿ, ಅವರು ತಮ್ಮ ಸೌಂದರ್ಯವನ್ನು ತೋರಿಸಿದ್ದು, ಅವರ ಸೌಂದರ್ಯ ನೋಡಿ ಹುಡುಗರು ಮತ್ತೊಮ್ಮೆ ಫಿದಾ ಆಗಿದ್ದಾರೆ. ಇದನ್ನು ಓದಿ.. Kannada News: ಆಂಟಿ ಆದಮೇಲೆ ಮದುವೆಯಾದರೂ, ಗಂಡನಿಗಾಗಿ ಮಹಾ ತ್ಯಾಗ ಮಾಡಲು ಮುಂದಾದ ಗಾಯಕಿ ಸುನಿತಾ. ಏನು ಮಾಡಿದ್ದಾರೆ ಗೊತ್ತೆ?

Get real time updates directly on you device, subscribe now.