Chanakya Neeti: ನೀವು ಮನೆ ಕಟ್ಟಬೇಕೇ?? ಹಾಗಿದ್ದರೆ ಅಪ್ಪಿ ತಪ್ಪಿಯೂ ಕೂಡ ಈ ಜಾಗಗಳಲ್ಲಿ ಮನೆ ಕಟ್ಟಬೇಡಿ. ಕಷ್ಟ ಕಟ್ಟಿಟ್ಟ ಬುತ್ತಿ. ಎಲ್ಲಿ ಕಟ್ಟಬಾರದು ಗೊತ್ತೇ??
Chanakya Neeti: ಆಚಾರ್ಯ ಚಾಣಕ್ಯರು ತಾವು ವಿಶ್ವದ ಮೊದಲ ಅರ್ಥಶಾಸ್ತ್ರಜ್ಞ ಹಾಗೆಯೇ ಇವರು ನೀತಿ ಶಾಸ್ತ್ರಜ್ಞ ಕೂಡ ಹೌದು. ಚಾಣಕ್ಯರ ಚಾಣಕ್ಯ ನೀತಿ ಎನ್ನುವ ಪುಸ್ತಕದಲ್ಲಿ ನಮ್ಮ ಇಡೀ ಜೀವನಕ್ಕೆ ಸಂಬಂಧಿಸಿದ ಹಾಗೆ ಅನೇಕ ವಿಚಾರಗಳನ್ನು ತಿಳಿಸಿಕೊಟ್ಟಿದ್ದಾರೆ. ಅವುಗಳನ್ನು ತಿಳಿದುಕೊಂಡು, ಅರ್ಥಮಾಡಿಕೊಂಡರೆ ಸಾಕು, ನಮ್ಮ ಜೀವನ ಚೆನ್ನಾಗಿರುತ್ತದೆ. ಚಾಣಕ್ಯನೀತಿಯಲ್ಲಿ ಅನೇಕ ವಿಚಾರಗಳ ಬಗ್ಗೆ ತಿಳಿಸಿದ್ದು, ಒಬ್ಬ ವ್ಯಕ್ತಿ ಹೊಸ ಮನೆಯನ್ನು ಕಟ್ಟಿಸುವಾಗ, ಎಂಥಾ ಜಾಗದಲ್ಲಿ ಕಟ್ಟಿಸಿದರೆ ಒಳ್ಳೆಯದಾಗುತ್ತದೆ ಎಂದು ತಿಳಿಸಿದ್ದಾರೆ. ಅದೇ ರೀತಿ ನೀವು ಅನುಸರಿಸಿದರೆ ನಿಮ್ಮ ಜೀವನ ಮತ್ತು ಮನೆ ಎರಡು ಕೂಡ ಚೆನ್ನಾಗಿರುತ್ತದೆ. ಹಾಗಿದ್ದರೆ ಚಾಣಕ್ಯ ಅವರು ಹೇಳಿರುವ ಆ ನೀತಿಯ ಬಗ್ಗೆ ಈಗ ತಿಳಿಸುತ್ತೇವೆ ನೋಡಿ..
*ಯಾವ ಜಾಗದಲ್ಲಿ ಶ್ರೀಮಂತ ವ್ಯಕ್ತಿಗಳು ಇರುತ್ತಾರೋ ಅಂತಹ ಜಾಗದಲ್ಲಿ ಮನೆ ಖರೀದಿ ಮಾಡುವುದು ಒಳ್ಳೆಯದು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಶ್ರೀಮಂತರು ಇರುವ ಕಡೆ ವಹಿವಾಟುಗಳು ಚೆನ್ನಾಗಿ ನಡೆಯುತ್ತದೆ, ವ್ಯಾಪಾರಕ್ಕೆ ತೊಂದರೆ ಆಗುವುದಿಲ್ಲ ಎನ್ನುವುದು ಅವರ ಅಭಿಪ್ರಾಯ ಆಗಿದೆ. ಜೊತೆಗೆ ಇದರಿಂದಾಗಿ ಕೆಲಸ ಸಿಗುವುದರಲ್ಲು ಸಾಧ್ಯತೆಗಳಿವೆ.
