Kannada News: ದೇಶವನ್ನೇ ತಮ್ಮ ನಟನೆ ಮೂಲಕ ನಡುಗಿಸಿರುವ ಬಾಲಿವುಡ್ ನಟಿಯರಲ್ಲಿ ಯಾರು ಎಷ್ಟು ಎತ್ತರ ಇದ್ದಾರೆ ಗೊತ್ತೇ??
Kannada News: ಸಿನಿಮಾ ನಟಿಯರು ಎಂದರೆ ಅವರ ಬ್ಯೂಟಿ ಗ್ಲಾಮರ್ ಇಂಥಹ ವಿಷಗಳಿಂದ ಹೆಚ್ಚು ಸುದ್ದಿಯಾಗುತ್ತಾರೆ. ಸಿನಿಮಾ ಲೋಕ ಎಂದರೆ ಬಣ್ಣದ ಪ್ರಪಂಚ. ಆದರೆ ಕೆಲವು ನಾಯಕಿಯರು, ತಮ್ಮ ಸೌಂದರ್ಯದಿಂದ ಮಾತ್ರವಲ್ಲದೆ, ಗ್ಲಾಮರ್ ಇಂದಲೂ ಹೆಚ್ಚು ಹೆಸರಾಗುತ್ತಾರೆ. ಆದರೆ ಇನ್ನೂ ಕೆಲವು ನಟಿಯರು ತಮ್ಮ ಹೈಟ್ ಇಂದ ಹೆಚ್ಚು ಸುದ್ದಿಯಾಗುತ್ತಾರೆ. ಮೊದಲೇ ಎತ್ತರ ಇರುವ ನಟಿಯರು ಹೀಲ್ಸ್ ಹಾಕಿದರೆ ಇನ್ನು ಎತ್ತರವಾಗಿ ಕಾಣುತ್ತಾರೆ. ಇವರ ಹೈಟ್ ಇಂದ ಸಿನಿಮಾದಲ್ಲಿ ನಾಯಕರ ಜೊತೆಗೆ ಕೆಲಸ ಮಾಡುವುದು ಕೂಡ ಸ್ವಲ್ಪ ಹಿಂಸೆಯೇ ಆಗುತ್ತದೆ. ಈ ರೀತಿ ತಮ್ಮ ಹೈಟ್ ಇಂದಲೇ ಹೆಚ್ಚು ಸುದ್ದಿಯಾಗಿರುವ ನಟಿಯರು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ..
ಸುಶ್ಮಿತಾ ಸೇನ್ (Sushmitha Sen) :- ವಿಶ್ವಸುಂದರಿ ಕಿರೀಟ ಧರಿಸಿದ ನಂತರ ಸುಶ್ಮಿತಾ ಸೇನ್ ಅವರು ನಟಿಯಾಗಿ ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆಗಿನಿಂದ ಈಗಿನವರೆಗೂ ಬಾಲಿವುಡ್ ನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ತಮ್ಮ ಬ್ಯೂಟಿ, ಸಿನಿಮಾಗಳು, ಲುಕ್ಸ್ ಇಂದ ಮಾತ್ರವಲ್ಲದೆ, ತಮ್ಮ ಹೈಟ್ ಇಂದಲೂ ಎಲ್ಲರ ಗಮನ ಸೆಳೆದಿದ್ದಾರೆ ಸುಶ್ಮಿತಾ ಸೇನ್. ಇವರ ಎತ್ತರ 5 ಅಡಿ 95 ಇಂಚ್ ಗಳು.
ದೀಪಿಕಾ ಪಡುಕೋಣೆ (Deepika Padukone) :- ಬಾಲಿವುಡ್ ನ ಟಾಪ್ ನಟಿ ಎನ್ನಿಸಿಕೊಂಡಿರುವ ಡಿಂಪಲ್ ಹುಡುಗಿ ದೀಪಿಕಾ ಪಡುಕೋಣೆ ಇಂದು ಬಹುಬೇಡಿಕೆಯಲ್ಲಿರುವ ನಟಿ. ಇವರು ಕೂಡ ತಮ್ಮ ಹೈಟ್ ಇಂದ ಹೆಚ್ಚು ಸುದ್ದಿಯಾಗುತ್ತಾರೆ. ದೀಪಿಕಾ ಪಡುಕೋಣೆ ಅವರ ಹೈಟ್ 5 ಅಡಿ 9 ಇಂಚ್. ಇದನ್ನು ಓದಿ.. Chanakya Neeti: ನೀವು ಮನೆ ಕಟ್ಟಬೇಕೇ?? ಹಾಗಿದ್ದರೆ ಅಪ್ಪಿ ತಪ್ಪಿಯೂ ಕೂಡ ಈ ಜಾಗಗಳಲ್ಲಿ ಮನೆ ಕಟ್ಟಬೇಡಿ. ಕಷ್ಟ ಕಟ್ಟಿಟ್ಟ ಬುತ್ತಿ. ಎಲ್ಲಿ ಕಟ್ಟಬಾರದು ಗೊತ್ತೇ??
ಅನುಷ್ಕಾ ಶರ್ಮಾ (Anushka Sharma):- ಬಾಲಿವುಡ್ ನಟಿ, ಕಿಂಗ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಒಂದಲ್ಲ ಒಂದು ವಿಷಯದಿಂದ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಇವರು ಕೂಡ ಹೈಟ್ ವಿಚಾರಕ್ಕೆ ಹೆಚ್ಚು ಸುದ್ದಿಯಾಗುತ್ತಾರೆ. ಅನುಷ್ಕಾ ಶರ್ಮ ಅವರ ಗೈಟ್ 5 ಅಡಿ 9 ಇಂಚ್.
ನರ್ಗಿಸ್ ಫಕ್ರಿ (Nargis Fakri):- ರಾಕ್ ಸ್ಟಾರ್ ಸಿನಿಮಾ ಮೂಲಕ ತಮ್ಮ ವೃತ್ತಿ ಜೀವನ ಶುರು ಮಾಡಿದ ಈ ನಟಿ, ಮೊದಲ ಸಿನಿಮಾದಲ್ಲೇ ಒಳ್ಳೆಯ ಹೆಸರು ಗಳಿಸಿದರು. ಇವರು ಎತ್ತರದ ವಿಷಯದಿಂದ ಆಗಾಗ ಸುದ್ದಿಯಲ್ಲಿರುತ್ತಾರೆ. ಇವರ ಎತ್ತರ 5 ಅಡಿ 88 ಇಂಚ್.
ಯುಕ್ತ ಮುಖಿಯಾ (Yukta Mukhiya) :- ಮಾಜಿ ವಿಶ್ವಸುಂದರಿ ಆಗಿರುವ ಯುಕ್ತ ಅವರ ಹೈಟ್ ಈ ಎಲ್ಲಾ ನಟಿಯರಿಗಿಂತ ಹೆಚ್ಚು, ಇವರ ಎತ್ತರ 6 ಅಡಿ, 1 ಇಂಚ್. ಇದನ್ನು ಓದಿ.. Kannada News: ಒಂದು ಕಾಲದಲ್ಲಿ ದೇಶವನ್ನೇ ಶೇಕ್ ಮಾಡಿದ್ದ ಜೂಹಿ ಚಾವ್ಲಾ ರವರ ಒಟ್ಟು ಅಸ್ತಿ ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದಾ??