ಈ ಹುಡುಗಿಯ ಡಾನ್ಸ್ ನೋಡಿದರೆ, ಎಂತವರು ಫಿದಾ ಆಗಿ ಮನಸ್ಸು ಕೊಡಲೇಬೇಕು, ಹೇಗಿದೆ ಗೊತ್ತೇ ಅದ್ಭುತ ಡಾನ್ಸ್ ವಿಡಿಯೋ??

118

Get real time updates directly on you device, subscribe now.

ಟ್ಯಾಲೆಂಟ್ ಅಥವಾ ಪ್ರತಿಭೆ ಎನ್ನುವುದು ಪ್ರತಿಯೊಬ್ಬರಲ್ಲೂ ಇರುತ್ತದೆ, ಆದರೆ ಒಬ್ಬೊಬ್ಬರಲ್ಲೂ ಇರುವ ಟ್ಯಾಲೆಂಟ್ ಬೇರೆ ಬೇರೆ ಆಗಿರುತ್ತದೆ. ಹಾಗಾಗಿ ನಮ್ಮ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ತಕ್ಕ ಪುರಸ್ಕಾರ ಸಿಕ್ಕಾಗ, ನಮ್ಮನ್ನು ಕೀಳಾಗಿ ಕಾಣುತ್ತಿದ್ದ ಎಲ್ಲರೂ ಕೂಡ, ನಮ್ಮ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸುತ್ತಾರೆ. ಕೆಲವರು ಓದುವ ವಿಚಾರ ಮುಂದಿರುತ್ತಾರೆ, ಅತಿಹೆಚ್ಚು ಮಾರ್ಕ್ಸ್ ಪಡೆಯಬಹುದು, ಆದರೆ ಬೇರೆ ವಿಷಯಗಳಲ್ಲಿ ಮುಂದಿರುವುದಿಲ್ಲ. ಇನ್ನು ಕೆಲವರು ಓದಿನಲ್ಲಿ ಹಿಂದುಳಿದಿರಬಹುದು, ಆದರೆ ಬೇರೆ ವಿಷಯಗಳಲ್ಲಿ ಸದಾ ಮುಂದಿರುತ್ತಾರೆ. ಹಾಗಾಗಿ, ಟ್ಯಾಲೆಂಟ್ ಗು ವಿದ್ಯಾಭ್ಯಾಸಕ್ಕೂ ಹೋಲಿಕೆ ಇಲ್ಲ ಎಂದು ಹಲವರು ಹೇಳುತ್ತಾರೆ. ಕೆಲವು ಹುಡುಗಿಯರು ಜನರ ಎದುರು ಮಾತನಾಡಲು ಮುಜುಗರ ಪಟ್ಟುಕೊಳ್ಳುತ್ತಾರೆ.

ಈ ಕಾರಣದಿಂದಲೇ ಕೆಲವು ಹುಡುಗಿಯರು ಕಾರ್ಯಕ್ರಮಗಳಿಂದ, ಸಮಾರಂಭಗಳಿಂದ ದೂರ ಉಳಿಯುತ್ತಾರೆ. ಏಕೆಂದರೆ, ಅವರು ಜನರೊಡನೆ ಹೆಚ್ಚು ಬೆರೆಯುವುದಿಲ್ಲ, ಆದರೆ ಇನ್ನೂ ಕೆಲವು ಹುಡುಗಿಯರು, ಜನರ ಜೊತೆಗೆ ಬಹಳ ಚೆನ್ನಾಗಿ ಬೆರೆಯುತ್ತಾರೆ, ಓಪನ್ ಆಗಿ ಮಾತನಾಡುತ್ತಾರೆ. ಇದಕ್ಕೆ ಕಾರಣ ಕೆಲವು ಹುಡುಗಿಯರು ಇಂಟ್ರೊವರ್ಟ್ ಗಳಾಗಿರುತ್ತಾರೆ. ಇನ್ನು ಕೆಲವರು ಎಲ್ಲರ ಜೊತೆಗು ತಮ್ಮ ಭಾವನೆಗಳನ್ನು ಓಪನ್ ಆಗಿ ಹಂಚಿಕೊಳ್ಳುತ್ತಾರೆ. ಈಗಿನ ಜೆನೆರೇಷನ್ ಬಹಳ ಫಾಸ್ಟ್ ಆಗಿದ್ದಾರೆ, ಹುಡುಗರಿಗಿಂತ ಬೇಗ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಎಲ್ಲ ವಿಚಾರಗಳಲ್ಲೂ ಸ್ಪರ್ಧೆಗೆ ನಿಲ್ಲುತ್ತಾರೆ.

ಇತ್ತೀಚಿನ ದಿನಗಳಲ್ಲಿ ಹಲವು ಹುಡುಗಿಯರು ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡಿ, ಅವುಗಳನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ, ಅದರ ಮೂಲಕವೇ ಫೇಮಸ್ ಸಹ ಆಗುತ್ತಿದ್ದಾರೆ. ಇತ್ತೀಚೆಗೆ ಒಬ್ಬ ಹುಡುಗಿ ಒಂದು ಸಮಾರಂಭದಲ್ಲಿ ನಟಿ ಸಾಯಿಪಲ್ಲವಿ ಅವರನ್ನು ಇನ್ಸ್ಪಿರೇಷನ್ ಆಗಿ ತೆಗೆದುಕೊಂಡು, ಲವ್ ಸ್ಟೋರಿ ಸಿನಿಮಾದಲ್ಲಿ ಸಾಯಿ ಪಲ್ಲವಿ ಅವರು ಅದ್ಭುತವಾಗಿ ಡ್ಯಾನ್ಸ್ ಮಾಡಿರುವ ದಾನಿ ಕುಡಿ ಭುಜಂ ಮೀದ ಕಡವ ಹಾಡಿಗೆ ಸಖತ್ತಾಗಿ ಸ್ಟೆಪ್ಸ್ ಹಾಕಿದ್ದಾಳೆ. ಹಾಡಿನಲ್ಲಿ ಸಾಯಿಪಲ್ಲವಿ ಅವರು ಹಾಕುವ ಅದೇ ಸ್ಟೆಪ್ಸ್ ಅನ್ನು ಈ ಹುಡುಗಿ ಕೂಡ ಹಾಕಿದ್ದಾಳೆ. ಈ ವಿಡಿಯೋ ಸಧ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈಕೆಯ ಡ್ಯಾನ್ಸ್ ನೋಡಿದವರು, ಬಹಳ ಸುಂದರವಾಗಿ ಡ್ಯಾನ್ಸ್ ಮಾಡಿದ್ದಾರೆ ಎನ್ನುತ್ತಿದ್ದರೆ, ಇನ್ನು ಕೆಲವರು ಥೇಟ್ ಸಾಯಿಪಲ್ಲವಿ ಅವರ ಹಾಗೆ ಡ್ಯಾನ್ಸ್ ಮಾಡಿದ್ದಾಳೆ ಎಂದು ಕಮೆಂಟ್ಸ್ ಬರೆಯುತ್ತಿದ್ದಾರೆ.

Get real time updates directly on you device, subscribe now.