Kannada News: ಒಂದು ಕಾಲದಲ್ಲಿ ದೇಶವನ್ನೇ ಶೇಕ್ ಮಾಡಿದ್ದ ಜೂಹಿ ಚಾವ್ಲಾ ರವರ ಒಟ್ಟು ಅಸ್ತಿ ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದಾ??
Kannada News: ನಟಿ ಜೂಹಿ ಚಾವ್ಲಾ (Juhi Chawla) ಯಾರಿಗೆ ತಾನೇ ಗೊತ್ತಿಲ್ಲ. ಕನ್ನಡ ಸಿನಿಪ್ರಿಯರ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತಿರುವ ಪ್ರೇಮಲೋಕ ಸಿನಿಮಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಅವರಿಗೆ ನಾಯಕಿಯಾಗಿ ನಟಿಸಿದ ಮುದ್ದು ಮುಖದ ಚೆಲುವೆ ಇವರು. ಜೂಹಿ ಚಾವ್ಲಾ ಅವರು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದು ಕನ್ನಡ ಸಿನಿಮಾ ಮೂಲಕ, ಪ್ರೇಮಲೋಕ, ಕಿಂದರಿ ಜೋಗಿ, ಶಾಂತಿ ಕ್ರಾಂತಿ ಸಿನಿಮಾದಲ್ಲಿ ರವಿಚಂದ್ರನ್ ಅವರಿಗೆ ನಾಯಕಿಯಾಗಿ ನಟಿಸಿದರು. ಬಾಲಿವುಡ್ (Bollywood) ನಲ್ಲಿ ಸಹ ಟಾಪ್ ನಟಿಯಾಗಿ ಮಿಂಚಿದವರು ಜೂಹಿ ಚಾವ್ಲಾ.
ಈ ನಟಿ ಹಿಂದಿ ಚಿತ್ರರಂಗದ ಮೂಲಕ, ಉತ್ತಮವಾದ ನಟನೆ ಜೊತೆಗೆ, ಮುಗ್ಧವಾದ ನೋಟದಿಂದ ದೇಶದ ಸಿನಿಪ್ರಿಯರನ್ನು ತಮ್ಮತ್ತ ಸೆಳೆದುಕೊಂಡಿದ್ದರು. ಜೂಹಿ ಚಾವ್ಲಾ ಅವರು ಈಗಲು ಸಹ ಅದೇ ಬೇಡಿಕೆ, ಚಾರ್ಮ್ ಉಳಿಸಿಕೊಂಡಿದ್ದಾರೆ. ಬಾಲಿವುಡ್ ನಲ್ಲಿ ಆಗೊಮ್ಮೆ ಈಗೊಮ್ಮೆ ಒಳ್ಳೆಯ ಪಾತ್ರಗಳಲ್ಲಿ ಮಿಂಚುತ್ತಾರೆ ಜೂಹಿ ಚಾವ್ಲಾ. ಇವರು ಖ್ಯಾತ ಉದ್ಯಮಿ ಜೈ ಮೆಹ್ತಾ ಅವರೊಡನೆ ಮದುವೆಯಾಗಿದ್ದಾರೆ. 1984ರಲ್ಲಿ ಮಿಸ್ ಇಂಡಿಯಾ (Miss India) ಆಗಿ, ನಂತರ ಚಿತ್ರರಂಗದಲ್ಲಿ ಮಿಂಚಿ ಈಗಲೂ ಅದೇ ಬೇಡಿಕೆ ಉಳಿಸಿಕೊಂಡಿರುವ ಜೂಹಿ ಚಾವ್ಲಾ ಅವರ ಒಟ್ಟು ಆಸ್ತಿ ಎಷ್ಟು ಗೊತ್ತಾ? ಆಗಿನಿಂದ ಈಗಿನವರೆಗೂ ಇವರು ಒಳ್ಳೆಯ ಸಂಭಾವನೆಯನ್ನೇ ಪಡೆಯುತ್ತಿದ್ದಾರೆ. ಇದನ್ನು ಓದಿ.. Kannada News: ಅದೊಂದು ಕೆಲಸ ಮಾಡಿದರೆ ಸಾಕು, ತಿಂಗಳಿಗೆ ನಾಟಿಗೆ 25 ಲಕ್ಷ ಕೊಡುತ್ತೇನೆ ಎಂದ ನಿರ್ಮಾಪಕ. ನಟಿ ಏನು ಮಾಡಬೇಕಂತೆ ಗೊತ್ತೇ??
ಈಗ ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಆಗಿದ್ದರು ಕೂಡ, ಕಿರುತೆರೆಯಲ್ಲಿ ಆಗಾಗ ಕಾಣಿಸಿಕೊಳ್ಳುತಾರೆ. ಜೂಹಿ ಚಾವ್ಲಾ ಅವರು ಸಿನಿಮಾ ಮತ್ತು ಜಾಹೀರಾತುಗಳಿಂದ ಒಟ್ಟು 40 ರಿಂದ 50 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಇವರ ಬಳಿ 1.11 ಕೋಟಿ ರೂಪಾಯಿ ಬೆಲೆ ಬಾಳುವ ಜಾಗ್ವರ್ ಕಾರ್, 77 ಲಕ್ಷ ರೂಪಾಯಿಯ ಆಡಿ ಕ್ಯೂ 7 ಮತ್ತು ಇನ್ನು ಹಲವು ಕಾರ್ ಗಳಿವೆ. ಇವರ ಪತಿ ಜೈ ಮೆಹ್ತಾ ಅವರು ಕೂಡ ಚೆನ್ನಾಗಿ ಹಣ ಸಂಪಾದನೆ ಮಾಡಿದ್ದು, ಇವರಿಬ್ಬರ ಆಸ್ತಿಯನ್ನು ಒಟ್ಟಾರೆಯಾಗಿ ಹೇಳುವುದಾದರೆ, 250 ರಿಂದ 300 ಕೋಟಿವರೆಗು ಆಸ್ತಿ ಹೊಂದಿದ್ದಾರೆ ಜೂಹಿ ಚಾವ್ಲಾ ಮತ್ತು ಜೈ ಮೆಹ್ತಾ ದಂಪತಿ.. ಇದನ್ನು ಓದಿ.. Sreeleela: ತೆಲುಗಿನಲ್ಲಿ ಮಿಂಚುತ್ತಿರುವ ಕನ್ನಡತಿ ಶ್ರೀಲೀಲಾ ರವರು ಮಾಡಿರುವ ಕೆಲಸ ನೋಡಿ, ಕೈ ಎತ್ತಿ ಮುಗಿದು ಕಾಲಿಗೆ ಬೀಳುತ್ತೀರಿ. ಏನು ಮಾಡಿದ್ದಾರೆ ಗೊತ್ತೇ?