Kannada News: ಕರುನಾಡ ದೊರೆ ಡಿ ಬಾಸ್ ದರ್ಶನ್ ರವರಿಗೆ ಶಾಕ್ ಕೊಟ್ಟ ಕಿಲಾಡಿ ನಿರ್ಮಾಪಕ ಉಮಾಪತಿ: ಕನ್ನಡವೇ ಶೇಕ್. ಏನು ಮಾಡಿದ್ದಾರೆ ಗೊತ್ತೇ??

63

Get real time updates directly on you device, subscribe now.

Kannada News: ಸಿಂಧೂರ ಲಕ್ಷ್ಮಣ (Sindhoora Lakshmana) ಇದು ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ, ಈ ಸಿನಿಮಾ ಯಾವಾಗ ಸೆಟ್ಟೇರುತ್ತದೆ ಎಂದು ಎಲ್ಲರು ಕಾತುರರಾಗಿ ಕಾಯುತ್ತಿದ್ದರು, ಇದೀಗ ಈ ಸಿನಿಮಾ ಬಗ್ಗೆ ಹೊಸದೊಂದು ವಿಚಾರ ತಿಳಿದುಬಂದಿದೆ. ಅದೇನೆಂದರೆ, ಸಿಂಧೂರ ಲಕ್ಷ್ಮಣ ಸಿನಿಮಾವನ್ನು ನಿರ್ಮಾಪಕ ಉಮಾಪತಿ ಶ್ರೀನಿವಾಸ್ (Umapathy Srinivas) ನಿರ್ಮಾಣ ಮಾಡುತ್ತಿದ್ದಾರೆ. ರಾಬರ್ಟ್ (Roberrt) ನಂತರ ಇವರು ಸಿಂಧೂರ ಲಕ್ಷ್ಮಣ ಸಿನಿಮಾ ನಿರ್ಮಾಣ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೆ ಇಷ್ಟು ದಿವಸಗಳ ಕಾಲ ಈ ಸಿನಿಮಾ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ.

ಇದೀಗ ತಿಳಿದುಬಂದಿರುವ ಮಾಹಿತಿಯ ಪ್ರಕಾರ, ಸಿಂಧೂರ ಲಕ್ಷ್ಮಣ ಸಿನಿಮಾ ಮುಂದಿನ ವರ್ಷ ಫೆಬ್ರವರಿ ತಿಂಗಳಿನಲ್ಲಿ ಸೆಟ್ಟೇರುವ ಸಾಧ್ಯತೆ ಇದೆ. ಸಿಂಧೂರ ಲಕ್ಷ್ಮಣ ಎಂದರೆ, ಉತ್ತರ ಕರ್ನಾಟಕ ಭಾಗದ ಹೋರಾಟಗಾರ, ಬ್ರಿಟಿಷ್ ಕಾಲದಲ್ಲಿ ಅವರನ್ನು ಸಿಂಹಸ್ವಪ್ನದ ಹಾಗೆ ಕಾಡಿದ್ದ ವೀರ. ಇವರ ಜೀವನಾಧಾರಿತ ಆಗಿರುವ ಈ ಸಿನಿಮಾದಲ್ಲಿ ದರ್ಶನ್ (Darshan) ಅವರು ನಟಿಸಬೇಕಿತ್ತು, ಆದರೆ ಉಮಾಪತಿ ಮತ್ತು ದರ್ಶನ್ ಅವರ ನಡುವೆ ಈಗ ಮೊದಲಿದ್ದ ಬಾಂಧವ್ಯ ಇಲ್ಲ. ಹಾಗಾಗಿ ಈ ಪಾತ್ರಕ್ಕೆ ಮತ್ತೊಬ್ಬ ಕಲಾವಿದನನ್ನು ಹುಡುಕಲಾಗುತ್ತಿದೆ ಎಂದು ಮಾಹಿತಿ ಸಿಕ್ಕಿದೆ. ಸಧ್ಯಕ್ಕೆ ಗಾಂಧೀನಗರದಲ್ಲಿ ಹರಿದಾಡುತ್ತಿರುವ ವಿಷಯದ ಪ್ರಕಾರ, ಡಾಲಿ ಧನಂಜಯ್ (Daali Dhananjay) ಅವರು ಸಿಂಧೂರ ಲಕ್ಷ್ಮಣ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಇದನ್ನು ಓದಿ.. Kannada News: ಹೇಗಿದ್ದ ಕಾಜಲ್ ಮಗಳು ಈಗ ಹೇಗೆ ಬದಲಾಗಿದ್ದಾಳೆ ಗೊತ್ತೆ?? ನೋಡಲು ಎರಡು ಕಣ್ಣು ಸಾಲದು. ಇದು ಹೇಗೆ ಸಾಧ್ಯ??

ಆದರೆ ಈ ವಿಷಯದ ಬಗ್ಗೆ ಚಿತ್ರತಂಡದಿಂದ ಇನ್ನು ಅಧಿಕೃತ ಮಾಹಿತಿ ಸಿಕ್ಕಿಲ್ಲ, ಇತ್ತೀಚೆಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರು ಸಿಂಧೂರ ಲಕ್ಷ್ಮಣ ಸಿನಿಮಾ ಬಗ್ಗೆ ಮಾತನಾಡಿ, “ಸಿಂಧೂರ ಲಕ್ಷ್ಮಣ ಸಿನಿಮಾ ಬಗ್ಗೆ ಏನನ್ನೂ ಮಾತನಾಡೋದಕ್ಕೆ ಆಗೋದಿಲ್ಲ, ನನ್ನ ಮನಸ್ಸಲ್ಲಿ ಒಬ್ಬ ನಟ ಇದ್ದಾರೆ, ಅವರ ಜೊತೆ ಮಾತಾಡಿ, ಅವರು ಕಥೆ ಒಪ್ಪಿ ಅಡ್ವಾನ್ಸ್ ಕೊಟ್ಟಮೇಲೆ ಅಧಿಕೃತವಾಗಿ ತಿಳಿಸುತ್ತೇವೆ. ಅಲ್ಲಿಯವರೆಗೂ ಏನು ಹೇಳೋಕೆ ಆಗಲ್ಲ, ಮುಂದಿನ ವರ್ಷ ಫೆಬ್ರವರಿ ನಂತರ ಸಿನಿಮಾ ಸೆಟ್ಟೇರುತ್ತದೆ. ಈಗ ನನ್ನ ಗಮನ ಎಲೆಕ್ಷನ್ ಕಡೆಗೆ ಇದೆ..”ಎಂದು ಹೇಳಿದ್ದಾರೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್. ಇದನ್ನು ಓದಿ.. ಮಗಳ ಜೊತೆ ಸದಾ ಇರುತ್ತಿದ್ದ ಶ್ರೀದೇವಿ, ಮಗಳು ಬಾತ್ರೂಮ್ ಗೆ ಹೋದಾಗಲೂ ಹಾಕುತಿದ್ದ ಷರತ್ತು ಏನು ಗೊತ್ತೇ??

Get real time updates directly on you device, subscribe now.