ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದ ಕುಟುಂಬಕ್ಕೆ ರಾಜ್ಯ ಸರ್ಕಾರ ಕೊಟ್ಟಿದ್ದೇನು ಗೊತ್ತೇ??

94

Get real time updates directly on you device, subscribe now.

ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆ, ತಾಂಡದಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ರಕ್ಷಿತಾ, ಬಸ್ ಹತ್ತುವಾದ ಬಿದ್ದು, ಆಕೆಗೆ ಗಾಯವಾಗಿ ಸಾವನ್ನಪ್ಪಿದ ಘಟನೆ ನಿಜಕ್ಕೂ ಎಲ್ಲರಿಗು ಬಹಳ ಬೇಸರ ತರಿಸಿತ್ತು. ಈ ಹುಡುಗಿಯ ಕುಟುಂಬ ಮಗಳ ಹುಡುಗಿಯ ಕುಟುಂಬ ರಕ್ಷಿತಾ ಅವರ ಕುಟುಂಬ ಮಗಳ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಾವಿನಲ್ಜ್ ಸಾರ್ಥಕತೆ ಮರೆದರು. ಇದೀಗ ಈ ಕುಟುಂಬಕ್ಕೆ ಬಿಜೆಪಿ ಸರ್ಕಾರದ ಕಡೆಯಿಂದ ಸಹಾಯ ಸಿಕ್ಕಿದೆ. ಸರ್ಕಾರ ಅವರ ಕುಟುಂಬಕ್ಕೆ ನೀಡಿದ್ದೇನು ಗೊತ್ತಾ?

ಕಳೆದ 8 ದಿನಗಳ ಹಿಂದೆ ನಡೆದ ಈ ಘಟನೆ ಸ್ಥಳೀಯರನಮು ಬೆಚ್ಚಿ ಬೀಳಿಸಿತ್ತು. ಪ್ರಥಮ ಪಿಯುಸಿ ಓದುತ್ತಿದ್ದ ರಕ್ಷಿತಾ ಜೀವನದಲ್ಲಿ ಬಹಳಷ್ಟು ಆಸೆ ಇಟ್ಟುಕೊಂಡಿದ್ದರು. ಆದರೆ ಬಸ್ ಹತ್ತುವಾದ ಕೆಳಗೆ ಬಿದ್ದ ರಕ್ಷಿತಾ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು, ತಕ್ಷಣವೇ ರಕ್ಷಿತಾರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಯಿತು. ಆದರೆ ರಕ್ಷಿತಾ ಅವರ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರು ತಿಳಿಸಿದ್ ಬಳಿಕ, ಆಕೆಯ ಅಂಗಾಂಗಗಳನ್ನು ದಾನ ಮಾಡಲು ಕುಟುಂಬದವರು ಒಪ್ಪಿದರು. ರಕ್ಷಿತಾಳ ಅಂಗಾಂಗ ದಾನದಿಂದ 9 ಜನರ ಜೀವನಕ್ಕೆ ಸಹಾಯ ಆಗಿದೆ.

ಇಂತಹ ನೋವಿನ ಸಮಯದಲ್ಲು ರಕ್ಷಿತಾ ಅವರ ಕುಟುಂಬ ಈ ನಿರ್ಧಾರ ಕೈಗೊಂಡು, ಸಾವಿನಲ್ಜ್ ಸಾರ್ಥಕತೆ ಮೆರೆದ ಕಾರಣ, ಅವರ ಕುಟುಂಬಕ್ಕೆ ಸರ್ಕಾರದ ಕಡೆಯಿಂದ ಪರಿಹಾರ ಘೋಷಣೆ ಆಗಿ, ಅವರ ಕುಟುಂಬಕ್ಕೆ ಬಿಜೆಪಿ ಶಾಸಕರು ಪರಿಹಾರದ ಹಣವನ್ನು ನೀಡಿದ್ದಾರೆ. ಸಿಎಂ ಪರಿಹಾರ ನಿಧಿಯಿಂದ 5 ಲಕ್ಷ ರೂಪಾಯಿ ಪರಿಹಾರ, ತಾಂಡ ಅಭಿವೃದ್ಧಿ ನಿಗಮದ ಕಡೆಯಿಂದ 1 ಲಕ್ಷ ರೂಪಾಯಿ ಪರಿಹಾರ, ಉದ್ಯಮ ಶೀಲತೆ ಯೋಜನೆಯ ಅಡಿ 2ಲಕ್ಷ ರೂಪಾಯಿ ಪರಿಹಾರ ಒಟ್ಟಾರೆಯಾಗಿ 8 ಲಕ್ಷ ರೂಪಾಯಿಗಳ ಪರಿಹಾರ ರಕ್ಷಿತಾ ಅವರ ಕುಟುಂಬಕ್ಕೆ ತಲುಪಿದೆ. ರಕ್ಷಿತಾ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಭೈರತಿ ಬಸವರಾಜ್ ಅವರು ಭೇಟಿ ನೀಡಿ, 8 ಲಕ್ಷ ರೂಪಾಯಿಯ ಚೆಕ್ ನೀಡಿದ್ದಾರೆ.

Get real time updates directly on you device, subscribe now.