ಬೀಚ್ ನಲ್ಲಿ ಸೀರೆ ಉಟ್ಟು, ಎಲ್ಲರ ಹುಬ್ಬೇರಿಸುವಂತೆ ಡಾನ್ಸ್ ಮಾಡಿದ ಯುವತಿ. ಈಕೆಯ ಡಾನ್ಸ್ ನೋಡಿ ಮನಸೋಲದವರೇ ಇಲ್ಲ. ಹೇಗಿದೆ ಗೊತ್ತೇ ಡಾನ್ಸ್?
ಸೋಷಿಯಲ್ ಮೀಡಿಯಾಗೆ ಬೇಡಿಕೆ ಹೆಚ್ಚಾಗಿದ್ದೆ ತಡ, ರೀಲ್ಸ್ ಡ್ಯಾನ್ಸ್ ಇದೆಲ್ಲದಕ್ಕೂ ಹೆಚ್ಚು ಬೇಡಿಕೆ ಬಂದಿದ್ದೆ ತಡ, ಎಲ್ಲಾ ಹುಡುಗಿಯರು ರೀಲ್ಸ್ ಮಾಡಲು ಶುರು ಮಾಡಿಕೊಂಡರು, ಎಲ್ಲಿ ಸಿಕ್ಕಿದರೆ ಅಲ್ಲಿ ಡ್ಯಾನ್ಸ್ ಮಾಡಿ ರೀಲ್ಸ್ ವಿಡಿಯೋ ಮಾಡಲು ಶುರು ಮಾಡಿಕೊಂಡರು. ಹುಡುಗಿಯರು ಮಾಡುತ್ತಿರುವ ಇಂತಹ ಚೇಷ್ಟೆಗಳಿಂದ ಅಕ್ಕ ಪಕ್ಕದಲ್ಲಿ ಇವರುವವರು ವಿಚಿತ್ರವಾಗಿ ನೋಡುವ ಹಾಗೆ ಆಗಿದೆ. ರೀಲ್ಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ, ಯಾರಿಗೆ ಎಷ್ಟು ಲೈಕ್ಸ್, ಕಮೆಂಟ್ಸ್ ಮತ್ತು ಶೇರ್ ಬಂದಿದೆ ಎಂದು ನೋಡುವುದೇ ಇವರಿಗೆ ಇಷ್ಟವಾಗಿದೆ. ಹುಡುಗಿಯರ ಟ್ಯಾಲೆಂಟ್ ಪ್ರದರ್ಶಿಸಲು ಸೋಷಿಯಲ್ ಮೀಡಿಯಾ ಒಂದು ರೀತಿ ಒಳ್ಳೆಯ ವೇದಿಕೆ ಆಗಿದೆ ಎಂದರೆ ತಪ್ಪಲ್ಲ.
ಹುಡುಗಿಯರು ಇಂತಹ ಜಾಗ ಎಂದು ಲೆಕ್ಕಿಸದೆ ಡ್ಯಾನ್ಸ್ ಮಾಡುತ್ತಾ ರೀಲ್ಸ್ ವಿಡಿಯೋಗಳನ್ನು ಮಾಡತೊಡಗಿದ್ದಾರೆ. ಜನರೇ ಇರದ ಪ್ರದೇಶಗಳು, ಮಾರ್ಕೆಟ್ ಗಳು, ಮೆಟ್ರೋ ಟ್ರೈನ್ ಗಳು, ಪಾರ್ಕ್ ಗಳು, ಸಮುದ್ರ ತೀರ ಹೀಗೆ ಯಾವುದೇ ಜಾಗದಲ್ಲಾದರು ಡ್ಯಾನ್ಸ್ ಮಾಡುತ್ತಲೇ ನಿಲ್ಲುತ್ತಾ, ರೀಲ್ಸ್ ವಿಡಿಯೋ ರೆಕಾರ್ಡ್ ಮಾಡುತ್ತಿರುತ್ತಾರೆ ಹುಡುಗಿಯರು. ಸೋಷಿಯಲ್ ಮೀಡಿಯಾದಲ್ಲಿ ಹುಡುಗಿಯರು ನೋಡಲು ಚೆನ್ನಾಗಿದ್ದು, ಚೆನ್ನಾಗಿ ಡ್ಯಾನ್ಸ್ ಮಾಡಿದರೆ ಅವರ ಡ್ಯಾನ್ಸ್ ವಿಡಿಯೋಗಳು ವೈರಲ್ ಆಗುತ್ತಿದೆ. ಹುಡುಗಿಯರ ಫಾಲೋವರ್ಸ್ ಹೆಚ್ಚಾಗಿ, ಸಮಾಜದಲ್ಲಿ ಅವರಿಗೆ ಒಳ್ಳೆಯ ಹೆಸರು ಸಹ ಕೇಳಿಬರುತ್ತಿದೆ. ಇನ್ಸ್ಟಾಗ್ರಾಮ್ ಮತ್ತು ಟಿಕ್ ಟಾಕ್ ಇದ್ದರೆ ಬೆಳಗ್ಗೆಯಿಂದ ರಾತ್ರಿಯವರೆಗು ರೀಲ್ಸ್ ಮಾಡುವುದೇ ಕೆಲಸ ಆಗಿರುತ್ತದೆ.
ಕೆಲವರು ಇದನ್ನು ಫಾಲೋ ಮಾಡುತ್ತಾರೆ, ಇನ್ನು ಕೆಲವರು ಇದನ್ನೇ ಸಾಧನೆ ಎಂದು ಹೇಳುತ್ತಾರೆ. ಹೀಗಾಗಿ ತಂದೆ ತಾಯಿ ಹೇಳಿದ ಮಾತನ್ನು ಸಹ ಕೇಳುವುದಿಲ್ಲ. ಓದುವುದನ್ನು ಪಕ್ಕಕ್ಕಿಟ್ಟು ಸೋಷಿಯಲ್ ಮೀಡಿಯಾ ಬಗ್ಗೆ ಗಮನ ಹರಿಸುತ್ತಾರೆ. ಇದೆ ರೀತಿ, ಇತ್ತೀಚೆಗೆ ಒಬ್ಬ ಹುಡುಗಿ ಕಡಲ ತೀರದಲ್ಲಿ ಬಣ್ಣ ಬಣ್ಣದ ಬಟ್ಟೆ ಧರಿಸಿ, ಅದ್ಭುತವಾಗಿ ಹೆಜ್ಜೆ ಹಾಕಿದ್ದಾರೆ. ಈ ಡ್ಯಾನ್ಸ್ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಈಕೆಗೆ ಬೆಂಬಲ ನೀಡಲು ಕೆಲವು ಹುಡುಗಿಯರು ಡ್ಯಾನ್ಸ್ ಮಾಡಿರುವ ಬಗೆ, ವಿಡಿಯೋ ಬ್ಯಾಗ್ರೌಂಡ್ ನಲ್ಲಿ ಸಮುದ್ರ ಮತ್ತು ಅಲೆಗಳು, ಅದಕ್ಕಿರುವ ಹಾಡು ಎಲ್ಲವೂ ಬಹಳ ಸುಂದರವಾಗಿದೆ. ಯೂಟ್ಯೂಬ್ ನಲ್ಲಿ ವಿಡಿಯೋ ನೋಡಿದ ಎಲ್ಲರೂ, ಹುಡುಗಿಯ ಸೌಂದರ್ಯದ ಜೊತೆಗೆ ಆಕೆಯ ಪ್ರತಿಭೆ ಅದ್ಭುತವಾಗಿದೆ ಎನ್ನುತ್ತಿದ್ದಾರೆ.