ಒಂದು ಕಾಲದಲ್ಲಿ ಟಾಪ್ ನಟಿಯಾಗಿ ಮಿಂಚಿದ್ದ ತಮನ್ನಾ; ತಮ್ಮ ಸಿನಿ ಜೀವನವನ್ನು ತಾವೇ ಮುಗಿಸಿಕೊಳ್ಳುತ್ತಿರುವುದು ಹೇಗೆ ಗೊತ್ತೇ?? ಅದ್ಯಾವ ತಪ್ಪು ಮಾಡುತ್ತಿದ್ದಾರೆ ಗೊತ್ತೇ??

19

Get real time updates directly on you device, subscribe now.

ತೆಲುಗು ಚಿತ್ರರಂಗ ಅನೇಕ ಜನರಿಗೆ ಜೀವನ ಕೊಟ್ಟಿದೆ. ಇಂಡಸ್ಟ್ರಿ ಇಂದ ಲಾಭ ಪಡೆದವರು ಕೂಡ ಕೆಲವು ಸಾರಿ ಮನುಷ್ಯರು ಮಾಡುವ ತಪ್ಪಿಗೆ ಇಂಡಸ್ತ್ರಿಯನ್ನು ಬಯುತ್ತಾರೆ. ಕಲಾದೇವಿಯಿಂದಲೇ ಇಂದು ನಾವು ಈ ಸ್ಥಿತಿಯಲ್ಲಿ ಇದ್ದೇವೆ ಎಂದು ಯಾರು ಕೂಡ ಯೋಚಿಸುವುದಿಲ್ಲ. ಆದರೆ ಇಂಡಸ್ಟ್ರಿಯಲ್ಲಿ ಕೆಲವು ದುಷ್ಟ ಶಕ್ತಿಗಳು ಇದೆ ಎಂದು ಕೂಡ ಹೇಳುತ್ತಾರೆ. ಬೇರೆಯವರನ್ನು ಬೆಳೆಯಲು ಬಿಡದೆ ತುಳಿದು ಹಾಕುತ್ತಾರೆ ಎನ್ನುವ ಮಾತುಗಳು ಜೋರಾಗಿಯೇ ಕೇಳಿಬರುತ್ತದೆ, ಈಗಲೂ ಕೂಡ ಆಗಾಗ ಕೇಳಿಬರುತ್ತಿರುತ್ತದೆ. ಆದರೆ, ತನ್ನನ್ನು ಯಾರು ತುಳಿಯುವುದು ತನಗೆ ಇಷ್ಟವಿಲ್ಲ ಎಂದು ತನ್ನನ್ನು ತಾನೇ ತುಳಿದು, ಕೆರಿಯರ್ ಹಾಳು ಮಾಡಿಕೊಂಡವರು ನಟಿ ತಮನ್ನಾ.

ತಮನ್ನಾ ಒಂದು ದಶಕದ ಹಿಂದೆಯೇ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ತೆಲುಗು ಮಾತ್ರವಲ್ಲದೆ, ಐದು ಭಾಷೆಗಳ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ, ಆದರೆ ಹೆಚ್ಚಾಗಿ ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿರುವುದು ವಿಶೇಷ. ಆದರೆ ಒಂದು ಸಾರಿಗೆ ಆಕೆಯ ಅದೃಷ್ಟ ಪಾತಾಳಕ್ಕೆ ಇಳಿಯಿತು. ಇದರಿಂದಾಗಿ ತಮನ್ನಾ ಅವರ ಸ್ಟೈಲ್ ಒಂದೇ ಸಾರಿಗೆ ಬದಲಾಯಿತು. ಒಂದು ಕಾಲದಲ್ಲಿ ಸೌಂದರ್ಯದ ವಿಚಾರದಲ್ಲಿ ಬಹಳ ಸ್ಟ್ರಿಕ್ಟ್ ಆಗಿದ್ದ ತಮನ್ನಾ ಅವರು ಈಗ ಆ ಎಲ್ಲೆಗಳನ್ನು ತೆಗೆದು ಹಾಕಿದ್ದಾರೆ. ಎಲ್ಲದಕ್ಕೂ ಸಿದ್ಧ ಎಂದು ಕೂಡ ಹೇಳಿದ್ದಾರೆ, ಅವಕಾಶಗಳು ಕಡಿಮೆ ಆಗಿರುವುದೇ ಕಾರಣ ಎಂದು ಅರ್ಥವಾಗುತ್ತಿದೆ. ವಯಸ್ಸು ಹೆಚ್ಚಾಗುತ್ತಾ ಹೋದ ಹಾಗೆ ಕೆಲವು ನಟಿಯರಿಗೆ ದೊಡ್ಡ ಅವಕಾಶಗಳು ಬರುವುದಿಲ್ಲ.

