ವರ್ಷ ಪೂರ್ತಿ ಅನಿಯಮಿತ ಉಚಿತ ಕರೆ: 24 GB ಡೇಟಾ. ಜೀವನದ ಅತ್ಯುತ್ತಮ ಪ್ಲಾನ್ ಪರಿಚಯಿಸಿದ ಏರ್ಟೆಲ್. ಎಷ್ಟು ಬೆಲೆ ಗೊತ್ತೇ??
ಈಗೆಲ್ಲಾ ಪ್ರತಿಯೊಬ್ಬರು ಮೊಬೈಲ್ ಬಳಸುತ್ತಾರೆ. ಗ್ರಾಹಕರಿಗೆ ಉಚಿತ ಕರೆಗಳು ಮತ್ತು ಡೇಟಾ ನೀಡುವ ಕಂಪೆನಿಗಳಲ್ಲಿ ಅಗ್ರಸ್ಥಾನದಲ್ಲಿ ಇರುವ ಕಂಪನಿಗಳಲ್ಲಿ ಒಂದು ಏರ್ಟೆಲ್. ಗ್ರಾಹಕರ ಅನುಕೂಲದ ಬಗ್ಗೆ ಯೋಚಿಸಿ, ಏರ್ಟೆಲ್ ಸಂಸ್ಥೆ ಹೊಸ ಪ್ಲಾನ್ ಗಳನ್ನು ಬಿಡುಗಡೆ ಮಾಡುತ್ತದೆ. ಕಡಿಮೆ ವ್ಯಾಲಿಡಿಟಿ ಮತ್ತು ಡೇಟಾ ಉಪಯೋಗ ಹಾಗೂ ದೀರ್ಘಾವಧಿ ಇರುವ ಪ್ಲಾನ್ ಗಳನ್ನು ಏರ್ಟೆಲ್ ಸಂಸ್ಥೆ ಬಿಡುಗಡೆ ಮಾಡುತ್ತದೆ. ಇದೀಗ ಏರ್ಟೆಲ್ ಹೊಸ ಪ್ಲಾನ್ ಒಂದನ್ನು ಬಿಡುಗಡೆ ಮಾಡಿದೆ.
ನೀವು ಏರ್ಟೆಲ್ ಯೂಸರ್ಸ್ ಆಗಿದ್ದು, ಪ್ರತಿ ತಿಂಗಳು ರೀಚಾರ್ಜ್ ಮಾಡಿಕೊಳ್ಳಲು ಬೇಸರ ಆಗುತ್ತಿದ್ದರೆ, 365 ದಿನಗಳ ವ್ಯಾಲಿಡಿಟಿ ಇರುವ ಹೊಸ ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ. ಈ ಹೊಸ ಪ್ಲಾನ್ ನಲ್ಲಿ, 200 ರೂಪಾಯಿಗಿಂತ ಕಡಿಮೆ ಅಷ್ಟು ಹಣದಲ್ಲಿ ಇಡೀ ವರ್ಷಕ್ಕೆ ರೀಚಾರ್ಜ್ ಮಾಡಿಕೊಳ್ಳುವ ಪ್ಲಾನ್ ಅನ್ನು ಏರ್ಟೆಲ್ ಹೊರತಂದಿದೆ. ಇದು 1799 ರೂಪಾಯಿಯ ಒಂದು ವರ್ಷದ ವಾರ್ಷಿಕ ಯೋಜನೆ ಆಗಿದ್ದು, 365 ದಿನಗಳ ವರೆಗೆ ಉಚಿತ ಮಾನ್ಯತೆ ಪಡೆಯುತ್ತಾರೆ.
365 ದಿನಗಳ ವರೆಗೆ, 3600 ಉಚಿತ ಎಸ್.ಎಂ.ಎಸ್ ಗಳನ್ನು ಪಡೆಯಬಹುದು. ಜೊತೆಗೆ ಪ್ರತಿದಿನ ಅನಿಯಮಿತ ಕರೆಗಳನ್ನು ಒಂದು ವರ್ಷದ ವರೆಗು ಪಡೆಯಬಹುದು. ಜೊತೆಗೆ ಒಂದು ವರ್ಷಕ್ಕೆ 24 ಜಿಬಿ ಡೇಟಾ ಉಚಿತವಾಗಿ ಪಡೆಯಬಹುದು, ಒಂದು ತಿಂಗಳಿಗೆ 2 ಜಿಬಿ ಡೇಟಾ ಸಿಗುತ್ತದೆ. ಒಂದು ವರ್ಷ ಮಾನ್ಯತೆಯ ಜೊತೆಗೆ ಬರುತ್ತದೆ. ಡೇಟಾ ಮುಗಿದ ಬಳಿಕ, ಹೆಚ್ಚುವರಿ ಡೇಟಾ ಪ್ಲಾನ್ ಗಳನ್ನು ರೀಚಾರ್ಜ್ ಮಾಡಿಕೊಳ್ಳಬಹುದು. ಈ ಪ್ಲಾನ್ ರೀಚಾರ್ಜ್ ಮಾಡಿಕೊಳ್ಳುವವರು, ಹಲೋ ಟ್ಯುನ್ಸ್, ವಿಂಕ್ ಮ್ಯೂಸಿಕ್ ಉಚಿತವಾಗಿ ಸಿಗುತ್ತದೆ. ಜೊತೆಗೆ ಫಾಸ್ಟ್ ಟ್ಯಾಗ್ ನಲ್ಲಿ 100 ರೂಪಾಯಿ ಕ್ಯಾಶ್ ಬ್ಯಾಕ್ ಸಹ ಸಿಗುತ್ತದೆ.