ಚಿತ್ರ ಜೂಮ್ ಮಾಡಿ ನೋಡಬಹುದು, ಈ ಉದ್ದನೆಯ ಕಪ್ಪು-ಬಿಳಿ ಗೆರೆಗಳಲ್ಲಿ ಏನಡಗಿದೆ ಗೊತ್ತೇ?? ನೀವು ಕಂಡು ಹಿಡಿಯಲು ಸಾಧ್ಯವೇ??
ನಮಸ್ಕಾರ ಸ್ನೇಹಿತರೇ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಹಲವಾರು ಬಗೆಯ ವಿಚಾರ ವಿಮರ್ಶೆಗಳು ಶೇರ್ ಆಗುತ್ತಲೇ ಇರುತ್ತವೆ. ಕೆಲವೊಮ್ಮೆ ಕೆಲವೊಂದು ಫೋಟೋಗಳು ನೆಟಿಜನ್ಸ್ ಗಳ ತಲೆ ತಿನ್ನುವುದಂತೂ ಗ್ಯಾರೆಂಟಿ. ಇನ್ನು ಇಂದು ನಾವು ಮಾತನಾಡಲು ಹೊರಟಿರುವ ವಿಚಾರವೂ ಕೂಡ ಸೂಕ್ಷ್ಮದೃಷ್ಟಿ ಅವರಿಗೆ ಸುಲಭವಾಗಿರುವುದು ಆದರೆ ಇದರಲ್ಲಿ ನಡೆದಿದೆ ಎಂದು ತಿಳಿಯುವುದು ಸಾಕಷ್ಟು ಕಷ್ಟಕರವಾದ ವಿಚಾರ ಎಂದು ಹೇಳಬಹುದಾಗಿದೆ.
ಇದೇ ತರದ ಹಲವಾರು ವಿಚಾರಗಳು ಅಂದರೆ ಫೋಟೋಗಳು ಪಜಲ್ ಮಾದರಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಸಂಚಲನವನ್ನು ಮಾಡುತ್ತಲೇ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ವೊಂದರಲ್ಲಿ ಶೇರ್ ಮಾಡಲಾಗಿರುವ ಫೋಟೋ ಒಂದು ಎಲ್ಲಾ ಕಡೆ ವೈರಲ್ ಆಗುತ್ತಿದೆ. ಸಾಮಾನ್ಯವಾಗಿ ಮೇಲ್ಮೈನಲ್ಲಿ ಈ ಫೋಟೋವನ್ನು ನೋಡಿದರೆ ಖಂಡಿತವಾಗಿ ಯಾರಿಗೂ ಕೂಡ ಏನೂ ಅರ್ಥವಾಗುವುದಿಲ್ಲ. ಸುಮ್ಮನೆ ಹಾಗೆ ನೋಡಿದರೆ ಕಪ್ಪು ಹಾಗೂ ಬಿಳಿ ಬಣ್ಣದ ಗೆರೆಗಳು ಕಾಣಿಸುತ್ತವೆ. ಆದರೆ ಇವುಗಳ ಒಳಗೆ ಏನು ಅಡಗಿದೆ ಎನ್ನುವುದು ಕೇವಲ ಸೂಕ್ಷ್ಮದೃಷ್ಟಿ ಅವರಿಗೆ ಮಾತ್ರ ಕಂಡುಬರುತ್ತದೆ. ನೀವು ಕೂಡ ಇದನ್ನು ಪರೀಕ್ಷಿಸಲು ಹೋಗಿ ವಿಫಲರಾಗಿದ್ದೀರಿ ಎನ್ನುವುದಾದರೆ ನಿಮಗೆ ಇದನ್ನು ಹೇಗೆ ಕಂಡುಹಿಡಿಯಬಹುದು ಎನ್ನುವ ಸುಳಿವನ್ನು ನೀಡುತ್ತೇವೆ ಬನ್ನಿ.
ಈ ಫೋಟೋವನ್ನು ನೀವು ಎಗ್ಗಿಲ್ಲದಂತೆ ಕೇಂದ್ರೀಕೃತವಾಗಿ ನೋಡುತ್ತಲೇ ಇರಬೇಕು. ಒಂದು ಸಮಯದಲ್ಲಿ ನೀವು ನಿಮ್ಮ ತಲೆಯನ್ನು ಅಲುಗಾಡಿಸಿದಾಗ ಈ ಫೋಟೋದ ಒಳಗೆ ಇರುವಂತಹ ನಿಜವಾದ ವಸ್ತು ಯಾವುದು ಎನ್ನುವುದು ನಿಮಗೆ ತಿಳಿದು ಬರುತ್ತದೆ. ಸರಿ ಹಾಗಾದ್ರೆ ನೀವು ಕಂಡುಹಿಡಿದಿದ್ದರೆ ವೆರಿ ಗುಡ್ ಇಲ್ಲವಾದಲ್ಲಿ ನಿಮಗೆ ಸರಿಯಾದ ಉತ್ತರವನ್ನು ಹೇಳುತ್ತಿರುವ. ಈ ಆಪ್ಟಿಕಲ್ ಇಲ್ಲ್ಯುಷನ್ ಫೋಟೋದಲ್ಲಿ ಕಂಡುಬರುತ್ತಿರುವ ಚಿತ್ರ ಬೆಕ್ಕಿನ ಕಣ್ಣಿನದ್ದು. ನೀವು ಸೂಕ್ಷ್ಮದೃಷ್ಟಿ ಅವರ ಆಗಿದ್ದರೆ ಈ ಫೋಟೋವನ್ನು ಜೂಮ್ ಮಾಡಿ ನೋಡಿದಾಗ ಖಂಡಿತವಾಗಿ ನೀವು ತಿಳಿದುಬರುತ್ತದೆ. ಆದರೆ ಇದನ್ನು ಬಗೆಹರಿಸಲು ಖಂಡಿತವಾಗಿ ಹೆಚ್ಚಿನ ಜನರಿಗೆ ಸಾಧ್ಯವಾಗಿಲ್ಲ. ಅದಕ್ಕಾಗಿ ಇಂಟರ್ ನೆಟ್ ನಲ್ಲಿ ಈ ಫೋಟೋ ಸಾಕಷ್ಟು ಸುದ್ದಿಯನ್ನು ಕೂಡ ಮಾಡಿತ್ತು.