Kannada Astrology: ನಿಮ್ಮ ಮನೆಯಲ್ಲಿ ಕಷ್ಟವೇ?? ಅದೃಷ್ಟ ಕೈ ಹಿಡಿಯಬೇಕೆ? ಹಾಗಿದ್ದರೆ ತುಳಸಿ ಗಿಡದ ಜೊತೆ ಈ ಚಿಕ್ಕ ಕೆಲಸ ಮಾಡಿ ಸಾಕು. ಅದೃಷ್ಟ ಹುಡುಕಿಕೊಂಡು ಬರುತ್ತದೆ.

28

Get real time updates directly on you device, subscribe now.

Kannada Astrology: ನಮ್ಮ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷವಾದ ಪ್ರಾಧಾನ್ಯತೆ ಇದೆ. ಬಹುತೇಕ ಎಲ್ಲರ ಮನೆಯಲ್ಲೂ ತುಳಸಿ ಗಿಡ ಇರುತ್ತದೆ, ತುಳಸಿ ಗಿಡಕ್ಕೆ ಪೂಜೆ ಮಾಡುತ್ತಾರೆ. ಪೂಜೆಗಳಲ್ಲಿ ಮಾತ್ರವಲ್ಲದೆ, ತುಳಸಿ ಗಿಡವು ವಾಸ್ತು ಶಾಸ್ತ್ರದಲ್ಲಿ ಕೂಡ ಬಹಳ ಪ್ರಯೋಜನವಾಗಿದೆ. ತುಳಸಿ ಗಿಡ ಮತ್ತು ತುಳಸಿ ನೀರನ್ನು ಬಳಸಿ, ಕೆಲವು ಸಣ್ಣ ವಿಷಯಗಳನ್ನು ಅನುಸರಿಸುವುದರಿಂದ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ತುಳಸಿ ನೀರಿನಿಂದ ಸಿಗುವ ಪರಿಹಾರಗಳ ಬಗ್ಗೆ ಇಂದು ತಿಳಿಸುತ್ತೇವೆ ನೋಡಿ.

*ತುಳಸಿ ಗಿಡದ ಎಲೆಗೆಳನ್ನು ತೆಗೆದುಕೊಂಡು, ಒಂದು ತಾಂಡ ಅಥವಾ ಹಿತ್ತಾಳೆ ಪಾತ್ರಯಲ್ಲಿ ನೀರು ಹಾಕಿ, ತುಳಸಿ ಎಲೆಗಳನ್ನು ಅದರೊಳಗೆ ಹಾಕಿ, ಇದರಿಂದ ತುಳಸಿ ನೀರು ಶುದ್ಧ ಪವಿತ್ರವಾಗುತ್ತದೆ. ಈ ನೀರನ್ನು ಮನೆಯಲ್ಲಿ ಸಿಂಪಡಿಸಿ, ಇದರಿಂದ ಲಕ್ಷ್ಮೀದೇವಿ ನಿಮ್ಮ ಮನೆಯಲ್ಲಿ ನೆಲೆಸುತ್ತಾರೆ.
*ರಾತ್ರಿ ಮಲಗುವ ಮೊದಲು ನೀರಿನಲ್ಲಿ ತುಳಸಿ ಗಿಡವನ್ನು ನೆನೆಸಿ ಇಡಿ. ಬೆಳಗ್ಗೆ ಎದ್ದ ನಂತರ ಈ ನೀರನ್ನು ನಿಮ್ಮ ಮನೆಯ ಎಲ್ಲಾ ಮೂಲೆಗಳಲ್ಲಿ ಸಿಂಪಡಿಸಿ, ಇದರಿಂದಾಗಿ ಮನೆಯಲ್ಲಿ ನೆಗಟಿವ್ ಎನರ್ಜಿ ದೂರವಾಗಿ, ಪಾಸಿಟಿವ್ ಎನರ್ಜಿ ಬಂದೆ ಬರುತ್ತದೆ.
*ಶ್ರೀಕೃಷ್ಣ ಮತ್ತು ಮಹಾವಿಷ್ಣುವಿಗೆ ಮಾರ್ಗಶಿರ ಮಾಸ ತುಂಬಾ ಪ್ರಿಯವಾದ ಮಾಸ ಆಗಿದೆ. ಈ ಸಮಯದಲ್ಲಿ ನೀವು ತುಳಸಿ ನೀರಿನಲ್ಲಿ ಸ್ನಾನ ಮಾಡುವುದು ಒಳ್ಳೆಯದು. ಜೊತೆಗೆ, ತುಳಸಿ ನೀರಿನಿಂದ ಬಾಲ ಕೃಷ್ಣನಿಗೆ ಅಭಿಷೇಕ ಮಾಡಿ, ಬಾಲಕೃಷ್ಣನು ನಿಮ್ಮ ಇಷ್ಟಾರ್ಥಗಳನ್ನು ನೆರವೇರಿಸುತ್ತಾರೆ. ಇದನ್ನು ಓದಿ.. Business: ನೀವೇ ಸ್ವಂತ ಉದ್ಯಮ ಮಾಡಬೇಕು ಎಂದು ಕೊಂಡಿದ್ದರೇ, ಸುಲಭವಾಗಿ ನಿಮಗೆ ಸಾಲ ನೀಡುವ ಯೋಜನೆಗಳು ಯಾವುವು ಗೊತ್ತೇ??

