Sapthami Gowda: ಈ ಬಾರಿ ಬ್ಲಾಕ್ ಡ್ರೆಸ್ ನಲ್ಲಿ ಮಿಂಚಿದ ಕರುನಾಡಿದ ಚೆಲುವೆ ಸಪ್ತಮಿ ಗೌಡ: ಈ ಫೋಟೋ ನೋಡಿದರೆ, ಹುಡುಗರಂತೂ ಹೃದಯ ಕಿತ್ತು ಕೈ ಗೆ ಕೊಡ್ತಾರೆ.
Sapthami Gowda: ಕಾಂತಾರ (Kantara) ಸಿನಿಮಾ ಮೂಲಕ ದೇಶಾದ್ಯಂತ ಅಭಿಮಾನಿ ಬಳಗ ಹೊಂದಿರುವ ನಟಿ ಸಪ್ತಮಿ ಗೌಡ (Saptami Gowda). ಎಲ್ಲರೂ ಇವರನ್ನು ಫಾರೆಸ್ಟ್ ಗಾರ್ಡ್ ಲೀಲಾ (Leela) ಎಂದೇ ಗುರುತಿಸುತ್ತಿದ್ದಾರೆ. ಕಾಂತಾರ ಯಶಸ್ಸಿನಿಂದ ಈಗ ಸಪ್ತಮಿ ಗೌಡ ಅವರು ಎಲ್ಲಾ ಭಾಷೆಗಳಲ್ಲೂ ಗುರುತಿಸಿಕೊಂಡಿದ್ದಾರೆ. ಮೊದಲ ಸಿನಿಮಾ ಪಾಪ್ ಕಾರ್ನ್ ಮಂಕಿ ಟೈಗರ್ (Pop Corn Monkey Tiger) ಅಷ್ಟೇನು ಹೆಸರು ತಂದುಕೊಡದೆ ಹೋದರು, ಕಾಂತಾರ ಇಂದ ಪ್ಯಾನ್ ಇಂಡಿಯಾ ನಾಯಕಿಯಾಗಿ ಸದ್ದು ಮಾಡುತ್ತಿದ್ದಾರೆ ಸಪ್ತಮಿ. ಸಧ್ಯಕ್ಕೆ ಕಾಂತಾರ ಸಕ್ಸಸ್ ಎಂಜಾಯ್ ಮಾಡುತ್ತಿದ್ದಾರೆ.

ಅದರ ಜೊತೆಗೆ ಹೊಸ ಸಿನಿಮಾ ಕೂಡ ಸಹಿ ಮಾಡಿದ್ದಾರೆ. ಸಪ್ತಮಿ ಗೌಡ ಅವರ ಮುಂದಿನ ಸಿನಿಮಾ ಕಾಳಿ (Kali), ಈ ಸಿನಿಮಾದಲ್ಲಿ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ (Abhishek Ambareesh) ಅವರಿಗೆ ನಾಯಕಿಯಾಗಿ ಸಪ್ತಮಿ ಗೌಡ ನಟಿಸುತ್ತಿದ್ದು, ಇತ್ತೀಚೆಗೆ ಸಿನಿಮಾ ಮುಹೂರ್ತ ನೆರವೇರಿತು. ಕಾಳಿ ಸಿನಿಮಾ ಮೂಲಕ ಮತ್ತೊಂದು ವಿಭಿನ್ನವಾದ ಕಥೆಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಸಪ್ತಮಿ ಗೌಡ. ಹೊಸ ಸಿನಿಮಾ ಸಂತೋಷದಲ್ಲಿ ಇರುವ ಸಪ್ತಮಿ ಗೌಡ ಆಗಾಗ ಫೋಟೋಶೂಟ್ ಗಳಿಂದ ಸುದ್ದಿಯಾಗುತ್ತಾರೆ. ಇದೀಗ ಸಪ್ತಮಿ ಗೌಡ ಅವರು ಹೊಸ ಫೋಟೋಶೂಟ್ ಮೂಲಕ ಸುದ್ದಿಯಾಗಿದ್ದಾರೆ. ಇದನ್ನು ಓದಿ.. Kannada News: ಟಾಪ್ ಅನ್ನು ಪಕ್ಕಕ್ಕೆ ಸರಿಸಿ, ಹುಡುಗರ ಹೃದಯಕ್ಕೆ ಲಗ್ಗೆ ಇಟ್ಟ ಮುಂಗಾರು ಮಳೆ ನಟಿ: ಹೇಗಿದೆ ಗೊತ್ತೇ ಫೋಟೋಶೂಟ್?

ಸಪ್ತಮಿ ಗೌಡ ಅವರು ಬ್ಲ್ಯಾಕ್ ಡ್ರೆಸ್ ನಲ್ಲಿ ಫೋಟೋಶೂಟ್ ಮಾಡಿಸಿದ್ದು, ಬೆಳದಿಂಗಳಲ್ಲಿ ಚಂದ್ರನ ಹಾಗೆ ಕಂಗೊಳಿಸಿದ್ದಾರೆ ಸಪ್ತಮಿ ಗೌಡ. ಮಾಡರ್ನ್ ಲುಕ್ ನಲ್ಲಿ ಸಪ್ತಮಿ ಗೌಡ ಅವರು ಕಾಣಿಸಿಕೊಂಡಿದ್ದು, ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾರ್ಟ್ ಸಿಂಬಲ್, ಫೈರ್ ಸಿಂಬಲ್ ಕಮೆಂಟ್ಸ್ ಮಾಡುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಹುಡುಗರಂತು ಫಿದಾ ಆಗಿದ್ದಾರೆ. ಇದನ್ನು ಓದಿ.. Ananya Panday: ಅಂದದ ಮೂಟೆಯನ್ನು ಬಿಚ್ಚಿಟ್ಟ ಅನನ್ಯ ಪಾಂಡೆ. ಈಕೆಯ ಹೊಸ ಫೋಟೋ ನೋಡಿದರೆ, ಮೈಯೆಲ್ಲಾ ಜುಮ್ ಅನ್ನುತ್ತೆ.