ಫ್ಯಾಷನ್ ಯುಗದಲ್ಲಿ ನೀವು ಹೊಕ್ಕಳು ತೋರಿಸುವಂತಹ ಬಟ್ಟೆಗಳು ಯಾಕೆ ಧರಿಸುತ್ತೀರಿ ಎಂದಾಗ ಸಮೀಕ್ಷೆಯಲ್ಲಿ ಮಹಿಳೆಯರು ನೀಡಿದ ಕಾರಣ ಏನು ಗೊತ್ತೇ??

162

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ಹುಡುಗಿಯರು ಸಾಕಷ್ಟು ಸುಂದರವಾದ ಬಟ್ಟೆಗಳನ್ನು ಧರಿಸುವ ಮೂಲಕ ಸುಂದರವಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಹೆಚ್ಚಾಗಿ ಗಮನಿಸಿರಬಹುದು ನೀವು ಹುಡುಗಿಯರು ತಮ್ಮ ಹೊಕ್ಕಳನ್ನು ತೋರಿಸುವಂತೆ ಬಟ್ಟೆಯನ್ನು ಧರಿಸಿರುತ್ತಾರೆ. ಒಂದೋ ಹೊಕ್ಕುಳನ್ನು ತೋರಿಸುವಂತೆ ಬಟ್ಟೆ ಧರಿಸಿರುತ್ತಾರೆ ಇಲ್ಲವೇ ಮಕ್ಕಳನ್ನು ತೋರಿಸುವಂತೆ ರೆಡಿಯಾಗಿರುವ ಬಟ್ಟೆಯನ್ನು ಖರೀದಿಸುತ್ತಾರೆ. ಒಟ್ಟಾರೆಯಾಗಿ ಹೆಚ್ಚಾಗಿ ಹೊಕ್ಕುಳನ್ನು ತೋರಿಸುವುದು ಅವರ ಕಾಯಕವಾಗಿ ಬಿಟ್ಟಿದೆ ಎಂದು ಹೇಳಬಹುದಾಗಿದೆ. ಅಷ್ಟಕ್ಕೂ ಅವರು ಯಾಕೆ ಹೇಗೆ ಮಾಡುತ್ತಾರೆ ಎಂಬುದರ ಕುರಿತಂತೆ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಇದಕ್ಕೆ ಕಾರಣವನ್ನು ಹುಡುಕುತ್ತ ಹೋಗುವುದಾದರೆ ನೀವು ಅನಾದಿಕಾಲದಿಂದಲೂ ನೋಡಿರಬಹುದು ಹುಡುಗಿಯರು ಹೊಕ್ಕುಳು ಕಾಣುವಂತಹ ಬಟ್ಟೆಯನ್ನು ಮೊದಲಿನಿಂದಲೂ ಕೂಡ ಪಾರಂಪರಿಕವಾಗಿ ಧರಿಸಿಕೊಂಡು ಬಂದಿದ್ದಾರೆ ಎಂಬುದು ಈಗಾಗಲೆ ನೀವು ಗಮನಿಸಬೇಕಾಗಿರುವ ಹಾಗೂ ತಿಳಿದಿರಬೇಕಾದ ಅಂಶ. ಮೊದಲಿನಿಂದಲೂ ಕೂಡ ಮಹಿಳೆಯರ ವಸ್ತ್ರಧಾರಣೆ ಎನ್ನುವುದು ಎರಡು ಭಾಗಗಳಲ್ಲಿ ವಿಂಗಡಿತವಾಗಿದೆ. ಒಂದು ಹೊಟ್ಟೆ ಗಿಂತ ಕುತ್ತಿಗೆ ನಡುವೆ ಮೇಲಿನ ಭಾಗದ್ದು. ಇನ್ನೊಂದು ಸೊಂಟದ ಕೆಳಗಿನಿಂದ ಕಾಲಿನ ತನಕ ಒಂದು ಭಾಗ. ಹೀಗಾಗಿ ಈ ಪೋಷಾಕಿನಿಂದ ಮೊದಲಿನಿಂದಲೂ ಕೂಡ ಮಹಿಳೆಯರ ಸೊಂಟದ ಅಂದರೆ ಹೊಕ್ಕಳಿನ ಭಾಗ ಕಾಣಿಸಿಕೊಳ್ಳುತ್ತಿತ್ತು.

ಇನ್ನು ಇತ್ತೀಚಿನ ದಿನಗಳಲ್ಲಿ ವಸ್ತ್ರವನ್ನು ತಯಾರಿಸುವ ಕಂಪನಿಗಳು ಕೂಡ ಇಂತಹುದೇ ಬೇಡಿಕೆಯ ಮೇಲೆ ಬಟ್ಟೆಗಳನ್ನು ತಯಾರಿಸುತ್ತವೆ. ಒಂದು ವೇಳೆ ಇಂತಹ ಬಟ್ಟೆಗಳನ್ನು ತಯಾರಿಸಲಿದ್ದಾರೆ ಮಾರ್ಕೆಟ್ನಲ್ಲಿ ಅಂತಹ ಕಂಪನಿಗಳು ಹೆಚ್ಚು ಕಾಲ ಉಳಿಯುವುದು ಕಷ್ಟ ಯಾಕೆಂದರೆ ಮಹಿಳೆಯರು ಇಂತಹ ಬಟ್ಟೆಗಳನ್ನು ಹೆಚ್ಚಾಗಿ ಇಷ್ಟಪಡುತ್ತಾರೆ ಎಂಬುದು ಅವುಗಳಿಗೂ ಕೂಡ ತಿಳಿದಿದೆ.

