ಶಾಲೆಗೂ ಕೂಡ ಕಾಲಿಟ್ಟ ನವರಂಗಿ ಆಟ: ಕ್ಲಾಸ್ ರಾಮ್ ನಲ್ಲಿಯೇ ಅದೆಂತಹ ಕೆಲಸ ಮಾಡಿ ಸಿಕ್ಕಿಬಿದ್ದರೆ ಗೊತ್ತೇ?? ವೈರಲ್ ಆಯಿತು ವಿಡಿಯೋ.

87

Get real time updates directly on you device, subscribe now.

ಸೋಷಿಯಲ್ ಮೀಡಿಯಾದಲ್ಲಿ ದಿನಕ್ಕೆ ಒಂದೊಂದು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅದರಲ್ಲೂ ಕೆಲವೊಮ್ಮೆ ಶಾಲೆಯ ಮಕ್ಕಳಿಗೆ ಸಂಬಂಧಿಸಿದ ಹಾಗೆ ಮತ್ತು ಶಾಲೆಯಲ್ಲಿ ನಡೆಯುವ ಘಟನೆಗಳು ಸಹ ವೈರಲ್ ಆಗುತ್ತದೆ. ಅದೇ ರೀತಿ ಈಗ ಶಾಲೆಯಲ್ಲಿನ ವಿದ್ಯಾರ್ಥಿ ತನ್ನದೇ ಕ್ಲಾಸ್ ಹುಡುಗಿಗೆ ಕ್ಲಾಸ್ ರೂಮ್ ನಲ್ಲೇ ಪ್ರೊಪೋಸ್ ಮಾಡಿರುವ ವಿಡಿಯೋ ಈಗ ವೈರಲ್ ಆಗಿದೆ. ಇದನ್ನು ನೀವು ಒಮ್ಮೆ ನೋಡಿ..

ಶಾಲೆ ಎನ್ನುವುದು ಕಲಿಯಲು ಹೋಗುವ ಸ್ಥಳ, ಅಲ್ಲಿ ಕೆಲವೊಮ್ಮೆ ವಿದ್ಯಾರ್ಥಿಗಳು ಮಾಡುವ ಈ ರೀತಿಯ ತುಂಟತನದ ಕೆಲಸಗಳು ಸಹ ವೈರಲ್ ಆಗುತ್ತವೆ. ಇದೀಗ ಇದೇ ರೀತಿಯ ವಿಡಿಯೋ ಒಂದು ವೈರಲ್ ಆಗಿದೆ. ತುಂಬಿದ ಕ್ಲಾಸ್ ರೂಮ್ ನಲ್ಲಿ ಒಬ್ಬ ತನ್ನ ಕ್ಲಾಸ್ ನಲ್ಲಿ ತಾನು ತುಂಬಾ ಇಷ್ಟಪಡುವ ಹುಡುಗಿಗೆ ಎಲ್ಲರ ಎದುರುರ್ ಪ್ರೊಪೋಸ್ ಮಾಡಿದ್ದಾನೆ. ಮಂಡಿಯೂರಿ, ಮೊಣಕಾಲಿನ ಮೇಲೆ ಕೂತು ಗಿಫ್ಟ್ ಕೊಡುತ್ತಾ ಪ್ರೊಪೋಸ್ ಮಾಡಿದ್ದಾನೆ. ಇಡೀ ಕ್ಲಾಸ್ ನವರು ಅಚ್ಚರಿಯಿಂದ ಆತನನ್ನು ನೋಡಿದ್ದಾರೆ.

ಹುಡುಗಿಗು ಕೂಡ ಹುಡುವ ಇಷ್ಟ ಇರುವ ಹಾಗೆ ತೋರುತ್ತದೆ. ಆಕೆ ಕೂಡ ಬಹಳ ಸಂತೋಷ ಮತ್ತು ಅಚ್ಚರಿಯಿಂದ ಹುಡುಗ ಪ್ರೊಪೋಸ್ ಮಾಡುವುದನ್ನೇ ನೋಡುತ್ತಿದ್ದಳು. ಬಳಿಕ ಹುಡುಗನ ಪ್ರೀತಿಯನ್ನು ಒಂದು ಕ್ಷಣವೂ ಯೋಚಿಸದೆ ಆಕೆ ಒಪ್ಪಿಕೊಂಡಿದ್ದಾಳೆ, ಹಾಗು ಹುಡುಗನಿಗೆ ಎದ್ದೇಳುವಂತೆ ಸೂಚಿಸಿದ್ದಾಳೆ. ಇಷ್ಟೇ ಅಲ್ಲದೆ, ಹುಡುಗಿ ಕೂಡ ಹುಡುಗನಿಗಾಗಿ ಒಂದು ಗಿಫ್ಟ್ ಸಹ ತಂದಿದ್ದಳು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Get real time updates directly on you device, subscribe now.