Business: ನೀವೇ ಸ್ವಂತ ಉದ್ಯಮ ಮಾಡಬೇಕು ಎಂದು ಕೊಂಡಿದ್ದರೇ, ಸುಲಭವಾಗಿ ನಿಮಗೆ ಸಾಲ ನೀಡುವ ಯೋಜನೆಗಳು ಯಾವುವು ಗೊತ್ತೇ??

16

Get real time updates directly on you device, subscribe now.

Business: ಪ್ರಪಂಚಕ್ಕೆ ಕೋವಿಡ್ ಬಂದ ನಂತರ ಪ್ರೈವೇಟ್ ಸೆಕ್ಟರ್ ನಲ್ಲಿ ಕೆಲಸ ಮಾಡುವ ಹಲವರಿಗೆ ತೊಂದರೆಯಾಗಿ, ಕೆಲಸ ಕಳೆದುಕೊಂಡರು. ಇದರಿಂದ ಹೆಚ್ಚು ಜನರು ಬ್ಯುಸಿನೆಸ್ ಮಾಡಬೇಕು ಎನ್ನುವ ನಿರ್ಧಾರ ಮಾಡಿದ್ದರು. ಹೇಗೆಂದರೆ ಹಾಗೆ ಬ್ಯುಸಿನೆಸ್ ಮಾಡಲು ಆಗುವುದಿಲ್ಲ, ಕಡಿಮೆ ಹಣ ಹೂಡಿಕೆಯಲ್ಲಿ, ಒಳ್ಳೆಯ ಲಾಭ ಸಿಗುವ ಬ್ಯುಸಿನೆಸ್ ಮಾಡಬೇಕು. ಬ್ಯುಸಿನೆಸ್ ಮಾಡಲು ಯೋಜನೆ ಹಾಕಿಕೊಂಡಿರುವವರಿಗೆ ಇಂದು ನಿಮಗೆ ಕೆಲವು ಐಡಿಯಾ ನೀಡುತ್ತೇವೆ. ಅಧ್ಯಯನಗಳ ಪ್ರಕಾರ ತಿಳಿದುಬಂದಿರುವುದು ಏನೆಂದರೆ, ಬ್ಯುಸಿನೆಸ್ ಮಾಡುವವರು ತಾವು ಬಾಸ್ ಆಗಬೇಕು ಎನ್ನುವ ನಿರ್ಧಾರದಿಂದ ಬ್ಯುಸಿನೆಸ್ ಮಾಡಬೇಕು ಎಂದುಕೊಳ್ಳುತ್ತಾರೆ.

ಶೇ.8ರಷ್ಟು ಜನರು ಲಾಭ ಮಾಡುವ ಸಲುವಾಗಿಯೇ ಬ್ಯುಸಿನೆಸ್ ಶುರು ಮಾಡುತ್ತಾರೆ. ಇದಕ್ಕಾಗಿ ಸ್ಟಾರ್ಟಪ್ ಶುರು ಮಾಡಲು ಬಯಸುತ್ತಾರೆ. ನೀವು ಬ್ಯುಸಿನೆಸ್ ಶುರು ಮಾಡಲು, ಅಟಲ್ ಇನ್ನೊವೇಶನ್ ಮಿಷನ್, ಪಿಎಮ್ ಮುದ್ರಾ ಯೋಜನೆ, ಸ್ಟಾರ್ಟಪ್ ಇಂಡಿಯಾ ಸೀಡ್ ಫಂಡ್, ಕ್ರೆಡಿಟ್ ಲಿಂಕ್ಡ್ ಕ್ಯಾಪಿಟಲ್ ಸಬ್ಸಿಡಿ ಇವುಗಳ ಮೂಲಕ ನಿಮಗೆ ಸರ್ಕಾರ ಕೂಡ ಸಾಲ ನೀಡುತ್ತದೆ. ಕಡಿಮೆ ಹೂಡಿಕೆಗಳಲ್ಲಿ ನೀವು ಶುರು ಮಾಡಬಹುದಾದ ವ್ಯವಹಾರಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ.. Chanakya Neeti: ನೀವು ಮನೆ ಕಟ್ಟಬೇಕೇ?? ಹಾಗಿದ್ದರೆ ಅಪ್ಪಿ ತಪ್ಪಿಯೂ ಕೂಡ ಈ ಜಾಗಗಳಲ್ಲಿ ಮನೆ ಕಟ್ಟಬೇಡಿ. ಕಷ್ಟ ಕಟ್ಟಿಟ್ಟ ಬುತ್ತಿ. ಎಲ್ಲಿ ಕಟ್ಟಬಾರದು ಗೊತ್ತೇ??

*ಟೆರೇಸ್ ಗಾರ್ಡನಿಂಗ್ :- ಪ್ರಸ್ತುತ ಹಣ್ಣು ತರಕಾರಿಗಳ ಬೆಲೆ ಜಾಸ್ತಿಯಾಗುತ್ತಿರುವಾಗ, ನೀವು ಮನೆಯಲ್ಲೇ ಕೆಲವು ಕಾರ್ಮಿಕರನ್ನು ಸೇರಿಸಿಕೊಂಡು ಟೆರೇಸ್ ಗಾರ್ಡನಿಂಗ್ ಮಾಡುವ ಮೂಲಕ ಹಣ್ಣು ತರಕಾರಿಗಳನ್ನು ಬೆಳೆಯಬಹುದು, ಇದಕ್ಕೆ ಭಾರಿ ಬೇಡಿಕೆ ಇದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸರಿ ಹೋದರೆ, ನಿಮ್ಮ ವಸ್ತುಗಳನ್ನು ರಫ್ತು ಮಾಡಬಹುದು.
*ಕೋಚಿಂಗ್ ಸೆಂಟರ್ :- ಈಗಿನ ಕಾಲಾದಲ್ಲಿ ಹಲವರು ವಿದೇಶಿ ಭಾಷೆಗಳನ್ನು ಕಲಿಯಲು ಬಯಸುತ್ತಾರೆ, ಅವುಗಳನ್ನು ಕಲಿಯುವುದರಿಂದ ಆಯಾ ದೇಶಗಳಲ್ಲಿ ಕೆಲಸ ಕೂಡ ಸಿಗುತ್ತದೆ, ಹಾಗಾಗಿ ವಿದೇಶಿ ಭಾಷೆಗಳನ್ನು ಕಲಿಯಲು ಆಸಕ್ತಿ ಇರುವವರಿಗೆ, ಆ ಭಾಷೆಗಳನ್ನು ಕಲಿಸಲು ಕೋಚಿಂಗ್ ಸೆಂಟರ್, ಟ್ಯೂಷನ್ ಸೆಂಟರ್ ಶುರು ಮಾಡಬಹುದು. ಇದನ್ನು ಓದಿ.. Kannada News: ದೇಶವನ್ನೇ ತಮ್ಮ ನಟನೆ ಮೂಲಕ ನಡುಗಿಸಿರುವ ಬಾಲಿವುಡ್ ನಟಿಯರಲ್ಲಿ ಯಾರು ಎಷ್ಟು ಎತ್ತರ ಇದ್ದಾರೆ ಗೊತ್ತೇ??

Get real time updates directly on you device, subscribe now.