ಮನೆಯಲ್ಲಿ ಯಾರು ಇಲ್ಲದೆ ಇದ್ದಾಗ ರೂಮ್ ಬಾಗಿಲು ಹಾಕಿಕೊಂಡು ಹೊಸದಾಗಿ ಮದುವೆಯಾದ ಹೆಣ್ಣು, ಏನು ಹುಡುಕುತ್ತಾರೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ನಾವು ಮಾನವರು ಒಂದಲ್ಲ ಒಂದು ವಿಚಾರ ಕುರಿತಂತೆ ತಿಳಿಯಲು ದಿನಾಲು ಕುತೂಹಲರಾಗಿರುತ್ತೇವೆ. ಇಂದಿನ ವಿಚಾರದಲ್ಲಿ ನಾವು ನವ ವಧು ಮದುವೆ ಆದ ನಂತರ ಏನನ್ನು ಸರ್ಚ್ ಮಾಡುತ್ತಾಳೆ ಎಂಬುದಾಗಿ ಹೇಳಲು ಹೊರಟಿದ್ದೇವೆ. ಹೌದು ಗೆಳೆಯರೇ ಪ್ರತಿಯೊಬ್ಬರು ಕೂಡ ಏನನ್ನೇ ಸರ್ಚ್ ಮಾಡಲು ಮೊದಲು ಉಪಯೋಗಿಸುವುದು ಗೂಗಲ್ ಅನ್ನು. ಹೀಗಾಗಿ ನವವಧು ಮದುವೆಯಾದ ನಂತರ ಗೂಗಲ್ನಲ್ಲಿ ಹೆಚ್ಚಾಗಿ ಏನನ್ನು ಸರ್ಚ್ ಮಾಡುತ್ತಾಳೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಮೊದಲಿಗೆ ನಿಮಗೆಲ್ಲರಿಗೂ ತಿಳಿದಿರುವಂತೆ ಮದುವೆಯಾದ ನಂತರ ಮೊದಲು ಗಂಡನ ಹೆಣ್ಣಿಗೆ ಸರ್ವಸ್ವ ಆಗಿರುತ್ತಾನೆ. ಹೀಗಾಗಿ ಗಂಡನನ್ನು ಮೆಚ್ಚಿಸುವುದು ಹೇಗೆ ಎಂಬುದರ ಕುರಿತಂತೆ ಗೂಗಲ್ನಲ್ಲಿ ಹೆಚ್ಚಾಗಿ ಸರ್ಚ್ ಮಾಡುತ್ತಾಳೆ. ಇದರ ಮೂಲಕ ಪತಿಯ ಇಷ್ಟ-ಕಷ್ಟಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಪ್ರಯತ್ನವನ್ನು ಆಕೆ ಮಾಡುತ್ತಾಳೆ. ಗಂಡನ ಹೃದಯವನ್ನು ಗೆಲ್ಲುವುದೇ ಆಕೆಗೆ ಮುಖ್ಯ ಗುರಿಯಾಗಿರುತ್ತದೆ ಎಂದರೆ ತಪ್ಪಾಗಲಾರದು. ಎರಡನೇದಾಗಿ ಗಂಡ ತನ್ನತ್ತ ಸದಾಕಾಲ ಆಕರ್ಷಿತನಾಗಿ ಇರುವಂತೆ ಮಾಡುವುದು ಹೇಗೆ ಎಂಬುದರ ಕುರಿತಂತೆ ಗೂಗಲ್ನಲ್ಲಿ ಹೆಚ್ಚಾಗಿ ಸರ್ಚ್ ಮಾಡುತ್ತಾಳೆ.

ಮೂರನೇದಾಗಿ ಮದುವೆಯಾದ ನಂತರ ಗಂಡನ ಕುಟುಂಬಕ್ಕೆ ಹೆಂಡತಿ ಸೇರಿಬಿಡುತ್ತಾಳೆ. ಹೀಗಾಗಿ ಗಂಡನ ಮನೆಯ ಪ್ರತಿಯೊಬ್ಬ ಸದಸ್ಯರನ್ನು ಮೆಚ್ಚಿಸುವ ಕಾರ್ಯವನ್ನು ಹೇಗೆ ಮಾಡುವುದು ಎನ್ನುವುದರ ಕುರಿತಂತೆ ಹಾಗೂ ಕುಟುಂಬವನ್ನು ಹೇಗೆ ನೋಡಿಕೊಳ್ಳುವುದು ಎನ್ನುವುದನ್ನು ಕೂಡ ಗೂಗಲ್ ನಲ್ಲಿ ಸರ್ಚ್ ಮಾಡುತ್ತಾರೆ. ಕೊನೆಯದಾಗಿ ನಿಮಗೆಲ್ಲರಿಗೂ ತಿಳಿದಿರುವಂತೆ ಗಂಡನ ಮನೆಗೆ ಹೋದ ಮೇಲೆ ಗಂಡನ ಮನೆಯವರು ಎಲ್ಲಾ ಆಗಿರುತ್ತಾರೆ. ಹೀಗಾಗಿ ಮೊದಲಿಗೆ ಅತ್ತೆ ಮಾವಂದಿರನ್ನು ಹೇಗೆ ಹೆಚ್ಚಿಸುವುದು ಹಾಗೂ ಏನನ್ನು ಮಾಡಿದರೆ ಅವರು ಮೆಚ್ಚಿಕೊಳ್ಳುತ್ತಾರೆ ಎನ್ನುವುದರ ಕುರಿತಂತೆ ಗೂಗಲ್ನಲ್ಲಿ ನವವಿವಾಹಿತೆ ಹೆಚ್ಚಾಗಿ ಸರ್ಚ್ ಮಾಡುತ್ತಾರೆ ಎನ್ನುವುದಾಗಿ ಗೂಗಲ್ ಬಿಡುಗಡೆ ಮಾಡಿರುವ ಡೇಟಾ ಪ್ರಕಾರ ತಿಳಿದುಬಂದಿದೆ. ಈ ಡೇಟಾ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ತಪ್ಪದೇ ಹಂಚಿಕೊಳ್ಳಿ.