ನೀವು ಪೂಜೆ ಮಾಡಿ, ಆದರೆ ಈ ಹೂವುಗಳನ್ನು ಮಾತ್ರ ಯಾವುದೇ ಕಾರಣಕ್ಕೂ ದೇವರಿಗೆ ಇಡಬೇಡಿ. ಯಾಕೆ ಗೊತ್ತೇ?? ಏನಾಗುತ್ತದೆ ಗೊತ್ತೆ??

14

Get real time updates directly on you device, subscribe now.

ದೇವರ ಪೂಜೆ ಮಾಡುವಾಗ ಭಕ್ತಿ ಮತ್ತು ಒಳ್ಳೆಯ ಮನಸ್ಸಿನಿಂದ ಮಾಡಬೇಕು. ಅದರ ಜೊತೆಗೆ ಕೆಲವು ವಿಚಾರಗಳನ್ನು ಸಹ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ದೇವರಿಗೆ ಇಷ್ಟ ಆಗುವ ರೀತಿಯಲ್ಲೇ ದೇವರ ಪೂಜೆ ಮಾಡಬೇಕು ಇದರಿಂದ ದೇವರಿಗೆ ಸಂತೋಷವಾಗುತ್ತದೆ, ದೇವರ ಆಶೀರ್ವಾದ ನಮ್ಮ ಮೇಲಿರುತ್ತದೆ, ದೇವರ ಪೂಜೆ ಸಮಯದಲ್ಲಿ ಕೆಲವು ವಿಚಾರಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಬೇಕು ಅವುಗಳಲ್ಲಿ ಒಂದು ದೇವರ ಪೂಜೆಗೆ ಬಳಸುವ ಹೂವುಗಳು, ದೇವರ ಪೂಜೆಗೆ ಕೆಲವು ಹೂವುಗಳನ್ನು ಯಾವುದೇ ಕಾರಣಕ್ಕು ಬಳಸಬಾರದು. ಅದರಿಂದ ಕೆಟ್ಟದಾಗುತ್ತದೆ. ಅಂತಹ ಹೂವುಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

*ಪಾರ್ವತಿ ದೇವಿಯ ಪೂಜೆ ಮಾಡುವಾಗ ಯಾವುದೇ ಕಾರಣಕ್ಕೂ ಎಕ್ಕದ ಗಿಡದ ಹೂವನ್ನು ಬಳಸಬೇಡಿ, ಪೂಜೆಗೆ ಆ ಹೂವುಗಳನ್ನು ಇಡಬೇಡಿ. ಈ ಹೂವುಗಳನ್ನು ಇಡುವುದರಿಂದ ಪಾರ್ವತಿ ದೇವಿಗೆ ಕೋಪ ಬರುತ್ತದೆ. ಇದರಿಂದ ಭಕ್ತರಿಗೆ ತೊಂದರೆ ಉಂಟಾಗಬಹುದು. ಹಾಗಾಗಿ ಎಕ್ಕದ ಹೂವನ್ನು ಇಡಬೇಡಿ.
*ದುರ್ಗಾದೇವಿಯ ಪೂಜೆ ಮಾಡುವಾಗ, ಚದುರಿರುವ ಹೂವುಗಳು, ಬಲವಾದ ವಾಸನೆ ಬರುವ ಹೂವುಗಳನ್ನು ಪೂಜೆಗೆ ಬಳಸಬಾರದು. ಇದರಿಂದ ದುರ್ಗಾದೇವಿಗೆ ಕೋಆ ಬರುತ್ತದೆ, ಭಕ್ತರು ತೊಂದರೆಗೆ ಸಿಕ್ಕಿಕೊಳ್ಳುತ್ತಾರೆ. ಇದನ್ನು ಓದಿ.. Cricket News: ಹಾರ್ಧಿಕ್ ಪಾಂಡ್ಯ ಎಂಟ್ರಿ ಯಾಗಿದ್ದೆ ತಡ ಭರವಸೆಯ ಯುವ ಆಟಗಾರನ ಕ್ರಿಕೆಟ್ ಜೀವನವೇ ಅಂತ್ಯವಾಯಿತೇ?? ವಾಪಸ್ಸು ಬರುವುದಿಲ್ಲವೇ ಸ್ಟಾರ್??

*ಧರ್ಮಶಾಸ್ತ್ರದ ಪ್ರಕಾರ ಶ್ರೀರಾಮನ ಪೂಜೆ ಮಾಡುವಾಗ, ಕನೇಲ್ ಹೂವನ್ನು ಬಳಸಬಾರದು. ಇದರಿಂದ ಶ್ರೀರಾಮನಿಗೆ ಕೋಪ ಬರುತ್ತದೆ. ಶ್ರೀರಾಮನ ಆಶೀರ್ವಾದ ಸಿಗುವುದಿಲ್ಲ.
*ಶಿವನ ಪೂಜೆ ಮಧ್ವಾಗ ಕನೇಲ್ ಹೂವನ್ನು ಯಾವುದೇ ಕಾರಣಕ್ಕೂ ಬಳಸಬೇಡಿ, ಅದರಿಂದ ಶಿವನಿಗೆ ಕೋಪ ಬರುತ್ತದೆ, ಶಿವನ ಆಶೀರ್ವಾದ ಸಿಗುವುದಿಲ್ಲ. ಇದರ ಬದಲಾಗಿ, ಶಿವನ ಪೂಜೆಗೆ ಬಿಲ್ವಪತ್ರೆಯನ್ನು ಬಳಸಿ. ಇದು ಶಿವನಿಗೆ ಪ್ರಿಯವಾದ ಹೂವು.
*ಅಗಸ್ತ್ಯ, ಲೋಧಾ ಮತ್ತು ಮಾಧವಿ ಹೂವುಗಳನ್ನು ಮಹಾವಿಷ್ಣುವಿನ ಪೂಜೆಯಲ್ಲಿ ಬಳಸಬಾರದು. ಇದರಿಂದ ವಿಷ್ಣುವಿಗೆ ಕೋಪ ಬಂದು, ಭಕ್ತರು ತೊಂದರೆಗೆ ಒಳಗಾಗಬಹುದು. ಇದನ್ನು ಓದಿ.. IPl 2023 RCB: ಆರ್ಸಿಬಿ ತಂಡದಲ್ಲಿದ್ದ ಇಬ್ಬರು ಕನ್ನಡಿಗರಿಗೆ ಶಾಕ್ ಕೊಟ್ಟ ಆರ್ಸಿಬಿ: ತೆಗೆದುಕೊಂಡ ಕಠಿಣ ನಿರ್ಧಾರ ಏನು ಗೊತ್ತೇ??

Get real time updates directly on you device, subscribe now.