ಆದರೆ ತಮನ್ನಾ ಅವರಿಗೆ ಈಗಲೂ ಅವಕಾಶ ಸಿಗುತ್ತಿದೆ, ಇದಕ್ಕೆ ಕಾರಣ ಅವರ ಬೋಲ್ಡ್ ನೆಸ್ ಎಂದು ಕೂಡ ಹೇಳಲಾಗುತ್ತಿದೆ. ತಮನ್ನಾ ಅವರು ಯಾವಾಗ ಸ್ಕಿನ್ ಶೋ ಮಾಡುವುದಕ್ಕೆ ಒಪ್ಪಿಗೆ ನೀಡಿದರೋ, ಆಗಿನಿಂದ ನಿರ್ದೇಶಕರು ಮತ್ತು ನಿರ್ಮಾಪಕರ ಮೈಂಡ್ ಸೆಟ್ ಬದಲಾಗಿ ಹೋಯಿತು. ಅವರೆಲ್ಲರು ತಮನ್ನಾ ಅವರ ಸೌಂದರ್ಯವನ್ನು ಬೆಳ್ಳಿತೆರೆಯ ಮೇಲೆ ತೋರಿಸಬೇಕು ಎಂದು ಆಸೆ ಪಡುತ್ತಿದ್ದಾರೆ. ರೀಸೆಂಟ್ ಆಗಿ ತಮನ್ನಾ ಅವರು ನಟಿಸಿರುವ ಬಬ್ಲಿ ಬೌನ್ಸರ್ ಸಿನಿಮಾ ಫ್ಲಾಪ್ ಆಗಿದೆ, ಇನ್ನು ಶೀಘ್ರದಲ್ಲೇ ಗಾಡ್ ಫಾದರ್ ಸಿನಿಮಾದಲ್ಲಿ ಚಿರಂಜೀವಿ ಅವರೊಡನೆ ಕಾಣಿಸಿಕೊಳ್ಳಲಿದ್ದಾರೆ ತಮನ್ನಾ. ಚಿರು ಹಾಗೂ ತಮನ್ನಾ ಕಾಂಬಿನೇಶನ್ ನ ರೊಮ್ಯಾನ್ಸ್ ವರ್ಕೌಟ್ ಆಗುವುದಿಲ್ಲ ಎನ್ನುವ ಮಾತುಗಳು ಸಹ ಕೇಳಿಬರುತ್ತಿದೆ. ದೇಹ ಕಾಣುವ ಹಾಗೆ, ಮಿಡಿ, ಸ್ಕರ್ಟ್ಸ್, ಚಡ್ಡಿ, ಈ ರೀತಿಯ ಡ್ರೆಸ್ ಗಳನ್ನು ಧರಿಸಲು ಶುರುಮಾಡಿದ ಮೇಲೆಯೇ ಅವರ ಕೆರಿಯರ್ ಡೌನ್ ಫಾಲ್ ಆಯಿತು ಎಂದು ಹೇಳುತ್ತಾರೆ.

Get real time updates directly on you device, subscribe now.