*ಯಾವ ಜಾಗದಲ್ಲಿ ಧರ್ಮದ ಮೇಲೆ ನಂಬಿಕೆ ಇರುತ್ತದೆಯೋ ಅಂತಹ ಜಾಗದಲ್ಲಿ ಮನೆ ಖರೀದಿಸಿ ಅಥವ ನಿರ್ಮಾಣ ಮಾಡಿ. ಜನರಿಗೆ ಭಯ, ಭಕ್ತಿ, ದೇವರ ನಂಬಿಕೆ, ಮಾರಣಾಂತರದ ಬದುಕಿನಲ್ಲಿ ನಂಬಿಕೆ ಇದೆಲ್ಲವೂ ಇರುವ ಕಡೆ ಸಮಾಜದಲ್ಲಿ ಗೌರವ ಇರುತ್ತದೆ. ಹಾಗಾಗಿ ಈ ರೀತಿಯ ಜಾಗದಲ್ಲಿ ಮನೆ ಹೊಂದುವುದು ಒಳ್ಳೆಯದು. ಇದನ್ನು ಓದಿ.. Kannada News: ಒಂದು ಕಾಲದಲ್ಲಿ ದೇಶವನ್ನೇ ಶೇಕ್ ಮಾಡಿದ್ದ ಜೂಹಿ ಚಾವ್ಲಾ ರವರ ಒಟ್ಟು ಅಸ್ತಿ ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದಾ??
*ವಾಸ ಮಾಡುವ ಜನರಿಗೆ ಸಮಾಜ ಮತ್ತು ಕಾನೂನಿನ ಬಗ್ಯೆ ಭಯ ಇರುವ ಕಡೆ ಮನೆ ಮಾಡಬೇಕು. ಸಮಾಜ ಮತ್ತು ಕಾನೂನಿಗೆ ಭಯ ಪಡದ ಜನರು ಇರುವ ಕಡೆ ಮನೆ ಮಾಡಬಾರದು.
*ವೈದ್ಯರು ಹತ್ತಿರದಲ್ಲಿರುವ ಕಡೆ ಜನರು ಮನೆ ಮಾಡಬೇಕು, ಏಕೆಂದರೆ ದಿಢೀರ್ ಎಂದು ಆರೋಗ್ಯ ಸಮಸ್ಯೆ ಉಂಟಾದರೆ , ವೈದ್ಯರು ಇರಲೇಬೇಕು ಎನ್ನುತ್ತಾರೆ ಆಚಾರ್ಯ ಚಾಣಕ್ಯರು.
*ನದಿ ಅಥವಾ ಕೊಳ ಇರುವ ಕಡೆ ಪಾಸಿಟಿವ್ ಎನರ್ಜಿ ಹೆಚ್ಚಾಗಿರುತ್ತದೆ. ಇಂಥಹ ಜಾಗಗಳಲ್ಲಿ ಮನೆ ಮಾಡುವುದರಿಂದ ಮನೆಯಲ್ಲು ಪಾಸಿಟಿವ್ ಅಂಶ ಹೆಚ್ಚಾಗಿರುತ್ತದೆ. ಇದನ್ನು ಓದಿ.. Kannada News: ಅದೊಂದು ಕೆಲಸ ಮಾಡಿದರೆ ಸಾಕು, ತಿಂಗಳಿಗೆ ನಾಟಿಗೆ 25 ಲಕ್ಷ ಕೊಡುತ್ತೇನೆ ಎಂದ ನಿರ್ಮಾಪಕ. ನಟಿ ಏನು ಮಾಡಬೇಕಂತೆ ಗೊತ್ತೇ??