*ನಿಮ್ಮ ವ್ಯಾಪಾರ ಮತ್ತು ಕೆಲಸಗಳಲ್ಲಿ ಲಾಭ ಏಳಿಗೆ, ಪ್ರಗತಿ ಕಾಣಬೇಕು ಎನ್ನುವುದಾರೆ, ನೀವು ತುಳಸಿ ಎಲೆಗಳನ್ನು ಒಂದು ಪಾತ್ರೆಯಲ್ಲಿ ನೀರಿನಲ್ಲಿ ಹಾಕಿ, ನೆನೆಸಿ ಇಡಿ. ಎರಡು ಅಥವಾ ಮೂರು ದಿನಗಳ ನಂತರ ಈ ನೀರನ್ನು ನಿಮ್ಮ ಆಫೀಸ್ ಅಥವಾ ನೀವು ಕೆಲಸ ಮಾಡುವ ಕಡೆ, ಕಾರ್ಖಾನೆ ಸಿಂಪಡಿಸಿ..ಇದರಿಂದ ನಿಮ್ಮ ಕೆಲಸದಲ್ಲಿ ತೊಂದರೆ ಕಡಿಮೆಯಾಗಿ, ನಿಮಗೆ ಪ್ರಗತಿ ಏಳಿಗೆ ಕಂಡುಬರುತ್ತದೆ.
*ಆರೋಗ್ಯ ಸುಧರಿಸಲು ತುಳಸಿ ನೀರಿನ ಪ್ರಯೋಜನವಿದೆ. ನಿಮ್ಮ ಮನೆಯಲ್ಲಿ ಯಾರಿಗಾದರೂ ಅನಾರೋಗ್ಯ ಇದ್ದರೆ, ಅವರ ಮೇಲೆ ತುಳಸಿ ನೀರನ್ನು ಸಿಂಪಡಿಸಿ, ಇದರಿಂದ ಆರೋಗ್ಯ ಸುಧಾರಿಸುತ್ತದೆ. ಜೊತೆಗೆ ತುಳಸಿ ಗಿಡವನ್ನು ನೀರಿನಲ್ಲಿ ಕುದಿಸಿ, ಅದನ್ನು ಅವರಿಗೆ ಕುಡಿಸಿ, ಇದರಿಂದ ಆರೋಗ್ಯದಲ್ಲಿ ಸುಧಾರಣೆ ಆಗುತ್ತದೆ. ಇದನ್ನು ಓದಿ.. Kannada News: ದೇಶವನ್ನೇ ತಮ್ಮ ನಟನೆ ಮೂಲಕ ನಡುಗಿಸಿರುವ ಬಾಲಿವುಡ್ ನಟಿಯರಲ್ಲಿ ಯಾರು ಎಷ್ಟು ಎತ್ತರ ಇದ್ದಾರೆ ಗೊತ್ತೇ??

Get real time updates directly on you device, subscribe now.