ಟೀಚರ್ ತನ್ನ ವಿದ್ಯಾರ್ಥಿಯನ್ನು ಬಿಡಲಿಲ್ಲ, 14 ವರ್ಷದ ಹುಡುಗನನ್ನು ಓಡಿಸಿಕೊಂಡ ಹೋದ ಟೀಚರ್: ಕೊನೆಗೂ ಸಿಕ್ಕಿದ್ದು ಯಾವ ಸ್ಥಿತಿಯಲ್ಲಿ ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸುದ್ದಿ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಸಿಗುವ ಸುದ್ದಿಗಳು ಯಾವ ಮಟ್ಟದಲ್ಲಿ ಹದಗೆಟ್ಟಿರುತ್ತವೆ ಎಂಬುದನ್ನು ಕೇಳಲು ಕೂಡ ಸಾಧ್ಯವಿಲ್ಲ. ಇಂದು ನಾವು ಹೇಳಲು ಹೊರಟಿರುವ ಸುದ್ದಿ ಕೂಡ ಇದಕ್ಕೆ ಹೊರತಾಗಿಲ್ಲ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ 14 ವರ್ಷದ ಹುಡುಗನ ಜೊತೆಗೆ ಓಡಿ ಹೋಗಿರುವ 30 ವರ್ಷದ ಮಹಿಳೆಯನ್ನು ಬಂಧಿಸಿರುವ ಆಂಧ್ರಪ್ರದೇಶ ಪೊಲೀಸರಿಗೆ ಈಗ ಶಾಕಿಂಗ್ ವಿಚಾರ ತಿಳಿದು ಬಂದಿದೆ.
ಮೂಲಗಳ ಪ್ರಕಾರ ಈ ಮಹಿಳೆ ತನ್ನ ನೆರಮನೆಯ ಹುಡುಗನ ಜೊತೆಗೆ ಆ ರೀತಿಯ ಸಂಬಂಧವನ್ನು ಆಗಾಗ ನಡೆಸುತ್ತಿದ್ದಳು ಹಾಗೂ ತನ್ನ ಆಸೆಯನ್ನು ಪೂರೈಸಿಕೊಳ್ಳಲು ಆತನನ್ನು ತನ್ನೊಂದಿಗೆ ಹೈದರಾಬಾದ್ ನಲ್ಲಿ ತಂದಿರಿಸಿಕೊಂಡಿದ್ದಾಳೆ ಎಂಬುದಾಗಿ ತಿಳಿದು ಬಂದಿದೆ. ಹಿನ್ನೆಲೆಯ ಪ್ರಕಾರ ಆ ಮಹಿಳೆಗೆ ಇಬ್ಬರು ಮಕ್ಕಳಿದ್ದು ಈಗ ಸದ್ಯದ ಮಟ್ಟಿಗೆ ಗಂಡ ಸೇರಿದಂತೆ ಎಲ್ಲರಿಂದ ದೂರವಿದ್ದ ಆಕೆ ತನ್ನ ಪಕ್ಕದ ಮನೆಯ ಹುಡುಗನನ್ನು ಬೇಡದ ವೀಡಿಯೋ ಗಳನ್ನು ತೋರಿಸಿ ಆಮಿಷವೊಡ್ಡಿ ತನ್ನ ಆಸೆಗಳನ್ನು ತೀರಿಸಿಕೊಳ್ಳಲು ಮರಳು ಮಾಡಿದ್ದಾಳೆ ಹಾಗೂ ಬಾಲಕ ಕೂಡ ಮರಳಾಗಿದ್ದಾನೆ.
ಇದು ಹಲವಾರು ದಿನಗಳಿಂದ ನಡೆದುಕೊಂಡು ಬರುತ್ತಲೇ ಇತ್ತು ಎಂಬುದಾಗಿ ಪೋಲಿಸ್ ತನಿಖೆಯಲ್ಲಿ ತಿಳಿದು ಬಂದಿದೆ. ಕಳೆದ ಒಂದು ತಿಂಗಳಿಂದ ಇವರಿಬ್ಬರ ನಡುವೆ ಈ ಕೆಲಸ ನಡೆಯುತ್ತಲೇ ಬಂದಿದೆಯಂತೆ. ಆದರೆ ಕೊನೆಗೆ ಗೆಳೆಯನನ್ನು ಬೇಟಿಯಾಗುವುದಾಗಿ ಹೇಳಿ ಆ 14 ವರ್ಷದ ಹುಡುಗ ಮನೆ ಬಿಟ್ಟಿದ್ದ. ಆದರೆ ಮತ್ತೆ ಮರಳಿ ಮನೆಗೆ ಹಿಂದಿರುಗಿ ಬಂದಿರಲಿಲ್ಲ. ಅದೇ ಸಮಯಕ್ಕೆ ಸರಿಯಾಗಿ ಪಕ್ಕದ ಮನೆ ಮಹಿಳೆಯರು ಕೂಡ ನಾಪತ್ತೆಯಾಗಿರುವುದಾಗಿ ಪೋಷಕರಿಗೆ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಆ ಹುಡುಗನ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು. ಈ ಆಧಾರವನ್ನು ಹುಡುಕಿಕೊಂಡು ಹೊರಟ ಪೊಲೀಸರಿಗೆ ಮಹಿಳೆ ಹಾಗೂ ಹುಡುಗ ಇಬ್ಬರೂ ಕೂಡ ಹೈದರಾಬಾದ್ ನಲ್ಲಿ ಸಿಕ್ಕಿ ಬಿದ್ದಿದ್ದರು. ಈಗ ಇಬ್ಬರನ್ನು ಕೂಡ ವಾಪಸ್ ಕರೆ ತಂದಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಇದರ ತನಿಖೆಯ ಮುಂದಿನ ಫಲಿತಾಂಶ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.