ಇನ್ನು ಹುಡುಗಿಯರು ಕೂಡ ತಮ್ಮ ಹೊಕ್ಕಳನ್ನು ತೋರಿಸುವಂತಹ ಫಾಶನ್ ವಿಚಾರದಿಂದಲೇ ಇಂತಹ ಬಟ್ಟೆಗಳನ್ನು ಹೆಚ್ಚಾಗಿ ಧರಿಸಲು ಇಷ್ಟಪಡುತ್ತಾರೆ ಇಂತಹ ಹುಡುಗಿಯರ ಡಿಮ್ಯಾಂಡ್ ನಿಂದಲೇ ಬಟ್ಟೆಯ ಕಂಪನಿಗಳು ಕೂಡ ಇಂತಹದೇ ವಸ್ತುಗಳನ್ನು ಆ ಕಾಲದಿಂದಲೂ ಕೂಡ ಮ್ಯಾನುಫ್ಯಾಕ್ಚರ್ ಮಾಡುತ್ತಲೇ ಬಂದಿದೆ. ಅವರಿಗೆ ತಮ್ಮ ಸೊಂಟವನ್ನು ಮುಚ್ಚಿಕೊಳ್ಳುವಂತಹ ಆಯ್ಕೆ ಇದ್ದರೂ ಕೂಡ ಫ್ಯಾಶನ್ ಎಂಬ ಹುಚ್ಚಿನಿಂದಾಗಿ ಅವರು ಅದನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಹೇಳಬಹುದಾಗಿದೆ.

ಮದುವೆ ಆಗಿರುವ ಮಹಿಳೆಯರು ತಮ್ಮ ಸೀರೆಯ ಸೆರಗಿನಿಂದ ಈ ಭಾಗವನ್ನುಮುಚ್ಚಿ ಕೊಳ್ಳಬಹುದು ಆದರೆ ಇಂದಿನ ಕಾಲದಲ್ಲಿ ಯುವ ಹುಡುಗಿಯರು ತಮ್ಮ ಬಾಯ್ ಫ್ರೆಂಡ್ ಅನ್ನು ಮೆಚ್ಚಿಸುವ ಸಲುವಾಗಿ ಹಾಗೂ ಆತನ ಎದುರುಗಡೆ ಸುಂದರವಾಗಿ ಕಾಣಿಸಿಕೊಳ್ಳಲು ಇಂತಹ ರಂಗಪ್ರದರ್ಶನದ ಬಟ್ಟೆಯನ್ನೇ ಧರಿಸುತ್ತಾರೆ ಹಾಗೂ ಅದು ಅವರಿಗೆ ಫ್ಯಾಷನ್ ಆಗಿಬಿಟ್ಟಿದೆ ಎಂದು ಹೇಳಬಹುದಾಗಿದೆ.

ಇನ್ನು ಈ ಮೂಲಕ ಇಂತಹ ಬಟ್ಟೆಗಳನ್ನು ಧರಿಸುವ ಮೂಲಕ ಕೆಲವರು ತಮ್ಮ ಬಾಯ್ಫ್ರೆಂಡ್ಗಳನ್ನು ಆಕರ್ಷಿಸಲು ಪ್ರಯತ್ನಿಸಿದರೆ ಇನ್ನು ಕೆಲವರು ಕೆಲವೊಂದು ಪುರುಷರನ್ನು ತಮ್ಮ ಬುಟ್ಟಿಗೆ ಬಿಡಿಸಿಕೊಳ್ಳಲು ಇಂತಹ ಬಟ್ಟೆಗಳ ಉಪಯೋಗ ಮಾಡುತ್ತಾರೆ ಎಂದು ಹೇಳಬಹುದಾಗಿದೆ. ಸ್ವತಹ ಹುಡುಗಿಯರೇ ಹೇಳುವ ಪ್ರಕಾರ ಅವರ ಹೊಕ್ಕುಳ ಪ್ರದೇಶ ಆಕರ್ಷಕ ಆಗಿದ್ದು ಅದಕ್ಕಾಗಿ ಅವರು ಅದನ್ನು ಪ್ರದರ್ಶಿಸಲು ಇಷ್ಟಪಡುತ್ತಾರೆ ಅದಕ್ಕಾಗಿಯೇ ಇಂತಹ ಬಟ್ಟೆಗಳನ್ನು ಧರಿಸುತ್ತಾರೆ ಎಂಬುದಾಗಿ ಅವರು ಹೇಳಿದ್ದಾರೆ ಎಂದು ತಿಳಿದುಬಂದಿದ್ದು ಇದರ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ.

Get real time updates directly on you device, subscribe now.