4 ಮಕ್ಕಳ ತಾಯಿಗೆ 14 ವರ್ಷದ ಹುಡುಗನ ಮೇಲೆ ಆಸೆ: ಪ್ರೀತಿಸಿ ಮನೆಯಿಂದ ಜಂಪ್, ಆದರೆ ಹುಡುಗ ಕೆಲವೇ ದಿನಗಳ ಬಳಿಕ ಏನು ಮಾಡಿದ್ದಾನೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿರುವ ಕೆಲವೊಂದು ಸಾಮಾಜಿಕ ಆಗುಹೋಗುಗಳ ಸುದ್ದಿಗಳು ನಿಜಕ್ಕೂ ಕೂಡ ಕೇಳಲು ಆಶ್ಚರ್ಯ ಎನಿಸುವಂತಹ ಸುದ್ದಿಗಳಾಗಿವೆ. ಅವುಗಳಲ್ಲಿ ಇಂದು ನಾವು ಹೇಳ ಹೊರಟಿರುವ ನೈಜ ಘಟನೆಯ ಸುದ್ದಿ ಕೂಡ ಒಂದಾಗಿದೆ. ಆಂಧ್ರಪ್ರದೇಶದಲ್ಲಿ ನಾಲ್ಕು ಮಕ್ಕಳ ತಾಯಿ ಒಬ್ಬಳು 14 ವರ್ಷದ ವಯಸ್ಸಿನ ಹುಡುಗನ ಜೊತೆಗೆ ವಿವಾಹಿತರ ಸಂಬಂಧಗಳನ್ನು ಹೊಂದಿದ್ದಳು. ಇಬ್ಬರ ಈ ಅಸಹಜ ಸಂಬಂಧ ಆ ಹುಡುಗನ ಮನೆಯವರಿಗೆ ತಿಳಿಯುತ್ತಿದ್ದಂತೆ ಇಬ್ಬರೂ ಕೂಡ ಮನೆ ಬಿಟ್ಟು ಓಡಿ ಹೋಗಿದ್ದಾರೆ.
ಈಗ ಇಬ್ಬರನ್ನು ಕೂಡ ಹುಡುಕಿರುವ ಪೊಲೀಸರು ಹುಡುಗನನ್ನು ಮನೆಯವರ ಬಳಿ ಬಿಟ್ಟಿದ್ದರೆ ಆ ಮಹಿಳೆಯನ್ನು ಕೋರ್ಟಿಗೆ ಹಾಜರುಪಡಿಸಿ ಜೈಲಿನ ಕಂಬಿಗಳ ಹಿಂದಕ್ಕೆ ಕಳಿಸಿದ್ದಾರೆ. ಪೊಲೀಸರು ಹೇಳುವ ದೂರಿನ ಪ್ರಕಾರ ಆ ಮಹಿಳೆ ತನ್ನ ಮನೆಯ ಹತ್ತಿರದಲ್ಲೇ ಇರುವ 14 ವರ್ಷದ ಹುಡುಗನ ಜೊತೆಗೆ ಗೇಮ್ ಮೂಲಕ ಪರಿಚಯವನ್ನು ಬೆಳೆಸಿಕೊಂಡು ಪ್ರಪೋಸ್ ಮಾಡುತ್ತಾಳೆ ಆ ಹುಡುಗ ಕೂಡ ಪ್ರಪೋಸ್ ಒಪ್ಪಿಕೊಳ್ಳುತ್ತಾನೆ. ನಂತರ ಪ್ರತಿದಿನ ಗಂಡ ಕೆಲಸಕ್ಕೆ ಹೋದಾಗ ಆ ಹುಡುಗನ ಜೊತೆಗೆ ಆ ಮಹಿಳೆ ಬೇಡದ ಸಂಬಂಧವನ್ನು ಬೆಳೆಸಿಕೊಳ್ಳುತ್ತಾಳೆ. ಶಾಲೆ ಬಿಟ್ಟು ಆಕೆ ಮನೆಗೆ ಹೋಗುತ್ತಿದ್ದುದ್ದನ್ನು ತಿಳಿದ ಮನೆಯವರು ಹುಡುಗನಿಗೆ ಬೈಯಲು ಪ್ರಾರಂಭಿಸುತ್ತಾರೆ.
