Ananya Panday: ಅಂದದ ಮೂಟೆಯನ್ನು ಬಿಚ್ಚಿಟ್ಟ ಅನನ್ಯ ಪಾಂಡೆ. ಈಕೆಯ ಹೊಸ ಫೋಟೋ ನೋಡಿದರೆ, ಮೈಯೆಲ್ಲಾ ಜುಮ್ ಅನ್ನುತ್ತೆ.

16

Get real time updates directly on you device, subscribe now.

Ananya Panday: ಬಾಲಿವುಡ್ (Bollywood) ನಲ್ಲಿ ಈಗ ಹಿರಿಯ ಕಲಾವಿದರ ಮಕ್ಕಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವುದನ್ನು ನೋಡುತ್ತಿದ್ದೇವೆ. ಈಗಾಗಲೇ ಅನೇಕ ಮುದ್ದಾದ ಸ್ಟಾರ್ ಕಲಾವಿದರ ಮಕ್ಕಳಾಗಿ ಎಂಟ್ರಿಕೊಟ್ಟು ಸ್ಟಾರ್ ಇಮೇಜ್ ಪಡೆದುಕೊಂಡಿದ್ದಾರೆ. ನಟಿ ಅನನ್ಯಾ ಪಾಂಡೆ (Ananya Pandey) ಇದೇ ವರ್ಗಕ್ಕೆ ಸೇರುತ್ತಾರೆ. ಇವರ ಸೌಂದರ್ಯಕ್ಕೆ ಯಾವುದೇ ಪರಿಚಯ ಅಗತ್ಯವಿಲ್ಲ. ಮೊದಲಿನಿಂದಲೂ ಬೋಲ್ಡ್ ಬ್ಯೂಟಿ ಎಂದು ಹೆಸರು ಪಡೆದು ಮಿಂಚಿದ್ದಾರೆ ಅನನ್ಯ ಪಾಂಡೆ.

ತಮ್ಮ ಸಿನಿಮಾಗಳಲ್ಲಿ ತುಂಬಾ ಹಾಟ್ ಆಗಿ ಕಾಣಿಸಿಕೊಳ್ಳುತ್ತಾರೆ. ಅನನ್ಯ ಪಾಂಡೆ, ಜನಪ್ರಿಯ ನಟ ಚಂಕಿ ಪಾಂಡೆ (Chanki Panday) ಅವರ ಮಗಳಾಗಿ ಚಿತ್ರರಂಗಕ್ಕೆ ಪ್ರವೇಶಿಸಿದರು. ಗ್ಲಾಮ್ ಕ್ವೀನ್ ಆಗಿ ಛಾಪು ಮೂಡಿಸಿದ್ದರು. ಇತ್ತೀಚೆಗೆ, ಲೈಗರ್ ಸಿನಿಮಾ ಮೂಲಕ ದಕ್ಷಿಣ ಭಾರತ ಚಿತ್ರರಂಗದಲ್ಲು ಹೆಸರು ಮಾಡಲು ಬಯಸಿದ್ದರು.
ಆದರೆ ಲೈಗರ್ ಸಿನಿಮಾ ಸಂಪೂರ್ಣ ಫ್ಲಾಪ್ ಆಗಿತ್ತು. ಸಿನಿಮ್ಯಾಕ್ ಸೋತರು ಅನನ್ಯ ಪಾಂಡೆ ನಟನೆಗೆ ಉತ್ತಮ ಪ್ರತಿಕ್ರಿಯೆ ಬಂದಿತು. ಇದನ್ನು ಓದಿ.. Kannada News: ಸಿನಿಮಾ ಸೋಲುತ್ತಿರುವಾಗ, ಹಣ ಗಳಿಸಲು ಹೊಸ ಮಾರ್ಗ ಹುಡುಕಿಕೊಂಡ ರಶ್ಮಿಕಾ: ಒಟ್ಟಿನಲ್ಲಿ ಹಣ ಮಾಡಿಟ್ಟಿರಿ ಎಂದು ಬೇಸರಗೊಂಡ ಫ್ಯಾನ್ಸ್.

ಈ ಸಿನಿಮಾ ಹಿಟ್ ಆಗಿದ್ದರೆ ಸೌತ್ ನಲ್ಲಿ ಆಕೆಗೆ ಒಳ್ಳೆಯ ಅವಕಾಶಗಳು ಸಿಗುತ್ತಿದ್ದರಲ್ಲಿ ಡೌಟ್ ಇಲ್ಲ. ಆದರೆ ಲೈಗರ್ ಫ್ಲಾಪ್ ಆದ ಕಾರಣ, ಯೂಟರ್ನ್ ತೆಗೆದುಕೊಂಡು ಬಾಲಿವುಡ್ ಗೆ ವಾಪಸ್ ಹೋಗಿದ್ದಾರೆ, ಈಗ ಅನನ್ಯ ಪಾಂಡೆ ಅವರು ಗ್ಲಾಮ್ ಶೋ ಹೆಚ್ಚಾಗಿ ಮಾಡುತ್ತಿದ್ದಾರೆ. ಇತ್ತೀಚೆಗೆ ಇವರು ಟಾಪ್ ಲೆಸ್ ಡ್ರೆಸ್ ನಲ್ಲಿ ಹೊಸ ಫೋಟೋಶೂಟ್ ಮಾಡಿಸಿದ್ದಾರೆ, ಇದರಲ್ಲಿ ಅನನ್ಯ ಪಾಂಡೆ ಅವರ ಸೌಂದರ್ಯ ಎದ್ದು ಕಾಣುತ್ತಿದೆ. ಇಷ್ಟರ ಮಟ್ಟಿಗೆ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸುವುದು ಅಪರೂಪ ಆಗಿದ್ದು, ಈ ಫೋಟೋಗಳು ಸಧ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ಓದಿ..Kannada News: ಟಾಪ್ ಅನ್ನು ಪಕ್ಕಕ್ಕೆ ಸರಿಸಿ, ಹುಡುಗರ ಹೃದಯಕ್ಕೆ ಲಗ್ಗೆ ಇಟ್ಟ ಮುಂಗಾರು ಮಳೆ ನಟಿ: ಹೇಗಿದೆ ಗೊತ್ತೇ ಫೋಟೋಶೂಟ್?

Get real time updates directly on you device, subscribe now.