Kannada News: ಹೇಗಿದ್ದ ಕಾಜಲ್ ಮಗಳು ಈಗ ಹೇಗೆ ಬದಲಾಗಿದ್ದಾಳೆ ಗೊತ್ತೆ?? ನೋಡಲು ಎರಡು ಕಣ್ಣು ಸಾಲದು. ಇದು ಹೇಗೆ ಸಾಧ್ಯ??
Kannada News: ಸೋಷಿಯಲ್ ಮೇಡಿಯಾ ಬಳಕೆ ಹೆಚ್ಚಾದಮೇಲೆ, ಕಲಾವಿದರು ಮತ್ತು ಅವರ ಮಕ್ಕಳ ಬಗ್ಗೆ ಹೆಚ್ಚು ಸುದ್ದಿಯಾಗುವುದು, ಅವರ ಬಗ್ಗೆ ಹೆಚ್ಚು ಚರ್ಚೆಯಾಗುವುದು, ಟ್ರೋಲ್ ಆಗುವುದು ಇದೆಲ್ಲವೂ ಸಾಮಾನ್ಯ ಎನ್ನುವ ಹಾಗೆ ಆಗಿಹೋಗಿದೆ. ಈ ಟ್ರೋಲ್ ವಿಚಾರದಲ್ಲಿ ಬಾಲಿವುಡ್ ನ ಖ್ಯಾತ ನಟಿ ಕಾಜೋಲ್ (Kajol Devgn) ಮತ್ತು ಅಜಯ್ ದೇವಗನ್ (Ajay Devgn) ಅವರ ಮಗಳು ನೈಸಾ (Nysa Devgn) ಕೂಡ ಒಬ್ಬರು. ಇವರನ್ನು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದರು. ಆದರೆ ಈಗ ನೈಸಾ ಅವರು ಪೂರ್ತಿಯಾಗಿ ಟ್ರಾನ್ಸ್ಫಾರ್ಮ್ ಆಗಿದ್ದಾರೆ. ಇವರ ಬದಲಾವಣೆ ನೋಡಿ ನೆಟ್ಟಿಗರೆ ಶಾಕ್ ಆಗಿದ್ದಾರೆ.
ನೈಸಾ ಅವರ ಮೈಬಣ್ಣ, ಮುಖದ ಬಣ್ಣ, ಮುಖದ ಚರ್ಯೆ, ಬ್ಯೂಟಿ, ಡ್ರೆಸ್ಸಿಂಗ್ ಎಲ್ಲವೂ ಕೂಡ ಸಂಪೂರ್ಣವಾಗಿ ಬದಲಾಗಿ ಹೋಗಿದೆ. ಇದನ್ನು ನೋಡಿ ನೆಟ್ಟಿಗರು ಇವರನ್ನು ಮತ್ತೊಮ್ಮೆ ಟ್ರೋಲ್ ಮಾಡುತ್ತಿದ್ದಾರೆ. ಇದೆಲ್ಲವೂ ಶಸ್ತ್ರಚಿಕಿತ್ಸೆ, ಬೊಟಾಕ್ಸ್ ಮತ್ತು ಬೆಳ್ಳಗೆ ಮಾಡುವ ಚುಚ್ಚುಮದ್ದುಗಳು ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಆದರೆ ಕಾಜೋಲ್ ಅವರು ತಮ್ಮ ಮಗಳ ಸೌಂದರ್ಯದ ಮತ್ತು ಅದರ ಗುಟ್ಟನ್ನು ಒಂದು ಸಂದರ್ಶನದಲ್ಲಿ ತಿಳಿಸಿದ್ದಾರೆ. ಕಾಜೋಲ್ ಅವರ ಮಗಳು ನೈಸಾ ಅವರಿಗೆ ಸೌಂದರ್ಯ ಕಾಳಜಿ ಹೆಚ್ಚಿದ್ದು, ಇಂಟರ್ನೆಟ್ ನಲ್ಲಿ ಹೆಚ್ಚಾಗಿ ಅವುಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಾರಂತೆ. ಇದನ್ನು ಓದಿ.. ಮಗಳ ಜೊತೆ ಸದಾ ಇರುತ್ತಿದ್ದ ಶ್ರೀದೇವಿ, ಮಗಳು ಬಾತ್ರೂಮ್ ಗೆ ಹೋದಾಗಲೂ ಹಾಕುತಿದ್ದ ಷರತ್ತು ಏನು ಗೊತ್ತೇ??
ಹಲವು ಸೌಂದರ್ಯ ಹ್ಯಾಕ್ (Beauty Hack) ಟೆಕ್ನಿಕ್ಸ್ ಗಳನ್ನು ನೈಸಾ ತಿಳಿದುಕೊಂಡಿದ್ದು, ಕಾಜೋಲ್ ಅವರು ಮಗಳಿಂದಲೇ ಸಲಹೆ ಪಡೆಯುತ್ತಾರಂತೆ. ಹಾಗೆಯೇ ನೈಸಾ ಅವರು ಪ್ರತಿದಿನ ಬೆಳಗ್ಗೆ 3 ಲೋಟ ಬಿಸಿ ನೀರು ಸೇವನೆ ಮಾಡುತ್ತಾರಂತೆ, ಜೊತೆಗೆ ಪ್ರತಿದಿನ ಮೂರು ಸಾರಿ ಮುಖಕ್ಕೆ ಫೇಸ್ ಪ್ಯಾಕ್ ಹಚ್ಚುತ್ತಾರಂತೆ. ಇದನ್ನೇ ಕಾಜೋಲ್ ಅವರು ಕೂಡ ಸಲಹೆ ನೀಡುತ್ತಾರಂತೆ. ಅಷ್ಟೇ ಅಲ್ಲದೆ, ತಂದೆಯ ಹಾಗೆ ಫಿಟ್ನೆಸ್ ಬಗ್ಗೆ ಕಾಳಜಿ ಹೊಂದಿರುವ ನೈಸಾ, ಪ್ರತಿದಿನ ಯೋಗ ಮತ್ತು ಕಾರ್ಡಿಯೋ ಮಾಡುತ್ತಾರಂತೆ. ಇದೇ ಮಗಳ ಸೌಂದರ್ಯದ ಗುಟ್ಟು (Beauty Secrets) ಎಂದು ತಿಳಿಸಿದ್ದಾರೆ ನಟಿ ಕಾಜೋಲ್ ದೇವಗನ್. ಇದನ್ನು ಓದಿ.. Rashmika: ಕರ್ನಾಟಕದ ಕ್ರಶ್ ಆಗಿರುವ ರಶ್ಮಿಕಾ ರವರಿಗೆ ಗಂಡು ಹುಡುಕಿದ ರವಿ ಚಂದ್ರನ್, ಕರ್ನಾಟಕದ ಸೊಸೆ ಮಾಡಲು ಹುಡುಕಿದ ಗಂಡು ಯಾರು ಗೊತ್ತೇ?