Cricket News: ಕಿಂಗ್ ಕೊಹ್ಲಿ vs ಸೂರ್ಯ ಕುಮಾರ್ ಯಾದವ್: ಇವರಿಬ್ಬರಲ್ಲಿ ಬೆಸ್ಟ್ ಟಿ 20 ಆಟಗಾರ ಯಾರು?? ಮಾಜಿ ಕ್ರಿಕೆಟಿಗರು ನೀಡಿದ ಉತ್ತರವೇನು ಗೊತ್ತೇ??

8

Get real time updates directly on you device, subscribe now.

Cricket News: ಟಿ20 ವಿಶ್ವಕಪ್ ನಲ್ಲಿ ಭಾರತ ತಂಡವು ಸೋತ ನಂತರ ಬಹಳಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ. ಟೀಮ್ ಇಂಡಿಯಾದ ವಿರಾಟ್ ಕೊಹ್ಲಿ (Virat Kohli) ಮತ್ತು ಸೂರ್ಯಕುಮಾರ್ ಯಾದವ್ (Suryakumar Yadav) ಮೂವರು ಕೂಡ ಅತ್ಯುತ್ತಮ ಪ್ರದರ್ಶನ ನೀಡಿದರು ಕೂಡ, ತಂಡದ ಬೇರೆ ಆಟಗಾರರ ಸಾಥ್ ಸಿಗದೆ, ಭಾರತ ತಂಡ ಸೋಲುವ ಹಾಗಾಯಿತು, ಆದರೆ ಇಲ್ಲಿ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ ಏನೆಂದರೆ, ವಿರಾಟ್ ಕೋಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಇವರಿಬ್ಬರ ನಡುವೆ ಅತ್ಯುತ್ತಮ ಪ್ಲೇಯರ್ ಯಾರು ಎಂದು.. ಇದಕ್ಕೆ ಭಾರತ ತಂಡದ ಮೂವರು ಹಿರಿಯ ಕ್ರಿಕೆಟಿಗರು ಬೇರೆ ಬೇರೆ ರೀತಿಯ ಉತ್ತರ ನೀಡಿದ್ದಾರೆ.

ವೀರೇಂದ್ರ ಸೆಹ್ವಗ್ (Virendra Sehwag), ಜಹೀರ್ ಖಾನ್ (Zaheer Khan) ಮತ್ತು ಆಶಿಷ್ ನೆಹ್ರಾ (Ashish Nehra) ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಹೀರ್ ಖಾನ್ ಅವರು ಹೇಳಿರುವ ಹಾಗೆ, ಈ ಬಾರಿ ಸೂರ್ಯಕುಮಾರ್ ಯಾದವ್ ಅತ್ಯುತ್ತಮ ಫಾರ್ಮ್ ನಲ್ಲಿದ್ದರು, ಜೋಸ್ ಬಟ್ಲರ್ (Jos Buttler) ಕೂಡ ಒಳ್ಳೆಯ ಫಾರ್ಮ್ ಗೆ ಬಂದರು, ಅಲೆಕ್ಸ್ ಹೇಲ್ಸ್ (Alex Hales) ಬಹಳಷ್ಟು ರನ್ಸ್ ತೆಗೆದುಕೊಂಡರು, ಆದರೆ ಎಲ್ಲರಿಗಿಂತ ಹೆಚ್ಚು ಎದ್ದು ಕಾಣುವ ಹಾಗಿದ್ದ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಅವರು ಎಂದು ಹೇಳಿದ್ದಾರೆ ಸೆಹ್ವಾಗ್. ಸ್ಥಿರವಾದ ಪ್ರದರ್ಶನದಿಂದ ಹಲವು ಪಂದ್ಯಗಳಲ್ಲಿ ಅಜೇಯರಾಗಿ ಉಳಿದರು. ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಆರಂಭದಿಂದ ಅಂತ್ಯದವರೆಗೂ, ರನ್ ಗಳಿಸುತ್ತಲೇ ಇದ್ದರು. ಇದನ್ನು ಓದಿ.. Kannada News: ಹೇಗಿದ್ದ ಕಾಜಲ್ ಮಗಳು ಈಗ ಹೇಗೆ ಬದಲಾಗಿದ್ದಾಳೆ ಗೊತ್ತೆ?? ನೋಡಲು ಎರಡು ಕಣ್ಣು ಸಾಲದು. ಇದು ಹೇಗೆ ಸಾಧ್ಯ??

ಅತಿಹೆಚ್ಚು ರನ್ಸ್ ಗಳಿಸಿದ ಆಟಗಾರ ಎನ್ನಿಸಿಕೊಂಡಿದ್ದಾರೆ. ಹಾಗಾಗಿ ಇವರು ವಿಶ್ವಕಪ್ ನ ಅತ್ಯುತ್ತಮ ಬ್ಯಾಟ್ಸ್ಮನ್ ಎಂದು ಹೇಳಿದ್ದಾರೆ ಜಹೀರ್ ಖಾನ್. ವೀರೇಂದ್ರ ಸೆಹ್ವಾಗ್ ಅವರು ಹೇಳಿರುವ ಪ್ರಕಾರ, ರನ್ ಮಷಿನ್ ಆಗಿರುವ ವಿರಾಟ್ ಕೋಹ್ಲಿ ಅವರು ಅತಿಹೆಚ್ಚು ರನ್ಸ್ ಗಳಿಸಿರುವುದರಿಂದ, ಅವರು ಅತ್ಯುತ್ತಮ ಬ್ಯಾಟ್ಸ್ಮನ್ ಎಂದು ಹೇಳಿದ್ದಾರೆ. ಆಶಿಷ್ ನೆಹ್ರಾ ಅವರು ಸೂರ್ಯಕುಮಾರ್ ಯಾದವ್ ಅವರನ್ನು ಅತ್ಯುತ್ಯಮ ಬ್ಯಾಟ್ಸ್ಮನ್ ಎಂದು ಹೊಗಳಿದ್ದಾರೆ, ಸೂರ್ಯಕುಮಾರ್ ಯಾದವ್ 2 ವರ್ಷಗಳಿಂದ ಉತ್ತಮ ಪ್ರದರ್ಶನ ಕೊಡುತ್ತಿದ್ದು, ಅವರ ಸ್ಟ್ರೈಕ್ ರೇಟ್ ಮತ್ತು, ಸ್ಥಿರ ಪ್ರದರ್ಶನದಿಂದ ನಂಬರ್ 1 ಬ್ಯಾಟ್ಸ್ಮನ್ ಎನ್ನಿಸಿಕೊಂಡಿದ್ದಾರೆ ಎಂದು ಆಶಿಷ್ ನೆಹ್ರಾ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ..Kannada News: ಕರುನಾಡ ದೊರೆ ಡಿ ಬಾಸ್ ದರ್ಶನ್ ರವರಿಗೆ ಶಾಕ್ ಕೊಟ್ಟ ಕಿಲಾಡಿ ನಿರ್ಮಾಪಕ ಉಮಾಪತಿ: ಕನ್ನಡವೇ ಶೇಕ್. ಏನು ಮಾಡಿದ್ದಾರೆ ಗೊತ್ತೇ??

Get real time updates directly on you device, subscribe now.