ನಿಮ್ಮ ಸಂಬಳ ಹಾಗೂ ಜೋಷ್ ಹೆಚ್ಚಾಗಬೇಕು ಎಂದರೆ, ಮುಂಜಾನೆ ನಿಮ್ಮ ಪತ್ನಿಯ ಜೊತೆ ಈ ಕೆಲಸ ಮಾಡಿ ಸಾಕು. ಏನು ಮಾಡಬೇಕು ಗೊತ್ತೇ??
ನಮಸ್ಕಾರ ಸ್ನೇಹಿತರೇ ಮದುವೆಯಾಗುವುದಕ್ಕಿಂತ ಮುಂಚೆ ಎಷ್ಟು ನಿಮ್ಮ ಸಂಗಾತಿಯನ್ನು ಪ್ರೀತಿಸುತ್ತಿದ್ದೀರೋ ಮದುವೆಯಾದ ನಂತರವೂ ಕೂಡ ಅವರನ್ನು ಅಷ್ಟೇ ರೀತಿಯಲ್ಲಿ ಪ್ರೀತಿಸುವುದು ನಿಜಕ್ಕೂ ಪ್ರಮುಖವಾಗಿರುತ್ತದೆ ಇದು ನಿಮ್ಮ ವೈವಾಹಿಕ ಜೀವನವನ್ನು ಇನ್ನಷ್ಟು ಸುಖಮಯವನ್ನಾಗಿಸುತ್ತದೆ. ನಿಮ್ಮ ಸಂಗಾತಿಯನ್ನು ಖುಷಿ ಪಡಿಸಲು ಆಗಾಗ ಹೊರಗಡೆ ಸುತ್ತಾಡಲು ಕರೆದುಕೊಂಡು ಹೋಗುವುದು ಮತ್ತು ಕೆಲವೊಮ್ಮೆ ವಿಶೇಷ ಸಂದರ್ಭಗಳಲ್ಲಿ ಉಡುಗೊರೆಗಳನ್ನು ತಂದು ನೀಡುವುದು ಕೂಡ ಸಂಬಂಧವನ್ನು ಇನ್ನಷ್ಟು ಗಟ್ಟಿಯಾಗಿ ಇರಿಸುತ್ತದೆ.
ಕೇವಲ ಇಷ್ಟು ಮಾತ್ರವಲ್ಲದೆ ಪ್ರತಿದಿನ ಬೆಳಗ್ಗೆ ನಿಮ್ಮ ಪತ್ನಿಗೆ ಕಿಸ್ ನೀಡುವ ಮೂಲಕ ನಿಮ್ಮ ಆಯಸ್ಸು ಹಾಗೂ ಸಂಬಳವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬಹುದು ಎಂಬುದಾಗಿ ಸ್ಟಡಿಯ ಮೂಲಕ ತಿಳಿದು ಬಂದಿದೆ. 1980 ರಲ್ಲಿ ನಡೆದಿರುವ ರಿಸರ್ಚ್ ಪ್ರಕಾರ ಜರ್ಮನಿಯಲ್ಲಿ ಬೆಳಗ್ಗೆ ಕೆಲಸಕ್ಕೆ ಹೋಗುವ ಮುನ್ನ ತಮ್ಮ ಪತ್ನಿಗೆ ಕಿಸ್ ನೀಡುವ ಪುರುಷರು ಬೇರೆ ಪುರುಷರಿಗಿಂತ ಐದು ವರ್ಷ ಹೆಚ್ಚು ಬದುಕಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಕೇವಲ ಇಷ್ಟು ಮಾತ್ರವಲ್ಲದೆ ಬೇರೆ ಪುರುಷರಿಗೆ ಹೋಲಿಸಿದರೆ ಬೆಳಗ್ಗೆ ಕೆಲಸಕ್ಕೆ ಹೊರಡುವ ಮುನ್ನ ತಮ್ಮ ಪತ್ನಿಗೆ ಕಿಸ್ ಕೊಟ್ಟು ಕೆಲಸಕ್ಕೆ ಹೋಗುವ ಪುರುಷರು ಬೇರೆ ಪುರುಷರಿಗಿಂತ ಹೆಚ್ಚಾಗಿ 25 ರಿಂದ 30 ಪ್ರತಿಶತ ಹೆಚ್ಚು ಸಂಪಾದನೆ ಮಾಡುತ್ತಾರೆ ಯಾಕೆಂದರೆ ಬೆಳಗ್ಗೆ ಹೆಂಡತಿಗೆ ಕಿಸ್ ನೀಡುವ ಮೂಲಕ ಅವರಿಗೆ ಕೆಲಸ ಮಾಡಲು ಇನ್ನಷ್ಟು ಹೆಚ್ಚಾದ ಚೈತನ್ಯ ಬರುತ್ತದೆ ಇದರಿಂದಾಗಿ ಅವರ ಕಾರ್ಯದಲ್ಲಿ ಕೂಡ ಉನ್ನತ ಬೆಳವಣಿಗೆ ಕಂಡುಬಂದು ಸಂಪಾದನೆ ಹೆಚ್ಚಾಗುತ್ತದೆ.
ಒಂದು ವೇಳೆ ನೀವು ಕೂಡ ಮದುವೆಯಾಗಿದ್ದರೆ ತಪ್ಪದೆ ಇಂದಿನಿಂದಲೇ ಬೆಳಗ್ಗೆ ಕೆಲಸಕ್ಕೆ ಹೋಗುವ ಮುನ್ನ ನಿಮ್ಮ ಹೆಂಡತಿಗೆ ಕಿಸ್ ನೀಡಿ ನಿಮ್ಮ ಆಯಸ್ಸಿನ ಜೊತೆಗೆ ಕೆಲಸದಲ್ಲಿ ಸಂಬಳವನ್ನು ಕೂಡ ಜಾಸ್ತಿ ಪಡೆಯುವ ಮೂಲಕ ನಿಮ್ಮ ಹೆಂಡತಿಯ ಜೊತೆಗೆ ಉತ್ತಮ ಬಾಂಧವ್ಯಗಳನ್ನು ಕೂಡ ವೃದ್ಧಿಸಿಕೊಳ್ಳಬಹುದಾಗಿದೆ. ಈ ವಿಚಾರಗಳ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಶೇರ್ ಮಾಡಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.