Kannada News: ದರ್ಶನ್ ಅವರು ದಿನಕ್ಕೆ ಎಷ್ಟು ಸಿಗರೇಟ್ ಸೇದುತ್ತಾರೆ ಗೊತ್ತಾ ? ದರ್ಶನ್ ಗೆ ಇರುವ ಕೆಟ್ಟ ಅಭ್ಯಾಸ ಏನು ಗೊತ್ತೇ?
Kannada News: ನಟ ದರ್ಶನ್ (Darshan) ಅವರು ಅಭಿಮಾನಿಗಳ ಆರಾಧ್ಯ ದೈವ, ಕರ್ನಾಟಕಾದ್ಯಂತ ಬಹುದೊಡ್ಡ ಮಾಸ್ ಫ್ಯಾನ್ ಬೇಸ್ ಹೊಂದಿರುವ ನಟ ಎಂದರೆ ದರ್ಶನ್ ಅವರು ಎಂದು ಹೇಳಬಹುದು. ಅವರಿಗೆ ಇರುವಂತಹ ಫ್ಯಾನ್ ಬೇಸ್ ಮತ್ತೊಬ್ಬ ನಟನಿಗೆ ಇರಲು ಸಾಧ್ಯವಿಲ್ಲ. ಇದೀಗ ದರ್ಶನ್ ಅವರು ತಮ್ಮ ಕ್ರಾಂತಿ (Kranthi) ಸಿನಿಮಾ ಪ್ರೊಮೋಷನ್ ನಲ್ಲಿ ಬ್ಯುಸಿ ಆಗಿದ್ದಾರೆ. ಕಳೆದ ಕೆಲವು ದಿನಗಳಿಂದ ಸಂದರ್ಶನಗಳಲ್ಲಿ ಬ್ಯುಸಿ ಆಗಿದ್ದಾರೆ ಡಿಬಾಸ್ ದರ್ಶನ್.
ಹಾಗೆಯೇ ಕ್ರಾಂತಿ ಸಿನಿಮಾದ ರಥ ಎಲ್ಲಾ ಊರುಗಳಲ್ಲಿ ಹಳ್ಳಿ, ಹಳ್ಳಿಗಳಲ್ಲಿ, ನಮ್ಮ ರಾಜ್ಯದ ಮೂಲೆ ಮೂಲಗೆಳಲ್ಲಿ ನಡೆಯುತ್ತಿದೆ. ಅಭಿಮಾನಿಗಳು ಎಲ್ಲಾ ಕಡೆಗಳಲ್ಲಿ ಭರ್ಜರಿಯಾಗಿ ಕ್ರಾಂತಿ ಸಿನಿಮಾ ಪ್ರೊಮೋಷನ್ ಮಾಡುತ್ತಿದ್ದಾರೆ. ಯೂಟ್ಯೂಬ್ ಚಾನೆಲ್ ಗಳಿಗೆ ನಟ ದರ್ಶನ್ ಅವರು ಇಂಟರ್ವ್ಯೂಗಳನ್ನು ಕೊಡುತ್ತಿದ್ದು, ಅವುಗಳಲ್ಲಿ ಹಲವು ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಅಭಿಮಾನಿಗಳಿಗೆ ದರ್ಶನ್ ಅವರ ಬಗ್ಗೆ ಅನೇಕ ವಿಚಾರಗಳು ಗೊತ್ತಾಗಿದೆ. ದರ್ಶನ್ ಅವರು ಡಯೆಟ್ ಮಾಡುತ್ತಾರಾ ಎಂದು ಪ್ರಶ್ನೆ ಕೇಳಲಾಗಿದ್ದು, ಅದಕ್ಕೆ ತಾವು ಡಯೆಟ್ ಮಾಡುವುದಿಲ್ಲ, ಓಟ್ಸ್ ನ ಕುದುರೆಗೆ ತಿನ್ನಿಸುವುದಾಗಿ ಹೇಳಿದ್ದಾರೆ ಡಿಬಾಸ್. ಇದನ್ನು ಓದಿ..Kannada News: ಹಸಿರು ಸೀರೆಯಲ್ಲಿ ಒಂದು ಕ್ಷಣ ಖುಷ್ಬೂ ನೆನಪು ಬರುವಂತೆ ಮೆಂಟಲ್ ಏರಿಸುವ ಲುಕ್ ನೀಡಿದ ನಿಷ್ವಿಕ. ಹೇಗಿದೆ ಗೊತ್ತೇ ಫೋಟೋಸ್??
ಹಾಗೆಯೇ ಅನ್ನ ತಿನ್ನುವುದಾಗಿಯೂ ಹೆಚ್ಚು ಚಿಕನ್ ತಿನ್ನುವುದಾಗಿ ಹೇಳಿದ್ದಾರೆ. ಇನ್ನು ಬೆಳಗ್ಗೆ ಅವರ ದಿನ ಹೇಗೆ ಶುರುವಾಗುತ್ತದೆ ಎಂದು ಕೂಡ ಹೇಳಿದ್ದಾರೆ, ರಾತ್ರಿ ಸಮಯ ತಡವಾಗಿ 1ಗಂಟೆಗೆ ಮಲಗಿದರು ಕೂಡ ಬೆಳಗ್ಗೆ 4:30ಕ್ಕೆ ಏಳುತ್ತಾರಂತೆ, ಎದ್ದು ಎರಡು ಸಿಗರೇಟ್ ಹೊಡೆದು, ಜಿಮ್ ಟ್ರೈನರ್ ಬಂದಮೇಲೆ 1 ಸಿಗರೇಟ್ ಹೊಡೆದು, ಪ್ರತಿದಿನ ಒಂದು ಅಥವಾ ಒಂದೂವರೆ ಗಂಟೆಗಳ ಕಾಲ ವರ್ಕೌಟ್ ಮಾಡುತ್ತಾರಂತೆ. ವಾರದಲ್ಲಿ ಒಂದು ದಿನ ವರ್ಕೌಟ್ ಗೆ ರಜೆ ಎಂದು ಹೇಳುತ್ತಾರೆ ಡಿಬಾಸ್. ಇದನ್ನು ಓದಿ.. Kannada News: ಚಿತ್ರರಂಗದ ಮತ್ತೊಂದು ಮುಖ ಕಾಸ್ಟಿಂಗ್ ಕೋಚ್ ಅನ್ನು ವೈಯಕ್ತಿಯವಾಗಿ ಎದುರಿಸಿದ ಟಾಪ್ ನಟಿಯರು ಯಾರ್ಯಾರು ಗೊತ್ತೆ??