ನಿಮ್ಮ ಊರಿನಲ್ಲಿ RO ಪ್ಲಾಂಟ್ ಆರಂಭ ಮಾಡಿ, ಲಕ್ಷ ಲಕ್ಷ ಗಳಿಸಿ ಬೇರೆಯವರಿಗೆ ಉದ್ಯೋಗ ನೀಡುವುದು ಹೇಗೆ ಗೊತ್ತೇ?? ಸಿಂಪಲ್ ಆಗಿ ಸಂಪಾದನೆ ಮಾಡಿ ಬಾಸ್ ಆಗಿ.
ಬ್ಯುಸಿನೆಸ್ ಮಾಡಬೇಕು ಎಂದು ಆಸಕ್ತಿ ಇದ್ದು, ಉತ್ತಮವಾದ ಬ್ಯುಸಿನೆಸ್ ಐಡಿಯಾಗಾಗಿ ಹುಡುಕುತ್ತಿರುವವವರಿಗೆ ಇಂದು ನಾವು ಒಂದು ಹೊಸ ಬ್ಯುಸಿನೆಸ್ ಐಡಿಯಾ ತಿಳಿಸುತ್ತೇವೆ. ಇದರಿಂದ ನಿಮಗೆ ಭದ್ರತೆ ಮತ್ತು ಲಾಭ ಎರಡು ಕೂಡ ಉತ್ತಮವಾಗಿರುತ್ತದೆ. ನಿಮ್ಮ ಆರ್ಥಿಕ ಸಾಮರ್ಥ್ಯಕ್ಕೆ ಅನುಸಾರವಾಗಿ ಈ ಬ್ಯುಸಿನೆಸ್ ಅನ್ನು ಯಾವ ಜಾಗದಲ್ಲಿ ಬೇಕಾದರು ಶುರು ಮಾಡಬಹುದು. ಈ ಬ್ಯುಸಿನೆಸ್ ಗೆ ಬಹಳ ಬೇಡಿಕೆ ಸಹ ಇದ್ದು, ಇದರಿಂದ ಹೆಚ್ಚು ಲಾಭ ಗಳಿಸಬಹುದು.
ಇಂದು ನಾವು ನಿಮಗೆ ತಿಳಿಸುತ್ತಿರುವುದು RO Water plant ಬ್ಯುಸಿನೆಸ್ ಬಗ್ಗೆ, ಈ ಬ್ಯುಸಿನೆಸ್ ಶುರು ಮಾಡುವುದಕ್ಕಿಂತ ಮೊದಲು ನೀವು ಒಂದು ಕಂಪನಿ ಶುರು ಮಾಡಬೇಕು. ಬಳಿಕ ನಿಮ್ಮ ಕಂಪನಿ ಕಾಯ್ದೆಯ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳಬಹುದು, ಈ ಬ್ಯುಸಿನೆಸ್ ನಲ್ಲಿ ಆರ್.ಓ ಮಷಿನ್, ಬೋರಿಂಗ್, ಡಬ್ಬಿ ಹಾಗು ಇನ್ನಿತರ ಉಪಕರಣಗಳನ್ನು ಇಡಲು, 1000 ರಿಂದ 15000 ಚದರ ಅಡಿಗಳಷ್ಟು ಜಾಗ ಬೇಕಾಗುತ್ತದೆ. ನಿಮ್ಮ ಕಂಪನಿ ಹೆಸರು ನೋಂದಣಿ ಮಾಡಿದ ನಂತರ ISI ಚಿಹ್ನೆಯನ್ನು ಪಡೆಯಬೇಕಾಗುತ್ತದೆ. ಇದಕ್ಕಾಗಿ 20 ಲೀಟರ್ ಸಾಮರ್ಥ್ಯ ಇರುವ 100 ಲೀಟರ್ ಜಾಡಿಗಳ ಖರೀದಿ ಮಾಡಬೇಕಾಗುತ್ತದೆ.

ಈ ಎಲ್ಲಾ ಯಂತ್ರೋಪಕಾರಣಗಳು ಹಾಗು ಬೇಕಾಗಿರುವ ಎಲ್ಲಾ ವಸ್ತುಗಳ ಪೂರ್ತಿ ಖರ್ಚು ಸುಮಾರು 4 ರುಂಡ 4 ಲಕ್ಷ ರೂಪಾಯಿ ವರೆಗು ಖರ್ಚಾಗುತ್ತದೆ. ಇದೆಲ್ಲವನ್ನು ಬಳಸಿ ಸುಲಭವಾಗಿ ದಿನಕ್ಕೆ 1000 ಲೀಟರ್ ನೀರನ್ನು ಪರಿಶುದ್ಧಿ ಮಾಸ ಮಾಡಬಹುದು. ಇನ್ನು ಪ್ರ ತಿಂಗಳು 30 ರಿಂದ 5000 ಸಾವಿರ ರೂಪಾಯಿ ವರೆಗು ಸಂಪಾದನೆ ಮಾಡಬಹುದು. ವಾರ್ಷಿಕ ಆದಾಯ 3.60 ಲಕ್ಷ ಇಂದ 6 ಲಕ್ಷದ ವರೆಹೂ ಇರುತ್ತದ್ದ. ನೀವು ಫೈಲ್ಟರ್ ಮಾಡಿದ ನೀರಿನ ಗುಣಮಟ್ಟ ಚೆನ್ನಾಗಿದ್ದರೆ ನಿಮ್ಮ. ವ್ಯಾಪಾರ ಅಭಿವೃದ್ಧಿ ಆಗುತ್ತದೆ. ಉತ್ಪಾದನೆ ಮಾಡುವುದರ ಜೊತೆಗೆ ಪೂರೈಕೆಯನ್ನು ಚೆನ್ನಾಗಿ ಮಾಡಿದ್ದರೆ, ಇನ್ನು ಹೆಚ್ಚು ಲಾಭ ಪಡೆಯಬಹುದು.