Kannada News: ಆಂಟಿ ಆದಮೇಲೆ ಮದುವೆಯಾದರೂ, ಗಂಡನಿಗಾಗಿ ಮಹಾ ತ್ಯಾಗ ಮಾಡಲು ಮುಂದಾದ ಗಾಯಕಿ ಸುನಿತಾ. ಏನು ಮಾಡಿದ್ದಾರೆ ಗೊತ್ತೆ?
Kannada News: ತೆಲುಗು ಚಿತ್ರರಂಗದ ಖ್ಯಾತ ಹಿನ್ನಲೆ ಗಾಯಕಿ ಸುನೀತಾ (Sunitha) ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಗಾಯಕಿ ಆಗಿ ಹೆಸರು ಮಾಡಿರುವ ಸುನೀತಾ ಅವರು ಸದ್ಯದಲ್ಲೇ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ತೆಲುಗು ಚಿತ್ರರಂಗದಲ್ಲಿ ಕೇಳಿ ಬರುತ್ತಿದೆ. ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಗಾಯಕಿ ಸುನೀತಾ ಅವರು ಅವರ ಗಂಡನ ಆತ್ಮೀಯ ಗೆಳೆಯ ಆಗಿರುವ ನಟ ಸೂಪರ್ ಸ್ಟಾರ್ ಮಹೇಶ್ ಬಾಬು (Mahesh Babu) ಅವರ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಸುನೀತಾ ಅವರು ಒಳ್ಳೆಯ ಗಾಯಕಿ ಎಂಬುದು ನಮಗೆಲ್ಲ ಗೊತ್ತೇ ಇದೆ. ಅವರ ಹಾಡು ಕೇಳಿದರೆ, ಮನಸ್ಸಿನ ಒತ್ತಡಗಳು ದೂರವಾಗುತ್ತದೆ.
ಸುನಿತಾ ಅವರದ್ದು ಅಂತಹ ಮ್ಯಾಜಿಕ್ ವಾಯ್ಸ್. ಹಲವು ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಹಿನ್ನೆಲೆ ಗಾಯಕಿಯಾಗಿ, ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿರುವ ಸುನಿತಾ ಅವಫು ಸದ್ಯದಲ್ಲೇ ಬೆಳ್ಳಿತೆರೆಗೆ ಪರಿಚಯವಾಗಲಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. ನಟ ಮಹೇಶ್ ಬಾಬು ಮತ್ತು ನಿರ್ದೇಶಕ ತ್ರಿವಿಕ್ರಮ್ (Trivikram) ಅವರ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಸಿನಿಮಾದಲ್ಲಿ ಸುನೀತಾ ಅವರು ಅತಿಥಿ ಪಾತ್ರದಲ್ಲಿ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ. ಸುನೀತಾ ಅವರು ಮಹೇಶ್ ಬಾಬು ಅವರ ಅಕ್ಕನ ಪಾತ್ರದಲ್ಲಿ ನಟಿಸಲಿದ್ದಾರಂತೆ. ಅಸಲಿ ವಿಚಾರ ಏನೆಂದರೆ ಸುನೀತಾ ಅವರಿಗೆ ಆ ಸಣ್ಣ ಪಾತ್ರದಲ್ಲಿ ನಟಿಸಲು ಇಷ್ಟವಿರಲಿಲ್ಲ ವಂತೆ. ಇದನ್ನು ಓದಿ..Rashmika Mandanna: ಮೊದಲ ಬಾರಿಗೆ ಕನ್ನಡ ಚಿತ್ರರಂಗದ ಬ್ಯಾನ್ ಕುರಿತು ಮಾತನಾಡಿದ ರಶ್ಮಿಕಾ ಹೇಳಿದ್ದೇನು ಗೊತ್ತೇ??
ಆದರೆ ಸುನೀತಾ ಅವರ ಪತಿ ರಾಮ್ ವೀರಪನೆ (Ram Veerapane) ಅವರು ಪತ್ನಿಯನ್ನು ನಟಿಸಲು ಒಪ್ಪಿಸಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಮಹೇಶ್ ಬಾಬು ಅವರು ಕೂಡ ಸುನೀತಾಗ ಅವರಿಗೆ ಕಾಲ್ ಮಾಡಿ ಮನವಿ ಮಾಡಿದ್ದಾರೆ ಎನ್ನುವ ಸುದ್ದಿ ಕೂಡ ಕೇಳಿಬರುತ್ತಿದೆ. ಅದೇನೇ ಇರಲಿ, ಮಹೇಶ್ ಬಾಬು ಮತ್ತು ರಾಮ್ ನಡುವಿನ ಗೆಳೆತನದ ಮೂಲಕ ಸುನೀತಾ ಅವರು ಬೆಳ್ಳಿತೆರೆಗೆ ಪರಿಚಯ ಆಗುತ್ತಿರುವುದು ಅಭಿಮಾನಿಗಳಿಗೆ ಸಂತೋಷ ತಂದಿದೆ. ಸುನೀತಾ ಅವರ ಸೌಂದರ್ಯದ ಬಗ್ಗೆ ಹೇಳುವುದಾದರೆ, ಸಿನಿಮಾ ನಟಿಯರ ಹಾಗೆ ಅವರು ಕೂಡ ತುಂಬಾ ಸುಂದರವಾಗಿದ್ದಾರೆ. ಅವರನ್ನು ಸಿನಿಮಾದಲ್ಲಿ ನೋಡಬೇಕು ಎಂದು ಅವರ ಅಭಿಮಾನಿಗಳಿಗೂ ಇಷ್ಟವಿದೆ. ಈ ಸುದ್ದಿ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಸಿಕ್ಕಿಲ್ಲದ ಕಾರಣ, ಇದು ನಿಜವೋ ಸುಳ್ಳೋ ಎಂದು ತಿಳಿಯಲು ಇನ್ನು ಕೆಲ ಸಮಯ ಕಾಯಬೇಕಿದೆ. ಇದನ್ನು ಓದಿ.. Kannada News: ತನ್ನನು ಟ್ರೊಲ್ ಮಾಡುತ್ತಿರುವವರಿಗೆ ಸರಿಯಾಗಿಯೇ ಉತ್ತರ ಕೊಟ್ಟ ಕನ್ನಡದ ಕುವರಿ ರಶ್ಮಿಕಾ. ಹೇಳಿದ್ದೇನು ಗೊತ್ತೇ?