ಇದರಿಂದ ಇಬ್ಬರೂ ಕೂಡ ಪ್ಲಾನ್ ಮಾಡಿ ಹೈದರಾಬಾದ್ ಗೆ ಓಡಿ ಹೋಗುತ್ತಾರೆ ಹಾಗೂ ಬಾಡಿಗೆ ಮನೆಯಲ್ಲಿ ಇರಲು ಆರಂಭಿಸುತ್ತಾರೆ. ಈ ಸಂದರ್ಭದಲ್ಲಿ ಆ ಹೆಂಗಸಿನ ಮನೆಯವರು ಕೂಡ ಒಮ್ಮೆಲೇ ಹಾಕಿ ಕಾಣೆಯಾಗಿದ್ದನ್ನು ಪೊಲೀಸ್ ಕಂಪ್ಲೇಂಟ್ ನೀಡುತ್ತಾರೆ. ಆ ಹುಡುಗನ ಮನೆಯವರಿಗೆ ಈಗಾಗಲೇ ಆ ಮಹಿಳೆಯ ಜೊತೆಗೆ ಈ ಹುಡುಗ ಹಲವಾರು ಬಾರಿ ಕಾಣಿಸಿಕೊಂಡಿದ್ದು ತಿಳಿದಿದ್ದರಿಂದ ಅದು ಕೂಡ ಆಕೆ ಕಾಣೆಯಾಗಿದ್ದು ಕೂಡ ತಿಳಿಯುವುದರ ಮೂಲಕ ಕೂಡಲೇ ದೂರನ್ನು ದಾಖಲಿಸುತ್ತಾರೆ.
ಕೆಲವು ದಿನಗಳ ನಂತರ ಆ ಹುಡುಗನಿಗೆ ಅಲ್ಲಿ ಇರಲು ಮನಸ್ಸು ಬಾರದೆ ನಾನು ಮನೆಗೆ ಹೋಗುತ್ತೇನೆ ಎಂಬುದಾಗಿ ಹೇಳುತ್ತಾನೆ ಆಗ ಮಹಿಳೆ ನನ್ನ ಬಳಿ ನಿನ್ನನ್ನು ಮನೆಗೆ ಕಳುಹಿಸಲು ಹಣವಿಲ್ಲ ಎಂಬುದಾಗಿ ಹೇಳುತ್ತಾಳೆ ಆಗ ಆತ ತನ್ನ ಸ್ನೇಹಿತರಿಗೆ ಕರೆ ಮಾಡಿ ಹಣಕ್ಕಾಗಿ ಸಹಾಯಕ್ಕಾಗಿ ಕೇಳಿದಾಗ ಯಾವುದೇ ರೆಸ್ಪಾನ್ಸ್ ಸಿಗುವುದಿಲ್ಲ. ನಂತರ ತನ್ನ ಮನೆಯವರಿಗೆ ಕರೆ ಮಾಡಿ ನಾನು ವಾಪಸು ಬರಲು ಇಚ್ಚಿಸುತ್ತಿದ್ದೇನೆ ಎಂಬುದಾಗಿ ಹೇಳಿದಾಗ ಪೊಲೀಸರಿಗೆ ಈ ವಿಚಾರ ತಿಳಿದು ಒಂದು ತಂಡವನ್ನು ಅವರಿರುವ ಹೈದರಾಬಾದ್ ಪ್ರಾಂತ್ಯಕ್ಕೆ ಕಳುಹಿಸಿ ಮತ್ತೆ ಕರೆದು ತರಲಾಗುತ್ತದೆ. ಹುಡುಗರನ್ನು ಆತನ ಮನೆಯವರ ಜೊತೆಗೆ ಕಳಿಸಿಕೊಟ್ಟರೆ ಹೆಂಗಸನ್ನು ಮಾತ್ರ ಜೈಲಿಗೆ ಕಳುಹಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ.