ಈ ಫೋಟೋದಲ್ಲಿ ಪ್ರಾಣಿಯೊಂದು ಅಡಗಿದೆ, ನಿಮಗೆ ಹುಡುಕಲು ಸಾಧ್ಯವೇ?? ಕೋಟಿಯಲ್ಲಿ ಒಬ್ಬರಿಗೆ ಮಾತ್ರ ಸಾಧ್ಯ, ಯಾವ ಪ್ರಾಣಿ??
ನಮಸ್ಕಾರ ಸ್ನೇಹಿತರೇ ಸಾಮಾಜಿಕ ಜಾಲತಾಣ ಅಥವಾ ಇಂಟರ್ನೆಟ್ ಎನ್ನುವುದು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ವೇಗವಾಗಿ ಬೆಳೆಯುತ್ತಿರುವ ಅಂತಹ ವಿಚಾರವಾಗಿದೆ. ಇದರಲ್ಲಿ ವೈರಲ್ ಆದರೆ ರಾತ್ರೋರಾತ್ರಿ ಸ್ಟಾರ್ ಆದವರು ಕೂಡ ಇದ್ದಾರೆ. ಅಷ್ಟರಮಟ್ಟಿಗೆ ಇಂಟರ್ನೆಟ್ ಬೆಳೆದು ನಿಂತಿದೆ ಎಂದರೆ ನಂಬಲೇಬೇಕು. ಕೆಲವೊಮ್ಮೆ ಸಕಾರಾತ್ಮಕ ಪರಿಣಾಮ ಬೀರಿದರೆ ಇನ್ನೊಮ್ಮೆ ನಕಾರಾತ್ಮಕ ಪರಿಣಾಮ ಕೂಡ ಬೀರುತ್ತದೆ. ಅದೇನೇ ಇರಲಿ ಒಂದಲ್ಲ ಒಂದು ರೀತಿಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಕೆಲವು ಫೋಟೋ ಹಾಗೂ ವಿಡಿಯೋಗಳು ಬದಲಾಗುತ್ತಲೇ ಇರುತ್ತದೆ.
ಹಿಂದಿನ ವಿಚಾರದಲ್ಲಿ ನಾವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಫೋಟೋ ಒಂದರ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಈ ಫೋಟೋ ಆಪ್ಟಿಕಲ್ ಇಲ್ಯುಷನ್ ಮಾದರಿಯ ಫೋಟೋ ಆಗಿದ್ದು ಇದನ್ನು ಹೆಚ್ಚು ಹೊತ್ತು ನೋಡಿದರೆ ತಲೆ ತಿರುಗಿದಂತೆ ಭಾಸವಾಗುವುದು ರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಈ ಫೋಟೋದ ಒಳಗಡೆ ಸೂಕ್ಷ್ಮವಾಗಿ ಗಮನಿಸಿ ನೋಡಿದರೆ ಕಾಣದಂತಹ ಒಂದು ಭಾವಚಿತ್ರ ನಿಮ್ಮ ಕಣ್ಣಿಗೆ ಕಾಣುವುದು ಖಂಡಿತ. ಟ್ವಿಟರ್ನಲ್ಲಿ ಪೋಸ್ಟ್ ಆಗಿರುವ ಈ ಫೋಟೋ ಸಾಕಷ್ಟು ಜನರ ತಲೆಕೆಡಿಸಿದ ಈಗಾಗಲೇ ಸಾಕಷ್ಟು ಲೈಟ್ಸ್ ಹಾಗೂ ಶೇರ್ ಗಳನ್ನು ಹೊಂದಿದೆ.
ಎಷ್ಟೇ ಸೂಕ್ಷ್ಮದೃಷ್ಟಿ ಇದ್ದರೂ ಕೂಡ ಈ ಫೋಟೋದಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಜನರು ತಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ ಇದರಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಬಹುತೇಕ ಜನರಿಗೆ ಈ ಫೋಟೋದ ನಡುವೆ ಬೆಕ್ಕಿನ ಭಾವಚಿತ್ರ ಕಂಡುಬರುವುದನ್ನು ಕೂಡ ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿದ್ದಾರೆ. ಆದರೆ ಜೂಮ್ ಮಾಡಿ ನೋಡುವಷ್ಟರ ಒಳಗಡೆ ಅವರು ಈಗಾಗಲೇ ನೋಡಿರುವ ಪ್ರಾಣಿಯ ಭಾವಚಿತ್ರ ಮರೆಯಾದಂತೆ ಕೂಡ ಕಾಣಿಸುತ್ತಿದೆ. ಈ ಫೋಟೋವನ್ನು ನೀವು ನೋಡಿದ ನಂತರ ಏನು ಕಾಣಿಸುತ್ತಿದೆ ಯಾವ ಪ್ರಾಣಿಯ ಭಾವಚಿತ್ರ ಕಾಣಿಸುತ್ತಿದೆ ಎಂಬುದನ್ನು ತಪ್ಪದೆ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ.